ಚಿನ್ನದ ಬಣ್ಣದ ಟಾಟಾ ಸುಮೊ ಗೋಲ್ಡ್

ಟಾಟಾ ಮೋಟರ್ಸ್ ದೆಹಲಿಯಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದ ಕಾನ್ಸೆಪ್ಟ್ ಕಾರುಗಳಲ್ಲಿ ಚಿನ್ನದ ಬಣ್ಣದ ಗೋಲ್ಡ್ ಸುಮೊ ಗಮನ ಸೆಳೆಯುತ್ತದೆ. ಇದು ನೂತನ ಸಿಆರ್4 ಟರ್ಬೊ ಎಂಜಿನ್ ಹೊಂದಿದ್ದು, ಅತ್ಯಧಿಕ ಕಾರ್ಯಕ್ಷಮತೆ ನೀಡುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Tata Sumo Gold Concept

ಹಳೆಯ ಟಾಟಾ ಸುಮೊ ವಾಹನಕ್ಕಿಂತ ನೂತನ ಸುಮೊ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಅದರ ಎಕ್ಸ್ ಟೀರಿಯರ್ ಗೆ ಅಂಟಿಸಿರುವ ಹಲವು ಗ್ರಾಫಿಕ್ಸ್ ಗಳು ಇದರ ಸೌಂದರ್ಯ ಹೆಚ್ಚಿಸಿವೆ. ನೂತನ ಹೆಡ್ ಲ್ಯಾಂಪ್ ವಿನ್ಯಾಸ, ಆಕರ್ಷಕ ಮಿಣುಕು ದೀಪಗಳು ಇಷ್ಟವಾಗುತ್ತವೆ.

ನೂತನ ಟಾಟಾ ಸುಮೊ ಗೋಲ್ಡ್ ಸೌಂದರ್ಯ ಹೊರವಿನ್ಯಾಸಕ್ಕೆ ಸೀಮಿತವಾಗಿಲ್ಲ. ಇಂಟಿರಿಯರ್ ಇಣುಕಿದಾಗಲೂ ಇಷ್ಟವಾಗುವ ಹಲವು ಅಂಶಗಳು ಕಾಣುತ್ತವೆ. ಚರ್ಮದ ಮೆತ್ತೆ ಹಾಸಿರುವ ಸ್ಟೀಯರಿಂಗ್ ವೀಲ್, ಹೈಡ್ರಾಲಿಕ್ ಪವರ್ ಅಸಿಸ್ಟೆನ್ಸ್, ಆಕರ್ಷಕ ಕನ್ಸೋಲ್ ಮತ್ತು ಡ್ಯಾಷ್ ಬೋರ್ಡ್ ಸೇರಿದಂತೆ ಹತ್ತು ಹಲವು ಅಂಶಗಳು ಇಷ್ಟವಾಗುತ್ತವೆ.

ಟಾಟಾ ಮೋಟರ್ಸ್ ಪರಿಚಯಿಸಿದ ಕ್ಷೆನನ್ ಕಾನ್ಸೆಪ್ಟ್ ಮುಂದಿನ ಪುಟದಲ್ಲಿದೆ.

More from DriveSpark

Article Published On: Thursday, January 5, 2012, 16:49 [IST]
English summary
Delhi Auto Expo 2012: Tata Motors showcased Tata Sumo Gold concept. The Tata Sumo Gold has been conceived and designed keeping in mind the needs of the young customer, looking for a stylish, new-age vehicle that is powerful and takes on any terrain with ease.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+