ಜನವರಿಯಿಂದ ರೆನೂ ಕಾರುಗಳು ಇನ್ನಷ್ಟು ದುಬಾರಿ

Written By:

ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್, ಹ್ಯುಂಡೈ, ಮಾರುತಿ, ಹೋಂಡಾ, ನಿಸ್ಸಾನ್ ಮತ್ತು ಟಾಟಾ ಮೋಟಾರ್ಸ್ ಅದೇ ಹಾದಿ ತುಳಿದಿರುವ ರೆನೊ ಇಂಡಿಯಾ ಮುಂದಿನ ವರ್ಷಾರಂಭದಲ್ಲಿ ತನ್ನೆಲ್ಲ ಆವೃತ್ತಿಗಳಿಗೆ ಬೇಲೆಯೇರಿಕೆಗೊಳಿಸುವುದಾಗಿ ಘೋಷಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಕಳೆದೆರಡು ವರ್ಷಗಳಲ್ಲಿ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹೆಸರು ಮಾಡಿರುವ ವಾಹನ ತಯಾರಕ ಕಂಪನಿಗಳ ಪೈಕಿ ರೆನೊ ಅಗ್ರಪಂಕ್ತಿಯಲ್ಲಿದೆ. ಈ ಪೈಕಿ ರೆನೊ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಕಾರು ದೇಶದ ರಸ್ತೆಯಲ್ಲಿ ಹೆಚ್ಚು ಸದ್ದು ಮಾಡಿತ್ತು.

To Follow DriveSpark On Facebook, Click The Like Button
Renault Price Hike

ಹಾಗಿದ್ದರೂ ದರ ಏರಿಕೆಯ ಶೇಕಡವಾರು ಪ್ರಮಾಣವನ್ನು ರೆನೊ ಘೋಷಿಸಿಲ್ಲ. ಇದು ನಿರ್ಧಿಷ್ಟ ವೆರಿಯಂಟ್ ಅವಲಂಬಿಸಿರಲಿದೆ ಎಂದಿದೆ. ರೆನೊ ದರ ಏರಿಕೆಯು 2014 ಜನವರಿಯಿಂದ ಜಾರಿಗೆ ಬರಲಿದೆ.

ರುಪಾಯಿ ಮೌಲ್ಯ ಇಳಿಕೆ ಹಾಗೂ ಮೂಲಸಾಮಾಗ್ರಿಗಳ ದರ ಹೆಚ್ಚಳಗೊಂಡಿರುವುದು ಉತ್ಪಾದನಾ ವೆಚ್ಚ ಏರುವಲ್ಲಿ ಕಾರಣವಾಗಿರುವುದಾಗಿ ರೆನೊ ತಿಳಿಸಿದೆ. ಇದರಂತೆ ದರ ಏರಿಕೆ ಅನಿವಾರ್ಯವಾಗಿ ಪರಿಣಮಿಸಿದೆ.

English summary
After Audi, BMW, Hyundai, Honda, Mercedes-Benz, Maruti, Nissan & Tata it's now Renault that has announced that it will hike prices across its product portfolio in India.
Story first published: Thursday, December 12, 2013, 12:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark