ಮೈಸೂರು ದಸರಾ 'ಹಾಪ್ ಆನ್, ಹಾಪ್ ಆಫ್' ಬಸ್ ಸರ್ವೀಸ್

ಈ ಬಾರಿಯ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸುವ ಹಾಗೂ ಹೆಚ್ಚು ಸುಖಕರವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷವಾಗಿಯೂ ಪ್ರವಾಸಿಗರಿಗಾಗಿ ನೂತನ 'ಹಾಪ್ ಆನ್, ಹಾಪ್ ಆಫ್' (Hop on, hop off) ಬಸ್ ಸೇವೆಯನ್ನು ಆರಂಭಿಸಿದೆ.

ಇದು ಹೆಚ್ಚಾಗಿ ಖಾಸಗಿ ಸಾರಿಗೆಯನ್ನು ಅವಲಂಬಿಸುವುದನ್ನು ತಡೆಗಟ್ಟುವುದಲ್ಲದೆ, ಜನಸಂದಣಿಯ ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಿದೆ. ಈ ಮೂಲಕ ಪ್ರವಾಸಿಗರು ಹೆಚ್ಚಾಗಿ ಟ್ಯಾಕ್ಸಿಗಳನ್ನು ಅವಲಂಬಿಸುವುದನ್ನು ತಪ್ಪಿಸಬಹುದಾಗಿದೆ.

ಚಾಮುಂಡಿ ಬೆಟ್ಟ, ಮೈಸೂರು ಅರಮನೆ ಸೇರಿದಂತೆ 16ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಈ ಬಸ್ ಸರ್ವೀಸ್ ನಡೆಸಲಿದೆ. ಹಾಗೆಯೇ ಪ್ರತಿ 15 ನಿಮಿಷಕ್ಕೊಂದು ಬಸ್ ಸೇವೆ ಇರಲಿದೆ.

ಪ್ರಮುಖ ವೈಶಿಷ್ಟ್ಯಗಳು

ಪ್ರಮುಖ ವೈಶಿಷ್ಟ್ಯಗಳು

  • ಹವಾನಿಯಂತ್ರಿತ ಪರಿಸರ ಸ್ನೇಹಿ ಐಷಾರಾಮಿ ಬಸ್,
  • ಪ್ರತಿ 15 ನಿಮಿಷಕ್ಕೊಂದು ಬಸ್,
  • ಹೊಂದಿಕೊಳ್ಳುವಿಕೆ,
  • ಪ್ರಾಜ್ಞ ಪ್ರವಾಸದ ಮಾಹಿತಿ ಕೈಪಿಡಿ,
  • ಮೈಸೂರಿನ ಎಲ್ಲ ಪ್ರಮುಖ ಪ್ರವಾಸಿ ತಾಣಗಳನ್ನು ಮಾರ್ಗ ಆವರಿಸುತ್ತದೆ,
  • ಪ್ರಮುಖ ವೈಶಿಷ್ಟ್ಯಗಳು

    ಪ್ರಮುಖ ವೈಶಿಷ್ಟ್ಯಗಳು

    • ಆಡಿಯೋ ಮಾರ್ಗದರ್ಶಿ,
    • ಅಂತರ್ಜಾಲ ಬುಕ್ಕಿಂಗ್ ವ್ಯವಸ್ಥೆ,
    • ಆನ್ ಬೋರ್ಡ್ ಟಿಕೇಟಿಂಗ್ ವ್ಯವಸ್ಥೆ,
    • 16ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಆವರಿಸುತ್ತದೆ.
    • ಮಾರ್ಗ ನಕ್ಷೆ ಹಾಗೂ ವಿವರಗಳು

      ಮಾರ್ಗ ನಕ್ಷೆ ಹಾಗೂ ವಿವರಗಳು

      • ಸಿಟಿ ಬಸ್ ಸ್ಟಾಂಡ್,
      • ಜಗನ್ ಮೋಹನ್ ಅರಮನೆ,
      • ಮೈಸೂರು ಅರಮನೆ,
      • ಗಣಪತಿ ಸಚ್ಚಿದಾನಂದ ಅಶ್ರಮ,
      • ಉತ್ತನಹಲ್ಲಿ,
      • ಚಾಮುಂಡಿ ಬೆಟ್ಟ,
      • ನಂದಿ,
      • ಮಾರ್ಗ ನಕ್ಷೆ ಹಾಗೂ ವಿವರಗಳು

