ವಾಹನ ಜಾತ್ರೆಯ ಚಿತ್ರಪಟ: ಹೊಸ ಬ್ಯೂಟಿಗಳ ಮುನ್ನೋಟ
ಜನವರಿ 2012ರ 5ನೇ ತಾರೀಖಿನಿಂದ ದೆಹಲಿಯ ಪ್ರಗತಿ ಮೈದಾನದಲ್ಲಿ ವಾಹನ ಜಾತ್ರೆ. ಆರಂಭದ ಎರಡು ದಿನಗಳು ಮಾಧ್ಯಮ ವೀಕ್ಷಣೆಗೆ ಮಾತ್ರ. ನಂತರ ಸಾರ್ವಜನಿಕರಿಗೆ ಮುಕ್ತ. ಈ ವಾಹನ ಪ್ರದರ್ಶನದಲ್ಲಿ ನಿಮಗೆ ಇಷ್ಟವಾಗಬಹುದಾದ ಕೆಲವು ವಾಹನಗಳ ಚಿತ್ರಪಟ ಇಲ್ಲಿದೆ.

ವಾಹನ ಜಾತ್ರೆಯಲ್ಲಿ ನಿಮಗೆ ಇಷ್ಟವಾಗಬಹುದಾದ ಕೆಲವು ಕಾರುಗಳ ಚಿತ್ರಪುಟಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ. ಕಣ್ಮನ ಸೆಳೆಯುವ ಚಿತ್ರ ಸುದ್ದಿಗಾಗಿ ನೆಕ್ಸ್ಟ್ ನೆಕ್ಸ್ಟ್ ಬಟನ್ ಕ್ಲಿಕ್ ಮಾಡುತ್ತ ಸಾಗಿ. ಹ್ಯಾಪಿ ಡ್ರೈವಿಂಗ್.


Click it and Unblock the Notifications








