ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರು ಯಾವುದು?

Written By:

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಹೆಚ್ಚು ಸ್ಥಳಾವಕಾಶ ಬಯಸುವವರು ಸಹಜವಾಗಿಯೇ ಹ್ಯಾಚ್ ಬ್ಯಾಕ್ ಕಾರಿಗಿಂತಲೂ ಮಿಗಿಲಾಗಿ ಕಾಂಪಾಕ್ಟ್ ಕಾರುಗಳನ್ನು ಆಯ್ಕೆ ಮಾಡುತ್ತಾರೆ. ಹ್ಯಾಚ್ ಬ್ಯಾಕ್ ಕಾರಿಗಿಂತಲೂ ಸ್ವಲ್ಪ ದುಬಾರಿಯಾದರೂ ಕಾಂಪಾಕ್ಟ್ ಕಾರುಗಳು ಆರಾಮದಾಯಕ ಚಾಲನೆಯ ಜೊತೆಗೆ ಗರಿಷ್ಠ ಇಂಧನ ಕ್ಷಮತೆಯನ್ನು ನೀಡುತ್ತದೆ.

ಹಾಗೆ ನೋಡುವಾಗ ಭಾರತದಲ್ಲಿ ಪ್ರಮುಖವಾಗಿಯೂ ನಾಲ್ಕು ಕಾಂಪಾಕ್ಟ್ ಸೆಡಾನ್ ಕಾರುಗಳು ಕಾಣಸಿಗುತ್ತದೆ. ಅವುಗಳೆ ಮಾರುತಿ ಡಿಜೈರ್, ಹೋಂಡಾ ಅಜೇಮ್, ಹ್ಯುಂಡೈ ಎಕ್ಸ್ ಸೆಂಟ್ ಹಾಗೂ ಟಾಟಾ ಜೆಸ್ಟ್. ಇವೆಲ್ಲವೂ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಒಂದಕ್ಕೊಂದು ಮಿಗಿಲಾಗಿ ಗ್ರಾಹಕರಿಗೆ ಗರಿಷ್ಠ ಅನುಭವ ನೀಡುವಲ್ಲಿ ಯಶಸ್ವಿಯಾಗಿದೆ.

ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರು ಯಾವುದು?

ಇಂದಿನ ಈ ಲೇಖನದಲ್ಲಿ ಮೇಲೆ ತಿಳಿಸಿದ ಎಲ್ಲ ನಾಲ್ಕು ಕಾರುಗಳ ಮೈಲೇಜ್, ಢಿಕ್ಕಿ ಜಾಗ, ಇಂಧನ ಟ್ಯಾಂಕ್ ಸಾಮರ್ಥ್ಯ, ಬೆಲೆ, ಆಯಾಮ, ಎಂಜಿನ್, ವಾರಂಟಿ ಹಾಗೂ ಬೇಸ್ ಮಾಡೆಲ್ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ಚರ್ಚಿಸುವ ಪ್ರಯತ್ನ ಮಾಡಲಿದ್ದೇವೆ.

ಮೈಲೇಜ್

ಮೈಲೇಜ್

ಪೆಟ್ರೋಲ್

ಮಾರುತಿ ಡಿಜೈರ್ - 20.85 kmpl

ಟಾಟಾ ಜೆಸ್ಟ್ - 17.6 kmpl

ಹೋಂಡಾ ಅಮೇಜ್ - 18 kmpl

ಹ್ಯುಂಡೈ ಎಕ್ಸ್ ಸೆಂಟ್ - 19.2 kmpl

ಡೀಸೆಲ್

ಮಾರುತಿ ಡಿಜೈರ್ - 26.59 kmpl

ಟಾಟಾ ಜೆಸ್ಟ್ - 23 kmpl

ಹೋಂಡಾ ಅಮೇಜ್ - 25.8 kmpl

ಹ್ಯುಂಡೈ ಎಕ್ಸ್ ಸೆಂಟ್ - 24.4 kmpl

ಬೂಟ್ ಸ್ಪೇಸ್ (ಲೀಟರ್)

ಬೂಟ್ ಸ್ಪೇಸ್ (ಲೀಟರ್)

ಮಾರುತಿ ಡಿಜೈರ್ - 316

ಟಾಟಾ ಜೆಸ್ಟ್ - 360

ಹೋಂಡಾ ಅಮೇಜ್ - 400

ಹ್ಯುಂಡೈ ಎಕ್ಸ್ ಸೆಂಟ್ - 407

 ಇಂಧನ ಟ್ಯಾಂಕ್ ಸಾಮರ್ಥ್ಯ (ಲೀಟರ್)

ಇಂಧನ ಟ್ಯಾಂಕ್ ಸಾಮರ್ಥ್ಯ (ಲೀಟರ್)

ಮಾರುತಿ ಡಿಜೈರ್ - 42

ಟಾಟಾ ಜೆಸ್ಟ್ - 44

ಹೋಂಡಾ ಅಮೇಜ್ - 35

ಹ್ಯುಂಡೈ ಎಕ್ಸ್ ಸೆಂಟ್ - 43

ಬೆಲೆ (ಆನ್ ರೋಡ್ ಬೆಂಗಳೂರು)

ಬೆಲೆ (ಆನ್ ರೋಡ್ ಬೆಂಗಳೂರು)

ಪೆಟ್ರೋಲ್

ಮಾರುತಿ ಡಿಜೈರ್ - 5,79,650

ಟಾಟಾ ಜೆಸ್ಟ್ - 5,46,482 ರು.

ಹೋಂಡಾ ಅಮೇಜ್ - 6,36,021

ಹ್ಯುಂಡೈ ಎಕ್ಸ್ ಸೆಂಟ್ - 6,04,479 ರು.

ಡೀಸೆಲ್

ಮಾರುತಿ ಡಿಜೈರ್ - 7,16,890

ಟಾಟಾ ಜೆಸ್ಟ್ - 6,73,064 ರು.

ಹೋಂಡಾ ಅಮೇಜ್ - 7,69,157

ಹ್ಯುಂಡೈ ಎಕ್ಸ್ ಸೆಂಟ್ - 7,15,228 ರು.

(ಚಿತ್ರದಲ್ಲಿ ಎಕ್ಸ್ ಶೋ ರೂಂ ದೆಹಲಿ ಬೆಲೆ ಕೊಡಲಾಗಿದೆ.)

ಆಯಾಮ (ಚಂಕ್ರಾಂತರ/ಗ್ರೌಂಡ್ ಕ್ಲಿಯರನ್ಸ್)

ಆಯಾಮ (ಚಂಕ್ರಾಂತರ/ಗ್ರೌಂಡ್ ಕ್ಲಿಯರನ್ಸ್)

ಮಾರುತಿ ಡಿಜೈರ್ - 2430/170

ಟಾಟಾ ಜೆಸ್ಟ್ - 2470/165

ಹೋಂಡಾ ಅಮೇಜ್ - 2405/165

ಹ್ಯುಂಡೈ ಎಕ್ಸ್ ಸೆಂಟ್ - 2425/165

ಬೇಸ್ ಮಾಡೆಲ್ ವೈಶಿಷ್ಟ್ಯ

ಬೇಸ್ ಮಾಡೆಲ್ ವೈಶಿಷ್ಟ್ಯ

ಮಾರುತಿ ಡಿಜೈರ್ - ಪವರ್ ಸ್ಟೀರಿಂಗ್, ಎಸಿ, ಚೈಲ್ಡ್ ಸೇಫ್ಟಿ ಲಾಕ್

ಟಾಟಾ ಜೆಸ್ಟ್ - ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಎಸಿ, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್

ಹೋಂಡಾ ಅಮೇಜ್ - ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಎಸಿ, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್

ಹ್ಯುಂಡೈ ಎಕ್ಸ್ ಸೆಂಟ್ - ಪವರ್ ಸ್ಟೀರಿಂಗ್, ಪವರ್ ವಿಂಡೋಸ್, ಎಸಿ, ಸೆಂಟ್ರಲ್ ಲಾಕಿಂಗ್, ಚೈಲ್ಡ್ ಸೇಫ್ಟಿ ಲಾಕ್

ಎಂಜಿನ್ (ಅಶ್ವಶಕ್ತಿ/ತಿರುಗುಬಲ)

ಎಂಜಿನ್ (ಅಶ್ವಶಕ್ತಿ/ತಿರುಗುಬಲ)

ಪೆಟ್ರೋಲ್

ಮಾರುತಿ ಡಿಜೈರ್ - 1.2 ಲೀಟರ್ (83 ಅಶ್ವಶಕ್ತಿ/115 ತಿರುಗುಬಲ)

ಟಾಟಾ ಜೆಸ್ಟ್ - 1.2 ಲೀಟರ್ (81 ಅಶ್ವಶಕ್ತಿ/140 ತಿರುಗುಬಲ)

ಹೋಂಡಾ ಅಮೇಜ್ - 1.2 ಲೀಟರ್ (86 ಅಶ್ವಶಕ್ತಿ/109 ತಿರುಗುಬಲ)

