ಟಾಟಾ ಕಾರು ಟೆಸ್ಟ್ ಡ್ರೈವ್ ಮಾಡಿ; ಉಚಿತ ಟಾಕ್ ಟೈಮ್ ಗೆಲ್ಲಿರಿ

Written By:

ಸದಾ ವಿನೂತನ ಮಾರಾಟ ತಂತ್ರಗಳೊಂದಿಗೆ ಮುಂದೆ ಬರುತ್ತಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಈಗ ಗ್ರಾಹಕರಿಗೆ ಉಚಿತ ಟಾಕ್ ಟೈಮ್ ಓಫರ್ ಮುಂದಿಟ್ಟಿದೆ.

ನೀವೇನು ಮಾಡಬೇಕು?

ಕೆಲವು ಸಮಯಗಳ ಹಿಂದೆಯಷ್ಟೇ ಟಾಟಾ ಬಿಡುಗಡೆ ಮಾಡಿರುವ ಬೋಲ್ಟ್ ಟೆಸ್ಟ್ ಡ್ರೈವ್ ಮಾಡುವವರಿಗೆ ಈ ಹೊಸ ಆಫರ್ ಲಭ್ಯವಾಗಲಿದೆ. ಆದರೆ ಏರ್ ಟೆಲ್ ಗ್ರಾಹಕರು ಮಾತ್ರ ಈ ಪ್ರಯೋಜನ ಗಿಟ್ಟಿಸಿಕೊಳ್ಳಲಿದ್ದಾರೆ.

To Follow DriveSpark On Facebook, Click The Like Button
tata bolt

ಟಾಕ್ ಟೈಮ್ ಎಷ್ಟು?

ಟಾಟಾ ಬೋಲ್ಟ್ ಗ್ರಾಹಕರು 50 ರುಪಾಯಿಗಳ ಉಚಿತ ಟಾಕ್ ಟೈಮ್ ಗೆಲ್ಲಲಿದ್ದಾರೆ. ಇದಕ್ಕಾಗಿ 75308 16262 ನಂಬರ್‌ಗೆ ಮಿಸ್ ಕಾಲ್ ಕೊಟ್ಟರೆ ಸಾಕು.

ಇತ್ತೀಚೆಗಷ್ಟೇ ಟಾಟಾ ಸಂಸ್ಥೆಯು ಜೆಸ್ಟ್ ಪ್ರಚಾರಕ್ಕಾಗಿ ಮುಂಚೂಣಿಯ ವಾರ್ತಾ ಪತ್ರಿಕೆಯಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿತ್ತು. ಈ ಮೂಲಕ ವಾಹನ ಗ್ರಾಹಕರಲ್ಲಿ ಹೆಚ್ಚಿನ ಗಮನ ಸೆಳೆಯಿತ್ತು.

ಅಂದ ಹಾಗೆ ಟಾಟಾ ತಾಜಾ ಬೋಲ್ಟ್ ಮಾದರಿಯು ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಿರುತ್ತದೆ.

English summary
Tata Bolt can be test driven with benefits now. Ask how? Well, Tata Motors is offering Rs.50 talk time exclusively for Airtel customers when they register for a test drive.
Story first published: Wednesday, March 18, 2015, 16:23 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark