ಆಲ್ ನ್ಯೂ ಜಾಝ್; ನೀವು ಅರಿತುಕೊಳ್ಳಬೇಕಾದ 24 ಅಂಶಗಳು

Written By:

ಜಗತ್ತಿನೆಲ್ಲೆಡೆ ಈಗಾಗಲೇ 5.5 ದಶಲಕ್ಷ ಸಂತುಷ್ಟ ಗ್ರಾಹಕರನ್ನು ಹೊಂದಿರುವ ಆಲ್ ನ್ಯೂ ಜಾಝ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲು ಕ್ಷಣಗಣನೆ ಆರಂಭವಾಗಿದೆ. ಹಾಗಿರುವಾಗ ನಿಮ್ಮ ನೆಚ್ಚಿನ ವಾಹನ ಜಾಲತಾಣ ಕನ್ನಡ ಡ್ರೈವ್ ಸ್ಪಾರ್ಕ್ ಹೊಸ ಜಾಝ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 24 ಅಮೂಲ್ಯ ಅಂಶಗಳ ಬಗ್ಗೆ ಚಿತ್ರ ಸಮೇತ ಪಟ್ಟಿ ಮಾಡಿ ಕೊಡಲಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಜಾಝ್ ಹುಡುಕಾಟ ಹೇಗೆ ?

#AllNewJazz

ನೀವು ಕೂಡಾ ಹೋಂಡಾ ಜಾಝ್ ಅಧಿಕೃತ ವೆಬ್ ಸೈಟ್ ಗೆ ತೆರಳಿ ಪ್ರಾಯೋಗಿಕ ಸಂಚಾರ ಪರೀಕ್ಷೆಗೆ ಬುಕ್ ಮಾಡಿಕೊಳ್ಳಬಹುದಾಗಿದೆ. ಅಂದ ಹಾಗೆ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಜುಲೈ ತಿಂಗಳಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

To Follow DriveSpark On Facebook, Click The Like Button
01. ಹೊರಮೈ ವೈಶಿಷ್ಟ್ಯಗಳು

01. ಹೊರಮೈ ವೈಶಿಷ್ಟ್ಯಗಳು

ಮೊನೊಫಾರ್ಮ್ ಬುಲೆಟ್ ಕಾಕ್ ಪಿಟ್ ಡಿಸೈನ್, ಏರೋಡೈನಾಮಿಕ್, ಹೆಚ್ಚು ವೇಗ ಅತ್ಯುತ್ತಮ ನಿಯಂತ್ರಣ.

02. ಹೊರಮೈ ವೈಶಿಷ್ಟ್ಯಗಳು

02. ಹೊರಮೈ ವೈಶಿಷ್ಟ್ಯಗಳು

ಸ್ಪೋರ್ಟಿ ಸ್ಲೀಕ್ ಹೆಡ್ ಲ್ಯಾಂಪ್

03. ಹೊರಮೈ ವೈಶಿಷ್ಟ್ಯಗಳು

03. ಹೊರಮೈ ವೈಶಿಷ್ಟ್ಯಗಳು

ರಿಯರ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಮಲ್ಟಿ ವ್ಯೂ ಡಿಸ್ ಪ್ಲೇ ಮತ್ತು ಮಾರ್ಗದರ್ಶಿ

04. ಹೊರಮೈ ವೈಶಿಷ್ಟ್ಯಗಳು

04. ಹೊರಮೈ ವೈಶಿಷ್ಟ್ಯಗಳು

ಕ್ರೋಮ್ ರಿಯರ್ ಲೈಸನ್ಸ್ ಗಾರ್ನಿಶ್

05. ಹೊರಮೈ ವೈಶಿಷ್ಟ್ಯಗಳು

05. ಹೊರಮೈ ವೈಶಿಷ್ಟ್ಯಗಳು

ಫ್ರಂಟ್ ಗ್ರಿಲ್ ಜೊತೆ ಪ್ರೀಮಿಯಂ ಬ್ಲ್ಯಾಕ್ ಗ್ಲೋಸ್ ಮತ್ತು ಕ್ರೋಮ್ ಫಿನಿಶ್

06. ಹೊರಮೈ ವೈಶಿಷ್ಟ್ಯಗಳು

06. ಹೊರಮೈ ವೈಶಿಷ್ಟ್ಯಗಳು

ಎಲ್ ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್

07. ಹೊರಮೈ ವೈಶಿಷ್ಟ್ಯಗಳು

07. ಹೊರಮೈ ವೈಶಿಷ್ಟ್ಯಗಳು

ಅಲಾಯ್ ವೀಲ್

08. ಹೊರಮೈ ವೈಶಿಷ್ಟ್ಯಗಳು

08. ಹೊರಮೈ ವೈಶಿಷ್ಟ್ಯಗಳು

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ, ಮಡಚಬಹುದಾದ ಹೊರಗಿನ ಮಿರರ್ ಜೊತೆ ಟರ್ನ್ ಇಂಡಿಕೇಟರ್

09. ಹೊರಮೈ ವೈಶಿಷ್ಟ್ಯಗಳು

09. ಹೊರಮೈ ವೈಶಿಷ್ಟ್ಯಗಳು

ಫ್ರಂಟ್ ಫಾಂಗ್ ಲ್ಯಾಂಪ್

10. ಹೊರಮೈ ವೈಶಿಷ್ಟ್ಯಗಳು

10. ಹೊರಮೈ ವೈಶಿಷ್ಟ್ಯಗಳು

ರಿಯರ್ ಮೈಕ್ರೋ ಆಂಟಿನಾ

11. ಹೊರಮೈ ವೈಶಿಷ್ಟ್ಯಗಳು

11. ಹೊರಮೈ ವೈಶಿಷ್ಟ್ಯಗಳು

ಪ್ರೀಮಿಯಂ ಎಲ್ ಇಡಿ ರಿಯರ್ ಟೈಲ್ ಲ್ಯಾಂಪ್

12. ಒಳಮೈ ವೈಶಿಷ್ಟ್ಯಗಳು

12. ಒಳಮೈ ವೈಶಿಷ್ಟ್ಯಗಳು

ಹೆಚ್ಚು ಆರಾಮದಾಯಕ, ಸ್ಥಳಾವಕಾಶ ಮತ್ತು ಅಂದತೆ.

13. ಒಳಮೈ ವೈಶಿಷ್ಟ್ಯಗಳು

13. ಒಳಮೈ ವೈಶಿಷ್ಟ್ಯಗಳು

ಪ್ರೀಮಿಯಂ ಮತ್ತು ಹೆಚ್ಚು ಸ್ಥಳಾವಕಾಶಯುಕ್ತ ಇಂಟಿರಿಯರ್

14. ಒಳಮೈ ವೈಶಿಷ್ಟ್ಯಗಳು

14. ಒಳಮೈ ವೈಶಿಷ್ಟ್ಯಗಳು

ಇಂಟೇಗ್ರೇಟಡ್ ಆಡಿಯೋ ಜೊತೆ 12.7 ಸೆಂಟಿಮೀಟರ್ (5 ಇಂಚು) ಸ್ಕ್ರೀನ್

15. ಒಳಮೈ ವೈಶಿಷ್ಟ್ಯಗಳು

15. ಒಳಮೈ ವೈಶಿಷ್ಟ್ಯಗಳು

ಮುಂದುವರಿದ ಬಹು ಮಾಹಿತಿ ಕಾಂಬಿ ಮೀಟರ್ ಜೊತೆ ಇಕೊ ಅಸಿಸ್ಟ್ ಆಂಬಿಯಂಟ್ ರಿಂಗ್

16. ಒಳಮೈ ವೈಶಿಷ್ಟ್ಯಗಳು

16. ಒಳಮೈ ವೈಶಿಷ್ಟ್ಯಗಳು

ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಜೊತೆ ಆಡಿಯೋ ನಿಯಂತ್ರಣ, ಹ್ಯಾಂಡ್ಸ್ ಫ್ರೀ ಟೆಲಿಫೋನ್ ನಿಯಂತ್ರಣ ಮತ್ತು ಪ್ಯಾಡಲ್ ಶಿಫ್ಟ್ (ಸಿವಿಟಿಯಲ್ಲಿ ಮಾತ್ರ)

17. ಒಳಮೈ ವೈಶಿಷ್ಟ್ಯಗಳು

17. ಒಳಮೈ ವೈಶಿಷ್ಟ್ಯಗಳು

ಇಂಟೇಗ್ರೇಟಡ್ 15.7 ಸೆಂಟಿಮೀಟರ್ (6.2 ಇಂಚು) ಟಚ್ ಸ್ಕ್ರೀನ್ ಎವಿಎನ್

19. ಒಳಮೈ ವೈಶಿಷ್ಟ್ಯಗಳು

19. ಒಳಮೈ ವೈಶಿಷ್ಟ್ಯಗಳು

ಆಟೋ ಎಸಿ ಜೊತೆ ಟಚ್ ಸ್ಕ್ರೀನ್ ಕಂಟ್ರೋಲ್ ಪ್ಯಾನೆಲ್

ಮ್ಯಾಜಿಕ್ ಸೀಟು

ಮ್ಯಾಜಿಕ್ ಸೀಟು

ಲಾಂಗ್ ಸೀಟು (ಉದ್ದವಾದ)

20. ಮ್ಯಾಜಿಕ್ ಸೀಟು

20. ಮ್ಯಾಜಿಕ್ ಸೀಟು

ರಿಫ್ರೆಶ್ ಮೋಡ್

21. ಮ್ಯಾಜಿಕ್ ಸೀಟು

21. ಮ್ಯಾಜಿಕ್ ಸೀಟು

ಟಾಲ್ ಮೋಡ್ (ಎತ್ತರ)

22. ಮ್ಯಾಜಿಕ್ ಸೀಟು

22. ಮ್ಯಾಜಿಕ್ ಸೀಟು

ಯುಟಿಲಿಟಿ ಮೋಡ್ (ಉಪಯುಕ್ತ)

23. ಎಂಜಿನ್

23. ಎಂಜಿನ್

ಐ-ಡಿಟೆಕ್ ಡೀಸೆಲ್

1.5 ಲೀಟರ್ ಎಂಜಿನ್

ಅಶ್ವಶಕ್ತಿ: 100

ಮೈಲೇಜ್: 27.3 kmpl

ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್

24. ಐ-ವಿಟೆಕ್ ಸಿವಿಟಿ

24. ಐ-ವಿಟೆಕ್ ಸಿವಿಟಿ

1.2 ಲೀಟರ್ ಎಂಜಿನ್

ಅಶ್ವಶಕ್ತಿ: 90

ಮೈಲೇಜ್: 19 kmpl

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ಆಲ್ ನ್ಯೂ ಹೋಂಡಾ ಜಾಝ್

ಈಗ ನೂತನ ಹೋಂಡಾ ಜಾಝ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

English summary
All you want to know about All New Jazz
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark