ಬಂದೇ ಬಿಡ್ತು; ಮಹೀಂದ್ರ ಟಿಯುವಿ300 ಭರ್ಜರಿ ಬಿಡುಗಡೆ

Written By:

ಬಹುನಿರೀಕ್ಷಿತ ಮಹೀಂದ್ರ ಟಿಯುವಿ300 ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರಸ್ತುತ ಸಣ್ಣ ಕ್ರಿಡಾ ಬಳಕೆಯ ವಾಹನವು ಮುಂದಿನ ದಿನಗಳಲ್ಲಿ ಭಾರಿ ಸಂಚಲನವನ್ನೇ ಮೂಡಿಸುವ ಸಾಧ್ಯತೆಯಿದೆ.

ಪ್ರಾರಂಭಿಕ ಬೆಲೆ: 6.9 ಲಕ್ಷ ರು. (ಎಕ್ಸ್ ಶೋ ರೂಂ ಪುಣೆ)

ಯುದ್ದ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ನೂತನ ಟಿಯುವಿ300, ಎಲ್ಲ ಹೊಸ ಫ್ಲ್ಯಾಟ್‌ಫರ್ಮ್‌ನಲ್ಲಿ ನಿರ್ಮಾಣವಾಗಿದ್ದು, ಕಠಿಟ, ದಿಟ್ಟ ಹಾಗೂ ಸ್ಟೈಲಿಷ್ ವಿನ್ಯಾಸದೊಂದಿಗೆ ನೈಜ ನೀಲಿ (true blue) ಎಸ್‌ಯುವಿ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ.

ಬಂದೇ ಬಿಡ್ತು; ಮಹೀಂದ್ರ ಟಿಯುವಿ300 ಭರ್ಜರಿ ಬಿಡುಗಡೆ

ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಿತಗೊಂಡಿರುವ ಮಹೀಂದ್ರದ ಚಕನ್ ಘಟಕದಲ್ಲಿ ನಿರ್ಮಾಣವಾಗಲಿರುವ ಟಿಯುವಿ300 5+2 (ಏಳು ಸೀಟು) ಆಸನ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

 • ಟಿ4: 6,90 ಲಕ್ಷ ರು.
 • ಟಿ4 ಪ್ಲಸ್: 7,25 ಲಕ್ಷ ರು.
 • ಟಿ6: 7,55 ಲಕ್ಷ ರು.
 • ಟಿ6 ಪ್ಲಸ್: 7.80 ಲಕ್ಷ ರು.
 • ಟಿ6 ಎಎಂಟಿ: 8,52 ಲಕ್ಷ ರು.
 • ಟಿ8: 8,40 ಲಕ್ಷ ರು.
 • ಟಿ8 ಪ್ಲಸ್ ಎಎಂಟಿ: 9.12 ಲಕ್ಷ ರು
ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಇದರಲ್ಲಿ 1.5 ಲೀಟರ್ 3 ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, 84 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಲಭ್ಯವಿರಲಿದೆ.

ಮೈಲೇಜ್

ಮೈಲೇಜ್

ಮಹೀಂದ್ರ ಟಿಯುವಿ300 ಪ್ರತಿ ಲೀಟರ್ ಗೆ ಪರಿಣಾಮಕಾರಿ 18.49 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

 • 2 ಡಿನ್ ಮ್ಯೂಸಿಕ್ ಸಿಸ್ಟಂ,
 • ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ,
 • ಬ್ಲೂಟೂತ್, ಯುಎಸ್‌ಬಿ, ಆಕ್ಸ್ ಇನ್ ಕನೆಕ್ಟಿವಿಟಿ,
 • ರಿವರ್ಸ್ ಅಸಿಸ್ಟ್,
 • ಸ್ಟಾಟಿಕ್ ಬೆಂಡಿಂಗ್ ಲ್ಯಾಂಪ್,
 • 384 ಲೀಟರ್ ಢಿಕ್ಕಿ ಜಾಗ (720 ಲೀಟರ್ ವರೆಗೂ ವೃದ್ಧಿಸಬಹುದು)
ಸುರಕ್ಷತೆ

ಸುರಕ್ಷತೆ

 • ಎಬಿಎಸ್,
 • ಇಬಿಡಿ,
 • ಸಿಬಿಸಿ,
 • ಏರ್ ಬ್ಯಾಗ್
ಬಣ್ಣಗಳು

ಬಣ್ಣಗಳು

ವೆರ್ವ್ ಬ್ಲೂ,

ಗ್ಲೇಸಿಯರ್ ವೈಟ್,

ಡೈನಮೊ ರೆಡ್,

ಮೆಜೆಸ್ಟಿಕ್ ಸಿಲ್ವರ್,

ಬೋಲ್ಡ್ ಬ್ಲ್ಯಾಕ್,

ಮೋಲ್ಟನ್ ಓರೆಂಜ್

ವಿಶಿಷ್ಟ ಬಣ್ಣ: ಕೊಂಬಾಟ್ ಬ್ಯಾಟಲ್ ಗ್ರೀನ್

English summary
The much awaited Mahindra TUV 300 has been launched in India. Here is a closer look at the TUV 300s pricing, features, engine specs and more!

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark