ಫಿಯೆಟ್‌ನಿಂದ ಅಬಾರ್ತ್ 500 ಅನಾವರಣ

Written By:

ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ನೂತನ ಅಬಾರ್ತ್ 500 ಮಾದರಿಯನ್ನು ಪ್ರದರ್ಶಿಸಿದೆ. ಇದೇ ಸಂದರ್ಭದಲ್ಲಿ ಅವೆಂಚ್ಯೂರಾ ಹಾಗೂ ನೂತನ ಲಿನಿಯಾ ಮಾದರಿಗಳನ್ನು ಸಹ ಅನಾವರಣಗೊಳಿಸಲಾಗಿತ್ತು.

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಅತ್ಯಂತ ನಿಕಟವಾಗಿ ಗಮನಿಸುತ್ತಿರುವ ಫಿಯೆಟ್, ತನ್ನ ದೀರ್ಘಾವಧಿಯ ಯೋಜನೆಯ ಅಂಗವಾಗಿ ಅಬಾರ್ತ್ 500 ಪ್ರದರ್ಶಿಸಿದೆ.

ಇನ್ನೂಂದೆಡೆ ಫಿಯೆಟ್ ಅವೆಂಚ್ಯೂರಾ ದೆಹಲಿ ಆಟೋ ಎಕ್ಸ್ ಪೋ ಮೂಲಕ ಜಾಗತಿಕ ಪ್ರದರ್ಶನ ಮಾಡಿತ್ತು. ಹಾಗಿದ್ದರೂ ಮೇಲೆ ತಿಳಿಸಿದ ಮೂರು ವೆರಿಯಂಟ್‌ಗಳ ದರಗಳ ಬಗ್ಗೆ ಯಾವುದೇ ಮಾಹಿತಿ ನೀಡುವಲ್ಲಿ ಕಂಪನಿ ನಿರಾಕರಿಸಿದೆ.

Story first published: Friday, February 7, 2014, 18:10 [IST]
Please Wait while comments are loading...

Latest Photos