ಫೆಬ್ರವರಿ ತಿಂಗ್ಳಲ್ಲಿ ನೂತನ ಫೇಸ್ ಲಿಫ್ಟ್ ಮಹೀಂದ್ರ ಕ್ಷೈಲೊ ಬರುತ್ತಾ?

Posted By:
Mahindra Xylo Facelift Launch In February
ನಿರೀಕ್ಷೆಗಿಂತ ಬೇಗ ನೂತನ ಮಹೀಂದ್ರ ಕ್ಷೈಲೊ ಫೇಸ್ ಲಿಫ್ಟೆಡ್ ಆವೃತ್ತಿ ರಸ್ತೆಗಿಳಿಯಲಿದೆ. ಈ ಕಾರು ಫೆಬ್ರವರಿ 8ನೇ ತಾರೀಖು ರಸ್ತೆಗಿಳಿಯಲಿದೆ ಎಂದು ವರದಿಗಳು ಹೇಳಿವೆ. ಕ್ಷೈಲೊ ಕಾರು ರಸ್ತೆಗಿಳಿದ ನಂತರ ಇಲ್ಲಿವರೆಗೆ ಯಾವುದೇ ಪರಿಷ್ಕರಣೆಗೆ ಒಳಗಾಗಿರಲಿಲ್ಲ. ಇ

ಕ್ಷೈಲೊ- ದೇಶದ ಸ್ಪೋರ್ಟ್ ಕಾರು ಸ್ಪೆಷಲಿಸ್ಟ್ ಮಹೀಂದ್ರ ಕಂಪನಿಯ ಜನಪ್ರಿಯ ಮಲ್ಟಿ ಪರ್ಪೊಸ್ ಆವೃತ್ತಿಯಾಗಿದೆ. ಈ ಕಾರು ರಸ್ತೆಯಲ್ಲಿ ಸಾಕಷ್ಟು ಫೇಮಸ್ಸು. ಜೊತೆಗೆ ವರ್ಷದ ಕಾರು, ಬೆಸ್ಟ್ ಎಂಯುವಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದೆ.

ನೂತನ ಕ್ಷೈಲೊ ಆವೃತ್ತಿಯ ಇಂಟಿರಿಯರ್ ವಿನ್ಯಾಸ ಸಾಕಷ್ಟು ಅಪ್ ಡೇಟ್ ಆಗಿ ಬರುವ ನಿರೀಕ್ಷೆಯಿದೆ. ಇತ್ತೀಚೆಗೆ ಜನಪ್ರಿಯಗೊಂಡಿರುವ ಮಹೀಂದ್ರ ಎಕ್ಸ್ ಯುವಿ 500ನಂತಹ ಹೆಡ್ ಲೈಟ್, ಗ್ರಿಲ್, ಬಂಪರ್ ಇರುವ ನಿರೀಕ್ಷೆಯಿದೆ.

ಆದರೆ ಟೆಕ್ ವಿಷ್ಯದಲ್ಲಿ ಯಾವುದೇ ಬದಲಾವಣೆಯಾಗುವ ನಿರೀಕ್ಷೆಗಳಲ್ಲಿಲ್ಲ. ಎಲ್ಲಾದರೂ ಈ ಆವೃತ್ತಿ ಫೋರ್ ವೀಲ್ ಡ್ರೈವ್ ಆಯ್ಕೆಯಲ್ಲಿ ಬಂದ್ರೆ ಸಮ್ತಿಂಗ್ ಡಿಫರೆಂಟ್ ಆಗಿರುತ್ತದೆ. ಇದರೊಂದಿಗೆ ಕಂಪನಿಯು ಶೀಘ್ರದಲ್ಲಿ ಮಿನಿ ಕ್ಷೈಲೊ ಆವೃತ್ತಿ ಪರಿಚಯಿಸಲಿದೆ ಎಂಬ ವದಂತಿಗಳಿವೆ.

English summary
The Mahindra Xylo is set to get a facelift much sooner than expected. Reports say Mahindra is preparing to unveil the face lifted Xylo MUV as soon as February 8th. The Xylo has not received any updates since its launch and a face lift will definitely give it a push.
Story first published: Friday, February 3, 2012, 10:30 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more