ಹ್ಯುಂಡೈ ಎಕ್ಸ್ ಸೆಂಟ್ - 1.2 ಲೀಟರ್ (81 ಅಶ್ವಶಕ್ತಿ/114 ತಿರುಗುಬಲ)

ಎಂಜಿನ್ (ಅಶ್ವಶಕ್ತಿ/ತಿರುಗುಬಲ)

ಎಂಜಿನ್ (ಅಶ್ವಶಕ್ತಿ/ತಿರುಗುಬಲ)

ಡೀಸೆಲ್

ಮಾರುತಿ ಡಿಜೈರ್ - 1.3 ಲೀಟರ್ (74 ಅಶ್ವಶಕ್ತಿ/190 ತಿರುಗುಬಲ)

ಟಾಟಾ ಜೆಸ್ಟ್ - 1.3 ಲೀಟರ್ (74 ಅಶ್ವಶಕ್ತಿ/190 ತಿರುಗುಬಲ)

ಹೋಂಡಾ ಅಮೇಜ್ - 1.5 ಲೀಟರ್ (98 ಅಶ್ವಶಕ್ತಿ/200 ತಿರುಗುಬಲ)

ಹ್ಯುಂಡೈ ಎಕ್ಸ್ ಸೆಂಟ್ - 1.1 ಲೀಟರ್ (71 ಅಶ್ವಶಕ್ತಿ/180 ತಿರುಗುಬಲ)

ವಾರಂಟಿ

ವಾರಂಟಿ

ಮಾರುತಿ ಡಿಜೈರ್ - 2 ವರ್ಷ ಅಥವಾ 40,000 ಕೀ.ಮೀ.

ಟಾಟಾ ಜೆಸ್ಟ್ - 3 ವರ್ಷ ಅಥವಾ 1 ಲಕ್ಷ ಕೀ.ಮೀ.

ಹೋಂಡಾ ಅಮೇಜ್ - 2 ವರ್ಷ ಅಥವಾ 40,000 ಕೀ.ಮೀ.

ಹ್ಯುಂಡೈ ಎಕ್ಸ್ ಸೆಂಟ್ - 2 ವರ್ಷ ಅಥವಾ ಅನಿಯಮಿತ ಕೀ.ಮೀ.

ಟಾಟಾ ಜೆಸ್ಟ್

ಟಾಟಾ ಜೆಸ್ಟ್

ಟಾಟಾ ಜೆಸ್ಟ್ ಸಂಪೂರ್ಣ ಮಾಹಿತಿಗಾಗಿ ನಮ್ಮ ಹೊಸ ಕಾರು ಪುಟಕ್ಕೆ ಭೇಟಿ ಕೊಡಿರಿ

ಹೋಂಡಾ ಅಮೇಜ್

ಹೋಂಡಾ ಅಮೇಜ್

ಹೋಂಡಾ ಅಮೇಜ್ ಸಂಪೂರ್ಣ ಮಾಹಿತಿಗಾಗಿ ನಮ್ಮ ಹೊಸ ಕಾರು ಪುಟಕ್ಕೆ ಭೇಟಿ ಕೊಡಿರಿ

ಮಾರುತಿ ಡಿಜೈರ್

ಮಾರುತಿ ಡಿಜೈರ್

ಮಾರುತಿ ಡಿಜೈರ್ ಸಂಪೂರ್ಣ ಮಾಹಿತಿಗಾಗಿ ನಮ್ಮ ಹೊಸ ಕಾರು ಪುಟಕ್ಕೆ ಭೇಟಿ ಕೊಡಿರಿ

ಹ್ಯುಂಡೈ ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್ ಸಂಪೂರ್ಣ ಮಾಹಿತಿಗಾಗಿ ನಮ್ಮ ಹೊಸ ಕಾರು ಪುಟಕ್ಕೆ ಭೇಟಿ ಕೊಡಿರಿ

ಅತ್ಯುತ್ತಮ ಕಾಂಪಾಕ್ಟ್ ಸೆಡಾನ್ ಕಾರು ಯಾವುದು?

ಈಗ ನಿಮ್ಮ ಅನಿಸಿಕೆಯಂತೆ ಈ ನಾಲ್ಕು ಕಾರುಗಳಲ್ಲಿ ಶ್ರೇಷ್ಠ ಕಾಂಪಾಕ್ಟ್ ಸೆಡಾನ್ ಕಾರು ಯಾವುದು ? ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯಿಸಿರಿ.

English summary
Comparison Of Best Compact Sedans In India. 
Story first published: Tuesday, March 24, 2015, 11:43 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark