ಆಸ್ಟನ್ ಮಾರ್ಟಿನ್ ಚೊಚ್ಚಲ ವಿದ್ಯುತ್ ಚಾಲಿತ ಕಾರು

Written By:

ಬದಲಾವಣೆಗೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕು ಇದೊಂದು ತಾಜಾ ಉದಾಹರಣೆಯಾಗಿದೆ. ಜಗತ್ತಿನ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಆಸ್ಟನ್ ಮಾರ್ಟಿನ್ ಚೊಚ್ಚಲ ಎಲೆಕ್ಟ್ರಿಕ್ ವಾಹನ ತಯಾರಿಸುವ ಸಿದ್ಧತೆಯಲ್ಲಿದೆ.

ನಾಳಿನ ಸುಸ್ಥಿರ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯ ಭಾಗವಾಗಿ ಜಗತ್ತಿನೆಲ್ಲ ಪ್ರಮುಖ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದೆ.

To Follow DriveSpark On Facebook, Click The Like Button
ಆಸ್ಟನ್ ಮಾರ್ಟಿನ್

ಈಗ ಆಸ್ಟನ್ ಮಾರ್ಟಿನ್ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಕಾರು ನಿರ್ಮಿಸುವ ಇರಾದೆಯಲ್ಲಿದ್ದು, ಬರೋಬ್ಬರಿ 800 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಜಾಗತಿಕ ಮಾರುಕಟ್ಟೆಯನ್ನು ಇನ್ನೆರಡು ವರ್ಷಗಳಲ್ಲಿ ತಲುಪಲಿದೆ.

ಆಸ್ಟನ್ ಮಾರ್ಟಿನ್

ರಾಪಿಡ್ (Rapide) ತಳಹದಿಯಲ್ಲಿ ನೂತನ ಆಸ್ಟನ್ ಮಾರ್ಟಿನ್ ಎಲೆಕ್ಟ್ರಿಕ್ ಮಾದರಿ ಸಿದ್ಧವಾಗಲಿದೆ. ಕೇವಲ ಎಲೆಕ್ಟ್ರಿಕ್ ಮಾತ್ರವಲ್ಲದೆ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಯೋಜನೆಯಾಗಿದೆ.

English summary
Aston Martin EV To Produce 800 Horsepower; Launch By 2017
Story first published: Monday, August 24, 2015, 7:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark