ಕರ್ನಾಟಕದಲ್ಲಿ ಸ್ವಯಂಚಾಲಿತ ವಾಹನ ತಪಾಸಣೆ ಕೇಂದ್ರ

Written By:

ಕರ್ನಾಟಕ ಸೇರಿದಂತೆ ದೇಶದ ಇನ್ನಿತರ ಪ್ರಮುಖ ರಾಜ್ಯಗಳಲ್ಲಾಗಿ 10ರಷ್ಟು ಸ್ವಯಂಚಾಲಿತ ಮೋಟಾರು ವಾಹನ ತಪಾಸಣಾ ಹಾಗೂ ಪ್ರಮಾಣೀಕರಣ ಕೇಂದ್ರ ತೆರೆಯುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ.

ಇಂತಹ ಕೇಂದ್ರಗಳನ್ನು ಕರ್ನಾಟಕ ಹಾಗೂ ಆಂಧ್ರ ಪ್ರದೇಶ, ರಾಜಸ್ತಾನ, ಹಿಮಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ತೆರೆದುಕೊಳ್ಳಲಾಗುವುದು.

To Follow DriveSpark On Facebook, Click The Like Button
Inspection Centers

ಈ ಸೌಲಭ್ಯವನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ಜಾರಿಯಲ್ಲಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲೇ ಆಳವಡಿಸುವ ನಿರೀಕ್ಷೆ ಹೊಂದಲಾಗಿದೆ.

ವಾಹನ ಸುರಕ್ಷತೆ, ರಸ್ತೆ ಯೋಗ್ಯ ಹಾಗೂ ವಾಹನ ದಾಖಲೆ ಪತ್ರಗಳನ್ನು ಪರಿಶೀಲಿಸುವುದು ಮೋಟಾರು ವಾಹನ ತಪಾಸಣಾ ಕೇಂದ್ರದ ಪ್ರಮುಖ ಗುರಿಯಾಗಿರಲಿದೆ.

ಹಾಗೊಂದು ವೇಳೆ ವಾಹನಗಳು ಫಿಟ್ನೆಸ್ ಪರೀಕ್ಷೆ ತೇರ್ಗಡೆ ಹೊಂದುವಲ್ಲಿ ವಿಫಲವಾದ್ದಲ್ಲಿ ಸಾರ್ವಜನಿಕ ಸಂಚಾರ ರಸ್ತೆಗಿಳಿಯಲು ಅವಕಾಶವಿರುವುದಿಲ್ಲ.

English summary
The government of India is all set to install 10 automated inspection and certification centers across India exclusively for motor vehicles.
Story first published: Saturday, November 29, 2014, 12:14 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark