ಗರಿಷ್ಠ ಇಂಧನ ಕ್ಷಮತೆಯುಳ್ಳ ಟಾಪ್ 5 ಸ್ಕೂಟರ್

Posted By:

ಇತ್ತೀಚೆಗಿನ ಸಯಮದಲ್ಲಿ ಬೈಕ್‌ಗಳಂತೆ ಸ್ಕೂಟರ್‌‌ಗಳು ಸಹ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಾಪಾಡಿಕೊಂಡು ಬಂದಿದೆ. ಸುಲಭವಾದ ಚಾಲನೆ, ಗೇರ್ ಲೆಸ್ ಹಾಗೂ ಹೆಚ್ಚು ಸ್ಟೋರೆಜ್ ಸ್ಪೇಸ್ ಹೊಂದಿರುವುದು ಸ್ಕೂಟರ್‌ಗಳ ವಿಶೇಷತೆಯಾಗಿದೆ.

ಸಿಂಪಲ್ ಹಾಗೂ ತಾಜಾ ವಿನ್ಯಾಸವನ್ನು ಹೊಂದಿರುವ ಸ್ಕೂಟರುಗಳನ್ನು ಮಹಿಳಾಮಣಿಗಳು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಿರುವಾಗ ಬೈಕ್‌ಗಳಿಗೆ ಹೋಲಿಸಿದರೆ ಸ್ಕೂಟರುಗಳ ಸರಾಸರಿ ಮೈಲೇಜ್ ಕಡಿಮೆಯಾಗಿದೆ.

ದೇಶದ ಸಾಮಾನ್ಯ ರಸ್ತೆ ಪರಿಸ್ಥಿತಿಯಲ್ಲಿ ಸ್ಕೂಟರುಗಳು ಸರಾಸರಿ 40ರಿಂದ 45 ಮೈಲೇಜ್ ನೀಡಲು ಸಕ್ಷಮವಾಗಿದೆ. ಇದು ಭಾರತೀಯ ವಾಹನ ಅಧ್ಯಯನ ಸಂಸ್ಥೆಯು (ಎಆರ್‌ಎಐ) ನೀಡಿರುವ ದೃಢೀಕೃತ ಮೈಲೇಜ್‌ಗಿಂತ ತುಂಬಾನೇ ಕಡಿಮೆಯಾಗಿದೆ.

ಇಂದಿನ ಈ ಲೇಖನದಲ್ಲಿ ಗರಿಷ್ಠ ಮೈಲೇಜ್ ನೀಡುವ ದೇಶದ ಟಾಪ್ 5 ಸ್ಕೂಟರುಗಳ ಬಗ್ಗೆ ಚರ್ಚಿಸಲಿದ್ದೇವೆ. ಇಲ್ಲಿ ಉಲ್ಲೇಖಿಸಲಾಗಿರುವ ಸ್ಕೂಟರುಗಳು ನಿಮ್ಮ ಬಳಿಯಿದ್ದರೆ ಕಾಮೆಂಟ್ ಬಾಕ್ಸ್ ಮುಖಾಂತರ ನೈಜ ರಸ್ತೆ ಪರಿಸ್ಥಿತಿಯಲ್ಲಿ ಅಂತಹ ನಿರ್ದಿಷ್ಟ ಸ್ಕೂಟರುಗಳ ಮೈಲೇಜ್ ಸೇರಿದಂತೆ ನಿಮ್ಮ ಚಾಲನಾ ಅನುಭವವನ್ನು ಹಂಚಿಕೊಳ್ಳಬಹುದಾಗಿದೆ. (ಅಂತಿಮ ಸ್ಲೈಡರ್‌ನಲ್ಲಿ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಟಿವಿಎಸ್ ಜೂಪಿಟರ್ ಉಲ್ಲೇಖಿಸಲಾಗಿದೆ.)

