ಅಭಿವೃದ್ಧಿ ಹಂತದಲ್ಲಿ 2015 ಸ್ಕೋಡಾ ಸೂಪರ್ಬ್

Written By:

ಮುಂದಿನ ತಲೆಮಾರಿನ ಸ್ಕೋಡಾ ಸೂಪರ್ಬ್ ಈಗಾಗಲೇ ಅಭಿವೃದ್ಧಿ ಹಂತದಲ್ಲಿದೆ. ಸ್ಟೈಲ್ ಹಾಗೂ ನಿರ್ವಹಣೆಯ ವಿಚಾರದಲ್ಲಿ ಹೊಸ ಸ್ಕೋಡಾ ಸೂಪರ್ಬ್ ಕಣ್ಮನ ಸೆಳೆಯುತ್ತಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

2014ರ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿರುವ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ವರ್ಷನ್ ಆಗಿರಲಿದೆ. ಆದರೆ ಹೊಸ ಸ್ಕೋಡಾ ಸೂಪರ್ಬ್ ಸಂಪೂರ್ಣ ಹೊಸ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.

2015 Skoda Superb

ಫೋಕ್ಸ್‌ವ್ಯಾಗನ್ ಎಂಕ್ಯೂಬಿ ತಲಹದಿಯಲ್ಲಿ ಇದು ನಿರ್ಮಾಣವಾಗಲಿದೆ. ಹಾಗೆಯೇ ಮುಂದಿನ 10 ವರ್ಷಗಳ ಕಾಲ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಇನ್ನೊಂದು ಗಮನಾರ್ಹ ಅಂಶವೆಂದರೆ 2015 ಸ್ಕೋಡಾದಲ್ಲಿ ಶೇಕಡಾ 50ರಷ್ಟು ಬಿಡಿಭಾಗಗಳನ್ನು ಫೋಕ್ಸ್‌ವ್ಯಾಗನ್ ಪ್ಯಾಸೆಟ್‌ನಿಂದ ಬಳಕೆ ಮಾಡಲಾಗುತ್ತದೆ.

English summary
The next generation Skoda Superb, the Czech automaker's flagship sedan, is already being developed and will be a "revelation", according to Skoda CEO Winfried Vahland.
Story first published: Friday, January 3, 2014, 10:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark