ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಲಾಂಚ್; ದರ 7.75 ಲಕ್ಷ ರು.

Written By:

ಯುರೋಪ್ ಖಂಡದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಭಾರತೀಯ ಮಾರುಕಟ್ಟೆಗಾಗಿ ನೂತನ ಕ್ರಾಸ್ ಪೊಲೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಲಾಂಚ್ ಮಾಡಿದೆ.

ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ): 7.75 ಲಕ್ಷ ರು.

ನೂತನ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ 1.2 ಲೀಟರ್ ಟಿಡಿಐ ಎಂಜಿನ್ ಹೊಂದಿರಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ. ಸಾಹಸ ಲೈಫ್ ಸ್ಟೈಲ್ ಇಷ್ಟಪಡುವವರಿಗಾಗಿ ದಿಟ್ಟವಾದ ಕ್ರೀಡಾ ವಿನ್ಯಾಸ ಹೊಂದಿರುವ ಫೋಕ್ಸ್‌ವ್ಯಾಗನ್ ಉತ್ತಮ ಆಯ್ಕೆಯಾಗಿರಲಿದೆ. ಅಂದ ಹಾಗೆ ಆಗಸ್ಟ್ 23ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಎಂಜಿನ್ ಮಾಹಿತಿ

1.2 ಲೀಟರ್ ಟಿಡಿಐ ಎಂಜಿನ್

5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್

75 ಪಿಎಸ್ (55 ಕೆಡಬ್ಲ್ಯು) @ 4200 ಆರ್‌ಪಿಎಂ

ಮ್ಯಾಕ್ಸಿಮಮ್ ಟಾರ್ಕ್ 180 ಎನ್‌ಎಂ @ 2000 ಆರ್‌ಪಿಎಂ

ಎಕ್ಸ್‌ಟೀರಿಯರ್

ಹೊಸತಾದ 'ಕ್ರಾಸ್' ಗ್ರಿಲ್ ಜತೆಗೆ ಕ್ರೋಮ್ ಅಸೆಂಟ್

ಹೊಸತಾದ 'ಕ್ರಾಸ್' ಬಂಪರ್, ಫ್ರಂಟ್ ಆಂಡ್ ರಿಯರ್, ಸಿಲ್ವರ್ ಆಸೆಂಟ್

5 ಸ್ಪೋಕ್ ಅಲಾಯ್ ವೀಲ್ಸ್

ಬ್ಲ್ಯಾಕ್ ಸೈಡ್ ಕ್ಲಾಡಿಂಗ್

ಬ್ಲ್ಯಾಕ್ ಮೌಲ್ಡ್‌ಡ್ ಕವರ್ಸ್, ರಾಕರ್ ಪ್ಯಾನೆಲ್

ಸಿಲ್ವರ್ ರೂಫ್ ರೈಲ್

ಸಿಲ್ವರ್ ಪೈಂಟಡ್ ಡೋರ್ ಮಿರರ್ ಹೌಸಿಂಗ್

ರಿಯರ್ ಡೋರ್‌ನಲ್ಲಿ 'ಕ್ರಾಸ್ ಪೊಲೊ' ಡಿಕಾಲ್ಸ್

ಹೆಲೊಜೆನ್ ಹೆಡ್‌ಲ್ಯಾಂಪ್, ಬ್ಲ್ಯಾಕ್ ಫಿನಿಶ್

ಇಂಟಿರಿಯರ್

ಸುಪಿರಿಯರ್ 'ಲೈವನ್' ಟೆಟಾನಿಯಂ ಬ್ಲ್ಯಾಕ್ ಅಪ್‌ಹಾಲ್‌ಸ್ಟ್ರೆ

ಲೆಥರ್ ಸ್ಟೀರಿಂಗ್ ವೀಲ್

ಲೆಥರ್ ಗೇರ್ ಶಿಫ್ಟ್ ನಾಬ್ ಹಾಗೂ ಹ್ಯಾಂಡ್ ಬ್ರೇಕ್

ಕ್ರೋಮ್ ಇಂಟಿರಿಯರ್ ಟ್ರಿಮ್

1.5 ಲೀಟರ್ ಬಾಟಲಿಗೆ ಕಪ್ ಹೋಲ್ಡರ್

3 ಗ್ರಾಬ್ ಹ್ಯಾಂಡಲ್

ಗ್ಲೋವ್ ಬಾಕ್ಸ್ ಒಳಗಡೆ ಸನ್ ಗ್ಲಾಸ್ ಹೋಲ್ಡರ್

ಫ್ರಂಟ್ ಸೆಂಟರ್ ಕನ್ಸಾಲ್ ಜತೆಗೆ 12ವಿ ಔಟ್‌ಲೆಟ್

ಲಗ್ಗೇಜ್ ಕಂಪಾರ್ಟ್‌ಮೆಂಟ್ ಕವರ್, ಪಾರ್ಸೆಲ್ ಟ್ರೇ

ಆರಾಮದಾಯಕ

ಆಟೋಮ್ಯಾಟಿಕ್ ಎಸಿ

2 ಡಿನ್ ಆರ್‌ಸಿಡಿ 320 ಮ್ಯೂಸಿಕ್ ಸಿಸ್ಟಂ, ಯುಎಸ್ಬಿ, ಆಕ್ಸ್ ಇನ್, ಎಸ್‌ಡಿ ಕಾರ್ಡ್, ಬ್ಲ್ಯೂಟೂತ್, 4 ಸ್ಪೀಕರ್

ಇನ್ಸ್ಟುಮೆಂಟ್ ಕ್ಲಸ್ಟರ್, ಸ್ಪೀಡೋಮೀಟರ್

ಮಲ್ಟಿ ಫಂಕ್ಷನ್ ಡಿಸ್‌ಪ್ಲೇ

ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್

ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್

ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್

ಎತ್ತರ ಹೊಂದಾಣಿಸಬಹುದಾದ ಡ್ರೈವರ್ ಸೀಟ್

ಡಿಜಿಟಲ್ ಗಡಿಯಾರ, ಫ್ಯೂಯಲ್ ಗೇಜ್, ವಾರ್ನಿಂಗ್ ಲೈಟ್

ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್

ರಿಮೋಟ್ ಕಂಟ್ರೋಲ್ ಸೆಂಟ್ರಲ್ ಲಾಕಿಂಗ್

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಕ್ಯಾಮೆರಾ,

ರಿಯರ್ ಪಾರ್ಕಿಂಗ್ ಸೆನ್ಸಾರ್

ಸೆಂಟ್ರಲ್ ಲಾಕಿಂಗ್

ಸುರಕ್ಷತೆ

ಆಂಟಿ ಲಾಂಕ್ ಬ್ರೇಕ್ ಸಿಸ್ಟಂ (ಎಬಿಎಸ್)

ಡ್ಯುಯಲ್ ಫ್ರಂಟಲ್ ಏರ್ ಬ್ಯಾಕ್, ಚಾಲಕ ಹಾಗೂ ಸಹ ಪ್ರಯಾಣಿಕನಿಗೆ

ಎಲೆಕ್ಟ್ರಾನಿಕ್ ಎಂಜಿನ್ ಇಂಮೊಬಿಲೈಜರ್

3 ಪಾಯಿಂಟ್ ಫ್ರಂಟ್ ಸೀಟ್ ಬೆಲ್ಟ್

3 ಪಾಯಿಂಟ್ ರಿಯರ್ ಔಟರ್ ಸೀಟ್ ಬೆಲ್ಟ್, ಮಿಡ್ಲ್ ಲ್ಯಾಪ್ ಬೆಲ್ಟ್

ಎಲ್ಲ 4 ವಿಂಡೋಗಳಿಗೆ ಪಿಂಚ್ ಗಾರ್ಡ್ ಸೇಫ್ಟಿ

ಫ್ರಂಟ್ ಡಿಸ್ಕ್ ಬ್ರೇಕ್

ಫಾಗ್ ಲೈಟ್, ಫ್ರಂಟ್ ಆಂಡ್ ರಿಯಾರ್

ತುರ್ತು ನಿರ್ಗಮನ

ಕಲರ್ ವೆರಿಯಂಟ್

Flash Red

Reflex Silver

Deep Black Pearl

English summary
The New Cross Polo is priced at Rs. 7.75 lakh, ex showroom, Delhi. The car will be available with a 1.2L TDI engine and a 5-speed manual gearbox.
Story first published: Thursday, August 22, 2013, 15:00 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark