2014 ಆಟೋ ಎಕ್ಸ್ ಪೋ: ನಿಸ್ಸಾನ್ ನೂತನ ಸನ್ನಿ ಲಾಂಚ್

Written By:

12ನೇ ಆಟೋ ಎಕ್ಸ್ ಪೋದಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ನಿಸ್ಸಾನ್, ಸನ್ನಿ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಗ್ರೇಟರ್ ನೋಯ್ಢಾದಲ್ಲಿ ಸಾಗುತ್ತಿರುವ ವಾಹನ ಪ್ರದರ್ಶನ ಮೇಳದಲ್ಲಿ ನಿರೀಕ್ಷೆಯಂತೆಯೇ ನಿಸ್ಸಾನ್ ತನ್ನ ನೂತನ ಅತರಣಿಕೆಯೊಂದಿಗೆ ಮುಂದೆ ಬಂದಿದೆ. ಇದೇ ಸಂದರ್ಭದಲ್ಲಿ 'ಫ್ರೆಂಡ್ ಮಿ' ಜತೆ ಜಿಟಿಆರ್ ಜಿಟಿ500 ರೇಸ್ ಕಾರು ಕಾನ್ಸೆಪ್ಟ್ ಅನ್ನು ನಿಸ್ಸಾನ್ ಪ್ರದರ್ಶಿಸಿತ್ತು. ಇದು ಜಪಾನ್‌ನ ಪ್ರತಿಷ್ಠಿತ ಸೂಪರ್ ಜಿಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದೆ.

ಜನಪ್ರಿಯ ಮಿಡ್ ಸೈಜ್ ಸೆಡಾನ್ ಕಾರಾಗಿರುವ ಸನ್ನಿಯ ಹೊಸ ಆವೃತ್ತಿಯು ಆಕರ್ಷಕ ಮುಖಭಂಗಿಯನ್ನು ಹೊಂದಿದೆ. ಇದರ ಪರಿಷ್ಕೃತ ಇಂಟಿರಿಯರ್ ಪ್ರೀಮಿಯಂ ಅನುಭವ ನೀಡಲಿದೆ.

ಇವೆಲ್ಲವೂ ನಿಸ್ಸಾನ್ ಸಂಸ್ಥೆಯನ್ನು ದೇಶದಲ್ಲಿ ಇನ್ನಷ್ಟೇ ಬಲವಾಗಿಸಲಿದೆ.

 Nissan Sunny
English summary
New Nissan Sunny launched at 2014 Auto Expo
Story first published: Friday, February 7, 2014, 17:54 [IST]
Please Wait while comments are loading...

Latest Photos