ಕಾಡಿನಿಂದ ರಸ್ತೆಗೆ ಬಂದ ಹುಲಿ- ಟ್ರಯಂಪ್ ಟೈಗರ್
ಪ್ರಗತಿ ಮೈದಾನದಲ್ಲಿ ಟ್ರಯಂಪ್ ಮೋಟರ್ ಕಂಪನಿಯು ಏಳು ಬೈಕುಗಳನ್ನು ಅನಾವರಣ ಮಾಡಿತ್ತು. ದೇಶದ ಬೈಕ್ ಮಾರುಕಟ್ಟೆಯನ್ನು ಭಯಭೀತಗೊಳಿಸುವ ಈ ಬೈಕುಗಳಲ್ಲಿ Triumph Tiger 800XC ಕೂಡ ಒಂದು. ಇದರ ದೆಹಲಿ ಎಕ್ಸ್ ಶೋರೂಂ ದರ 11.4 ಲಕ್ಷ ರುಪಾಯಿ.

ಟೈಗರ್ 800 ಬೈಕ್ ಆಕರ್ಷಕ ಬೈಕ್. ಇದು ಕ್ಲಾಸಿಕ್ ಟ್ರಯಂಪ್ ಬೈಕುಗಳ ವಿನ್ಯಾಸ ಹೊಂದಿದೆ. ಟೈಗರ್ 800 ಬೈಕ್ ಹೆಸರಿನಂತೆ 800 ಸಿಸಿ ಲಿಕ್ವಿಡ್ ಕೂಲ್ಡ್, 12 ಕವಾಟದ, ಡಿಒಎಚ್ ಸಿ, ಇನ್ ಲೈನ್ 3 ಸಿಲಿಂಡರ್ ಹೊಂದಿದೆ.
ಮುಂದಿನ ಪುಟದಲ್ಲಿ ವಾಹನ ಲೋಕದ ಕೆಟ್ಟ ಹುಡುಗ


Click it and Unblock the Notifications