ದೇಶದ ಬೈಕ್ ಮಾರುಕಟ್ಟೆಗೆ ಬಂದ ಕೆಟ್ಟ ಹುಡುಗ
ದೆಹಲಿಯಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಟ್ರಯಂಪ್ ಕಂಪನಿಯು "ಟ್ರಯಂಪ್ ಸ್ಪೀಡ್ ಮಾಸ್ಟರ್" ಎಂಬ ಬೈಕನ್ನು ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 8 ಲಕ್ಷ ರುಪಾಯಿ.

ಟ್ರಯಂಪ್ ಸ್ಪೀಡ್ ಮಾಸ್ಟರ್ ಬೈಕ್ ಕೂಡ ಏರ್ ಕೂಲ್ಡ್ ಡಿಒಎಚ್ ಸಿ ಪ್ಯಾರಲಾಲ್ ಟ್ವಿನ್ ಎಂಜಿನ್ ಹೊಂದಿದೆ. ಇದು ಅತ್ಯುತ್ತಮ ಸೌಂದರ್ಯ ಹೊಂದಿರುವ ಕೆಟ್ಟಹುಡುಗ. ಕೆಟ್ಟಹುಡುಗ ಯಾಕೆಂದರೆ ಇದು ಸೂಪರ್ ಬೈಕ್. ದೇಶದ ರಸ್ತೆಗೆ ಭಯ ಹುಟ್ಟಿಸುವ ಟ್ರಯಂಪ್ ಇನ್ನೊಂದು ಬೈಕ್ ಮುಂದಿನ ಪುಟದಲ್ಲಿದೆ.


Click it and Unblock the Notifications