        ಮಾರ್ಗ ನಕ್ಷೆ ಹಾಗೂ ವಿವರಗಳು

        • ಕಾರಂಜಿ ಕೆರೆ,
        • ಮೈಸೂರು ಮೃಗಾಲಯ,
        • ಸೈಂಟ್ ಪಿಲೋಮಿನಾ ಚರ್ಚ್,
        • ಕಲಾಮಂದಿರ,
        • ಕುಕ್ಕರಹಳ್ಳಿ ಕೆರೆ,
        • ಕ್ರಾಫಾರ್ಡ್ ಹಾಲ್,
        • ಹೇರಿಟೇಜ್ ಬಿಲ್ಡಿಂಗ್ (ಡಿಸಿ ಆಫೀಸ್),
        • ದಸರಾ ಪ್ರದರ್ಶನ ಕೇಂದ್ರ
        • ಮಾರ್ಗದ ಉದ್ದ

          ಮಾರ್ಗದ ಉದ್ದ

          • ಸಿಟಿ ಬಸ್ ಸ್ಟಾಂಡ್- (0 ಕೀ.ಮೀ.)
          • ಜಗನ್ ಮೋಹನ್ ಅರಮನೆ- (0.4 ಕೀ.ಮೀ.)
          • ಮೈಸೂರು ಅರಮನೆ- (1.2 ಕೀ.ಮೀ.)
          • ಗಣಪತಿ ಸಚ್ಚಿದಾನಂದ ಅಶ್ರಮ- (2.8 ಕೀ.ಮೀ.)
          • ಉತ್ತನಹಳ್ಳಿ- (8.5 ಕೀ.ಮೀ.)
          • ಚಾಮುಂಡಿ ಬೆಟ್ಟ- (18.3 ಕೀ.ಮೀ)
          • ನಂದಿ- (21.2 ಕೀ.ಮೀ)
          • ಮಾರ್ಗದ ಉದ್ದ

            ಮಾರ್ಗದ ಉದ್ದ

            • ಕಾರಂಜಿ ಕೆರೆ- (25.20 ಕೀ.ಮೀ.)
            • ಮೈಸೂರು ಮೃಗಾಲಯ- (26.20 ಕೀ.ಮೀ.)
            • ಸೈಂಟ್ ಪಿಲೋಮಿನಾ ಚರ್ಚ್- (28.40 ಕೀ.ಮೀ.)
            • ಕಲಾಮಂದಿರ- (32.10 ಕೀ.ಮೀ.)
            • ಕುಕ್ಕರಹಳ್ಳಿ ಕೆರೆ- (33 ಕೀ.ಮೀ.)
            • ಕ್ರಾಫಾರ್ಡ್ ಹಾಲ್
            • ಸೀಟಿ ಬಸ್ ಸ್ಟಾಂಡ್ (36.50 ಕೀ.ಮೀ.)
            • ಮೈಸೂರು ದಸರಾ 'ಹಾಪ್ ಆನ್, ಹಾಪ್ ಆಫ್' ಬಸ್ ಸರ್ವೀಸ್

              ವಿದೇಶಿ ಪ್ರವಾಸಿಗರು ಸುಲಭವಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಬಸ್ಸಿಗೆ HOHO ಎಂಬ ಹೆಸರನ್ನಿಡಲಾಗಿದೆ. ಹಾಗಿದ್ದರೂ ಮಂಡಳಿಯ ಈ ನಿರ್ಧಾರವು ಕನ್ನಡ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

              ಮೈಸೂರು ದಸರಾ 'ಹಾಪ್ ಆನ್, ಹಾಪ್ ಆಫ್' ಬಸ್ ಸರ್ವೀಸ್

              ಮೈಸೂರು ದಸರಾ ಪ್ಯಾಕೇಜ್ ಟೂರ್‌ ಬುಕ್ಕಿಂಗ್‌ಗಾಗಿ ಕೆಎಸ್‌ಆರ್‌ಟಿಸಿ ರೂಪಿಸಿರುವ ವಿಶೇಷ ವೆಬ್‌ಸೈಟ್‌ಗೆ ಭೇಟಿ ಕೊಡಿರಿ

              http://dasara.ksrtc.in/index.html
              ಐತಿಹಾಸಿಕ ಪ್ರಾಮುಖ್ಯತೆ

              ಐತಿಹಾಸಿಕ ಪ್ರಾಮುಖ್ಯತೆ

              ಕೆಎಸ್‌ಆರ್‌ಟಿಸಿ ಮೈಸೂರು ದಸರಾ ಪ್ಯಾಕೇಜ್ ಟೂರ್ 2013

Most Read Articles

Kannada
English summary
This Dasara, tourists can conveniently shuttle between tourist destinations located in and around Mysore as the Karnataka State Road Transport Corporation (KSRTC) is introducing ‘Hop on, hop off’ (HOHO) buses to cater exclusively to tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X