ಟ್ರಯಂಪ್ ಸ್ಟ್ರೋಮ್: ಬೈಕ್ ಸವಾರರಿಗೆ ಸವಾಲು
ಟ್ರಯಂಪ್ ಇಂಡಿಯಾ ಪರಿಚಯಿಸಿದ ಸೂಪರ್ ಬೈಕುಗಳಲ್ಲಿ ಟ್ರಯಂಪ್ ಸ್ಟ್ರೋಮ್ ಕೂಡ ಆಕರ್ಷಕ ಬೈಕ್. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 17 ಲಕ್ಷ ರುಪಾಯಿ.

ಟ್ರಯಂಪ್ ಕಂಪನಿಯು ಪರಿಚಯಿಸಿದ ಇನ್ನೊಂದು ದುಬಾರಿ ಬೈಕಿನ ಹೆಸರು "ಟ್ರಯಂಪ್ ರಾಕೆಟ್ 3" ಇದರ ದರ ಕೇಳಿ ಬೆಚ್ಚಿಬೀಳದಿರಿ. ಇದು ಟ್ರಯಂಪ್ ಕಂಪನಿಯು ಭಾರತದಲ್ಲಿ ಪರಿಚಯಿಸಿದ ಬೈಕುಗಳಲ್ಲಿಯೇ ಅತ್ಯಂತ ದುಬಾರಿ ಬೈಕ್. ಇದರ ದರ 22 ಲಕ್ಷ ರುಪಾಯಿ.
ದೇಶದ ರಸ್ತೆಗಳಿಗೆ ನಡುಕ ಸುರುವಾಗಿದೆ!!


Click it and Unblock the Notifications








