ಟಾಟಾ ಕ್ಷೆನನ್ ಕಾನ್ಸೆಪ್ಟ್: ಇದು ಸೂಪರ್ ಪಿಕಪ್

ದೆಹಲಿಯಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್ "ಟಾಟಾ ಕ್ಷೆನನ್" ಎಂಬ ಪಿಕಪ್ ಪರಿಚಯಿಸಿದೆ. ಇದು 4 ಡೋರ್, 5 ಸೀಟಿನ ಪಿಕಪ್ ಆಗಿದೆ. ಇದು ಸಾಮಾನ್ಯ ಪಿಕಪ್ ಗಳಿಗಿಂತ ಭಿನ್ನವಾದ ಹೊರವಿನ್ಯಾಸ ಹೊಂದಿರುವುದು ವಿಶೇಷ.

Tata Xenon Concept pick-up

ಟಾಟಾ ಮೋಟರ್ಸ್ ಕಾನ್ಸೆಪ್ಟ್ ಪಿಕಪ್ ವಿನ್ಯಾಸ ಸೂಪರ್ ಆಗಿದೆ. ಇದರಲ್ಲಿ ಸಾಕಷ್ಟು ಐಷಾರಾಮಿ ಫೀಚರುಗಳಿವೆ. ಇದು ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು 2.2 ಲೀಟರ್ 16 ಕವಾಟದ ಡೊಕ್ ವಿಟಿಟಿ ಡಿಕೊರ್ ಎಂಜಿನ್ ಹೊಂದಿದೆ. ಇದರಲ್ಲಿ ಎಬಿಎಸ್, ಇಬಿಡಿ ಮುಂತಾದ ಸುರಕ್ಷತೆಯ ಫೀಚರುಗಳಿವೆ.

More from DriveSpark

Article Published On: Thursday, January 5, 2012, 16:36 [IST]
English summary
Delhi Auto Expo 2012: The Tata Xenon Concept, the lifestyle 4-door, 5-seater pick-up combines stylish on-road presence with an even more accentuated exterior design.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+