ಟಾಟಾ ಮೋಟರ್ಸ್ ಜಾಗತಿಕ ಮಾರಾಟ ಹೆಚ್ಚಳ

Posted By:
To Follow DriveSpark On Facebook, Click The Like Button
Tata Posts 10% Hike In Global Sales In October 2011
ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳ ಮಾರಾಟವನ್ನು ಟಾಟಾ ಮೋಟರ್ಸ್ ಹೆಚ್ಚಿಸಿಕೊಂಡಿದೆ. ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಸೇರಿದಂತೆ ಕಂಪನಿಯ ಜಾಗತಿಕ ವಾಹನ ಮಾರಾಟ 95,789 ಯುನಿಟ್ ತಲುಪಿ ಶೇಕಡ 10ರಷ್ಟು ಹೆಚ್ಚಾಗಿದೆ.

ಟಾಟಾ, ಟಾಟಾ ಡೊವೊ ಮತ್ತು ಟಾಟಾ ಹಿಸ್ಪಾನೊ ಕೊರೊಸೆರಾ ಸೇರಿದಂತೆ ವಾಣಿಜ್ಯ ವಾಹನ ಮಾರಾಟ 43,184 ಯುನಿಟ್ ತಲುಪಿದೆ. ಅಕ್ಟೋಬರ್ 2011ರಲ್ಲಿ ಕಂಪನಿಯ ಎಲ್ಲಾ ಪ್ರಯಾಣಿಕ ವಾಹನ ಮಾರಾಟ 52,605 ಯುನಿಟ್ ತಲುಪಿದ್ದು ಶೇಕಡ 14ರಷ್ಟು ಹೆಚ್ಚಾಗಿದೆ.

ಇದೇ ಸಮಯದಲ್ಲಿ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ವಾಹನಗಳು 26,158 ಯುನಿಟ್ ಮಾರಾಟವಾಗಿದ್ದು, ಅಕ್ಟೋಬರ್ 2010 ಮಾರಾಟಕ್ಕೆ ಹೋಲಿಸಿದರೆ ಶೇಕಡ 39ರಷ್ಟು ಏರಿಕೆ ಕಂಡಿದೆ. ಕೇವಲ ಜಾಗ್ವಾರ್ ವಾಹನ ಮಾರಾಟವೇ 5,231 ಯುನಿಟ್ ಗೆ ತಲುಪಿ ಶೇಕಡ 63ರಷ್ಟು ಏರಿಕೆ ದಾಖಲಿಸಿದೆ. ( ಕನ್ನಡ ಡ್ರೈವ್ ಸ್ಪಾರ್ಕ್ )

English summary
The Tata Motors Group global wholesales, including Jaguar Land Rover, were 95,789 units., in October 2011, higher by 10% over October 2010. Cumulative sales for the fiscal are 642,431 higher by 7% compared to the corresponding period in 2010-11.
Story first published: Wednesday, November 16, 2011, 12:31 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark