ಜನಪ್ರಿಯ ಆಲ್ಟೊ 800; ಹಾಗಾದರೆ ಹೋಗೋಣವೇ ?

Written By:

ಆಟವೊಂದನ್ನ ಆಡೋಣ ಬನ್ನಿ...

ನಮ್ಮ ಪ್ರಶ್ನೆ ತುಂಬಾನೇ ಸರಳ. ನೀವು ಯಾವತ್ತಾದರೂ ..? ಕಳಗಡೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಾಗುತ್ತಿರಿ.

ನೀವು ಯಾವತ್ತಾದರೂ ರಾಕ್ ಕ್ಲೈಂಬಿಂಗ್ ಮಾಡಿರುವೀರಾ?

ಇಲ್ಲವೇ

ಸರಿ, ದಿನವಿಡಿ ಫೇಸ್ ಬುಕ್ ನೋಡದೇ ದಿನ ಕಳೆದಿರುವೀರಾ ?

ಓ, ಅದು ಕೂಡಾ ಇಲ್ಲವೇ?

ಸರಿ ಹೋಗ್ಲಿ ಬಿಡಿ, ಟ್ರಾಫಿಕ್ ಸಮಸ್ಯೆ ಎದುರಿಸದ ದಿನಗಳಿದಿಯೇ ?

ಹೌದು, ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬ ಕಾರು ಮಾಲಕನ ಗೋಳಿದು. ಸರಿ ಒಂದು ಕೊನೆಯ ಪ್ರಶ್ನೆ.

ಒತ್ತಡದ ಮನೆ-ಕಚೇರಿ ಜೀವನದ ನಡುವೆ ಯಾವತ್ತಾದರೂ ಕಾರಿನಲ್ಲಿ ಜಾಲಿ ಹೊಡೆಯುವ ಆಸೆ ಇದೆಯೇ ?

ಹೌದು, ಖಂಡಿತವಾಗಿಯೂ ಬಹುತೇಕ ಮಂದಿ ಇದಕ್ಕೆ ಓಗೊಟ್ಟುಕೊಳ್ಳುತ್ತಾರೆ. ತಮ್ಮ ಆಪ್ತ ಸಂಬಂಧಿಕರು ಅಥವಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ.

ಮಾರುತಿ ಆಲ್ಟೊ 800

ಜೀವನ ಜಂಜಾಟದ ನಡುವೆ ನೆಮ್ಮದಿ ಬಯಸುವ ಪ್ರಯಾಣವನ್ನು ಎಲ್ಲರೂ ಇಷ್ಟಪಡುತ್ತಾರೆ. ಹಾಗಿರುವಾಗ ಸ್ನೇಹಿತರಿಂದ ಹೊರಬರುವ ಪ್ರಶ್ನೆಯಿದು. "ಹಾಗಾದರೆ ಹೋಗೋಣವೇ"? [Toh Chalein Kya].

ಇವೆಲ್ಲದಕ್ಕೂ ಮಿಗಿಲಾಗಿ ಇದು ನಾವು ನೀವು ಭೇಟಿ ಕೊಡುವ ಸಾಮಾನ್ಯ ಪ್ರವಾಸಿ ತಾಣಗಳಲ್ಲ. ಪ್ರವಾಸಿ ತಾಣಗಳನ್ನು ಆಳವಾಗಿ ಅರಿತುಕೊಂಡು ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಬೇಕಿದೆ.

ಮಾರುತಿ ಆಲ್ಟೊ 800

ಇಂತಹದೊಂದು ವಿಶಿಷ್ಟ ಸ್ಮರಣೀಯ ಕ್ಷಣಗಳನ್ನು 10 ಮಂದಿ ಹಂಚಿಕೊಂಡಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ದೆಹಲಿ, ಕೊಲ್ಕತ್ತಾ, ಕೊಚ್ಚಿ, ಲಕ್ನೋ ಮತ್ತು ಜೈಪುರ ಪ್ರವಾಸಿ ಉತ್ಸಾಹಿಗಳು ತಮ್ಮ ನೆಚ್ಚಿನ ಆಲ್ಟೊ 800 ಕಾರಿನೊಂದಿಗೆ ಅನುಭವವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಹೊಸ ಆಲ್ಟೊ 800 ಕೈಗೆಟುಕುವ ಬೆಲೆಗಳಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ಸರಿಯಾದ ಆಯ್ಕೆಯಾಗಿರಲಿದ್ದು, ನಿಮ್ಮ ಬಹುಕಾಲದ ಕನಸನ್ನು ನನಸಾಗಿಸಲಿದೆ. ಹಾಗಿದ್ದರೆ ತಡವೇಕೆ ಬನ್ನಿ ಹೋಗೋಣವೇ? #TohChaleinKya

English summary
The Alto 800 Makes You Want To #TohChaleinKya Everywhere
Story first published: Friday, July 1, 2016, 11:17 [IST]
Please Wait while comments are loading...

Latest Photos

X