ಮೈಲೇಜ್

ಮೈಲೇಜ್

ಇಲ್ಲಿ ಹೀರೊ ಮ್ಯಾಸ್ಟ್ರೊ, ಹೋಂಡಾ ಆಕ್ಟಿವಾ, ಮಹೀಂದ್ರ ಡ್ಯುರೊ, ಸುಜುಕಿ ಸ್ವಿಷ್, ಟಿವಿಎಸ್ ವಿಗೊ ಮತ್ತು ಇದೀಗಷ್ಟೇ ಲಾಂಚ್ ಆಗಿರುವ ಟಿವಿಎಸ್ ಜೂಪಿಟರ್ ಮೈಲೇಜ್‌ಗಳನ್ನು ಕೊಡಲಾಗಿದೆ.

ಹೀರೊ ಮ್ಯಾಸ್ಟ್ರೊ

ಹೀರೊ ಮ್ಯಾಸ್ಟ್ರೊ

ಸರಾಸರಿ ಮೈಲೇಜ್: 50 kmpl

ಏಕ್ಸ್ ಶೋ ರೂಂ ದರ: ರು. 51,323

ವರ್ಷನ್: ಮ್ಯಾಸ್ಟ್ರೊ ಡಿಲಕ್ಸ್

ಎಂಜಿನ್: 109 ಸಿಸಿ, ಪೆಟ್ರೋಲ್, ಮ್ಯಾನುವಲ್

ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ

ಸರಾಸರಿ ಮೈಲೇಜ್: 55 kmpl

ಏಕ್ಸ್ ಶೋ ರೂಂ ದರ: ರು. 51,255

ವರ್ಷನ್: ಆಕ್ಟಿವಾ ಡಿಲಕ್ಸ್

ಎಂಜಿನ್: 109ಸಿಸಿ ಏರ್ ಕೂಲ್ಡ್, 8 ಬಿಎಚ್‌ಪಿ

ಮಹೀಂದ್ರ ಡ್ಯುರೊ

ಮಹೀಂದ್ರ ಡ್ಯುರೊ

ಸರಾಸರಿ ಮೈಲೇಜ್: 56 kmpl

ಏಕ್ಸ್ ಶೋ ರೂಂ ದರ: ರು. 43,985

ವರ್ಷನ್: ಡ್ಯುರೊ ಡಿಝಡ್ ಮತ್ತು ಡ್ಯುರೊ ಸ್ಟಾಂಡರ್ಡ್

ಎಂಜಿನ್: 124 ಸಿಸಿ, ಪೆಟ್ರೋಲ್, ಆಟೋಮ್ಯಾಟಿಕ್

ಸುಜುಕಿ ಸ್ವಿಷ್

ಸುಜುಕಿ ಸ್ವಿಷ್

ಸರಾಸರಿ ಮೈಲೇಜ್: 57 kmpl

ಏಕ್ಸ್ ಶೋ ರೂಂ ದರ: ರು. 59,059

ವರ್ಷನ್: ಸ್ವಿಷ್ 125

ಎಂಜಿನ್: 124 ಸಿಸಿ, ಪೆಟ್ರೋಲ್, ಆಟೋಮ್ಯಾಟಿಕ್

ಟಿವಿಎಸ್ ವಿಗೊ

ಟಿವಿಎಸ್ ವಿಗೊ

ಸರಾಸರಿ ಮೈಲೇಜ್: 51 kmpl

ಏಕ್ಸ್ ಶೋ ರೂಂ ದರ: ರು. 46,978

ವರ್ಷನ್: ವಿಗೊ ಡಿಸ್ಕ್, ವಿಗೊ ಡ್ರಮ್

ಎಂಜಿನ್: 110 ಸಿಸಿ, ಪೆಟ್ರೋಲ್, ಆಟೋಮ್ಯಾಟಿಕ್

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್

ಸರಾಸರಿ ಮೈಲೇಜ್: 55 kmpl

ಏಕ್ಸ್ ಶೋ ರೂಂ ದರ: ರು. 46,189

ವರ್ಷನ್: ಜೂಪಿಟರ್ ಸ್ಟಾಂಡರ್ಡ್

ಎಂಜಿನ್: 109 ಸಿಸಿ, ಪೆಟ್ರೋಲ್, ಆಟೋಮ್ಯಾಟಿಕ್

English summary
Here is list of Top 5 Mileage Scooters available in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark