ವಿಶ್ವ ಪರಿಸರ ದಿನ; ಬೆಂಗ್ಳೂರಿಗರಿಗೆ ಉಚಿತ ಮಾಲಿನ್ಯ ಚೆಕಪ್ ಶಿಬಿರ

Written By:

ವಿಶ್ವ ಪರಿಸರ ದಿನದ ಅಂಗವಾಗಿ 2014 ಜೂನ್ 05, ಗುರುವಾರದಂದು ಭಾರತೀಯ ವಾಹನೋದ್ಯಮ ತಯಾರಕರ ಒಕ್ಕೂಟವು (ಸಿಯಾಮ್) ವಾಹನಗಳಿಗೆ ಉಚಿತ ಮಾಲಿನ್ಯ ಚೆಕಪ್ ಕ್ಯಾಂಪ್ (Pollution Under Control) ಹಮ್ಮಿಕೊಂಡಿದೆ. ಬೆಂಗಳೂರು ಹಾಗೂ ಮುಂಬೈನ ಎಲ್ಲ ವಾಹನ ಮಾಲಿಕರು ಇದರ ಗರಿಷ್ಠ ಪಡೆಯಬೇಕೆಂಬುದು ಡ್ರೈವ್ ಸ್ಪಾರ್ಕ್ ಆಶಯವಾಗಿದೆ.

ಉದ್ದೇಶ...

ಈ ಮೂಲಕ ನಮ್ಮ ಪರಿಸರವನ್ನು ಸಂಪೂರ್ಣ ಮಾಲಿನ್ಯ ಮುಕ್ತಗೊಳಿಸುವುದು ಸಿಯಾಮ್ ಉದ್ದೇಶವಾಗಿದೆ.

To Follow DriveSpark On Facebook, Click The Like Button
SIAM

ಸ್ಥಳ ಹಾಗೂ ದಿನಾಂಕ:

2014, ಜೂನ್ 05, ಗುರುವಾರ

ಸಯಮ: ಬೆಳಗ್ಗೆ 10.30ರಿಂದ

ಸ್ಥಳ: 9/8, ಹೊಸೂರು ರಸ್ತೆ, ವಿಭಾಗ, ನಂ. 63,

ಡೈರಿ ಸರ್ಕಲ್, ಕ್ರೈಸ್ಟ್ ಕಾಲೇಜು ಮುಂಭಾಗದಲ್ಲಿ

ಬೆಂಗಳೂರು - 560029

ಮುಂಬೈ:

ಸಮಯ ಹಾಗೂ ದಿನಾಂಕ: 11.30ರಿಂದ 1.00 ಗಂಟೆಯ ವರೆಗೆ

ತಾಣ: ಟಾಟಾ ಮೋಟಾರ್ಸ್, ಮಾಜ್ದಾ ಇಂಡಸ್ಟ್ರಿಯಲ್ ಎಸ್ಟೇಟ್, ಆಫ್ ಇ ಮೊಸೆಸ್ ರೋಡ್ ವರ್ಲಿ ನಾಕಾ, ಮುಂಬೈ 400018

ಇತರ ಚಟುವಟಿಕೆಗಳು:

ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಗ್ರಾಹಕರಿಗೆ ಪರಿಸರ ಸಂರಕ್ಷಣೆಯ ಕುರಿತು ಸಲಹೆಗಳನ್ನು ಹೇಳಿಕೊಡಲಾಗುವುದು.

English summary
On account of tomorrow being World Environment Day, the Society of Indian Automobile Manufacturers (SIAM) will be conducting a free PUC check up camp in Mumbai and Bangalore.
Story first published: Wednesday, June 4, 2014, 18:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark