ಟಾಟಾ ಮೋಟರ್ಸ್ ಸಣ್ಣಕಾರಿಗೆ ಡೀಸೆಲ್ ಪವರ್
ಪ್ರಗತಿ ಮೈದಾನದಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್ ಕಂಪನಿಯ ಸಣ್ಣಕಾರು ನ್ಯಾನೊದ ಡೀಸೆಲ್ ಆವೃತ್ತಿ ಇರಲಿದೆಯೆಂಬ ಸವಿ ಸುದ್ದಿಬಂದಿದೆ.

ಇದೇ ವಾಹನ ಪ್ರದರ್ಶನದಲ್ಲಿ ಮಾರುತಿ ಸುಜುಕಿ ಹೊಸಕಾರೊಂದನ್ನು ಪರಿಚಯಿಸಲಿದೆ. ಅದು ಯಾವ ಕಾರು ಎಂದು ತಿಳಿಯಲು ಮುಂದಿನ ಪುಟದ ಚಿತ್ರಪಟ ನೋಡಿ.


Click it and Unblock the Notifications