ಪೋರ್ಷೆ ಎಕ್ಸ್‌ಕ್ಲೂಸಿವ್ ಕೆಮಾನ್ ಎಸ್ ಅನಾವರಣ

Written By:

ಫೋಕ್ಸ್‌ವ್ಯಾಗನ್ ಎಜಿ ಅಧೀನತೆಯಲ್ಲಿರುವ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಪೋರ್ಷೆಯ ಕಸ್ಟಮೈಸ್ಡ್ ವಿಭಾಗವಾಗಿರುವ ಎಕ್ಸ್‌ಕ್ಲೂಸಿವ್, ಅತಿ ನೂತನ ಕೆಮಾನ್ ಎಸ್ ಕಾರನ್ನು (Porsche Exclusive Cayman S) ಅನಾವರಣಗೊಳಿಸಿದೆ.

ಇತರ ಕೆಮಾನ್ ಗಿಂತಲೂ ಹೆಚ್ಚು ಬದಲಾವಣೆಗಳನ್ನು ನೂತನ ಪೋರ್ಷೆ ಎಕ್ಸ್ ಕ್ಲೂಸಿವ್ ಕೆಮಾನ್ ಎಸ್ ಮಾದರಿಯಲ್ಲಿ ಗ್ರಾಹಕರು ಕಾಣಬಹುದಾಗಿದೆ. ನಿಮ್ಮ ಮಾಹಿತಿಗಾಗಿ ಹೊಸ ಕಾರು ಶ್ವೇತ ವರ್ಣದಿಂದ ಕಂಗೊಳಿಸಲಿದೆ.

To Follow DriveSpark On Facebook, Click The Like Button
ಪೋರ್ಷೆ ಎಕ್ಸ್ ಕ್ಲೂಸಿವ್ ಕೆಮಾನ್ ಎಸ್

ಅಲ್ಲದೆ ಸ್ಪೋರ್ಟ್ ಟೆಕ್ನೊ ಚಕ್ರಗಳನ್ನು ಇದರಲ್ಲಿ ಆಳವಡಿಸಲಾಗಿದೆ. ಇದು ಕಪ್ಪು ಹಾಗೂ ಬೆಳ್ಳಿ ವರ್ಣಗಳ ಮಿಶ್ರಣ ಪಡೆದುಕೊಂಡಿದೆ. ಬದಿಯಲ್ಲಿ ಸೈಡ್ ವಿಂಗ್ ಮಿರರ್ ಸಹ ಕಪ್ಪು ಮತ್ತು ಬಿಳುಪು ಬಣ್ಣದಲ್ಲಿರಲಿದೆ.

ಪೋರ್ಷೆ ಎಕ್ಸ್ ಕ್ಲೂಸಿವ್ ಕೆಮಾನ್ ಎಸ್

ಇನ್ನು ಕಾರಿನೊಳಗೆ ಎಕ್ಸ್‌ಪ್ರೆಸೊ ಲೆಥರ್ ಹೋದಿಕೆಯು ಹೆಚ್ಚು ವಿಶಿಷ್ಟತೆ ನೀಡಲಿದೆ. ಅಂತೆಯೇ ಸ್ಪೋರ್ಟ್ ಕ್ರೋನೊ ಕ್ಲಾಕ್, ಇನ್ಸ್ಟುಮೆಂಟ್ ಪ್ಯಾನೆಲ್, ಡೋರ್ ಪ್ಯಾನೆಲ್, ಸೆಂಟ್ರಲ್ ಕನ್ಸೋಲ್ ಹೀಗೆ ಡ್ಯಾಶ್ ಬೋರ್ಡ್ ನ ಪ್ರಯಿಯೊಂದು ಭಾಗದಲ್ಲೂ ಬಿಳಿ ವರ್ಣವನ್ನು ಬಳಿಯಲಾಗಿದೆ.

ಪೋರ್ಷೆ ಎಕ್ಸ್ ಕ್ಲೂಸಿವ್ ಕೆಮಾನ್ ಎಸ್

ಅಂತಿಮವಾಗಿ ಎಂಜಿನ್ ತಾಂತ್ರಿಕತೆ, ಬೆಲೆ ಹಾಗೂ ಎಷ್ಟು ಯುನಿಟ್ ಮಾರಾಟವಾಗಲಿದೆ ಎಂಬುದರ ಬಗೆಗಿನ ಮಹತ್ವದ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.

English summary
Porsche has unveiled the latest Cayman S, signed off exclusively by them featuring a lot of changes and exclusive touches on the inside and outside.
Story first published: Saturday, August 8, 2015, 11:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark