ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

Written By:

ಜರ್ಮನಿಯ ಐಷಾರಾಮಿ ಸಂಸ್ಥೆಯಾಗಿರುವ ಪೋರ್ಷೆ ತನ್ನ ಜನಪ್ರಿಯ ಮಾಷನ್ ಕ್ರೀಡಾ ಬಳಕೆಯ ವಾಹನದ ನೂತನ 2.0 ಲೀಟರ್ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 97.71 ಲಕ್ಷ ರು. (ಎಕ್ಸ್ ಶೋ ರೂಂ ಕೋಲ್ಕತ್ತಾ)

ನೂತನ ಪೋರ್ಷೆ ಮಾಷನ್ 2.0 ಲೀಟರ್ ಮಾದರಿಯ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಮುಂಬರುವ ಹಬ್ಬದ ಆವೃತ್ತಿಯ ವೇಳೆ ವಿತರಣೆ ಪ್ರಕ್ರಿಯೆಯು ಆರಂಭಗೊಳ್ಳಲಿದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

1948 ಸಿಸಿ ಟರ್ಬೊ ಚಾರ್ಜ್ಡ್ 4 ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನೂತನ ಪೋರ್ಷೆ ಮಾಷ್ 370 ಎನ್ ಎಂ ತಿರುಗುಬಲದಲ್ಲಿ 248 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

ಅಂತೆಯೇ ನೂತನ ಕಾರಿನಲ್ಲಿರುವ ಏಳು ಸ್ಪೀಡ್ ಪಿಡಿಕೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮುಖಾಂತರ ಶಕ್ತಿಯು ವಿತರಣೆಯಾಗಲಿದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

ಪೋರ್ಷೆ ಮಾಷನ್ 6.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

ಹಾಗೊಂದು ವೇಳೆ ಮಾಲಿಕರು ಮಾಲಿಕರು ಸ್ಪೋರ್ಟ್ ಕ್ರೊನೊ ಪ್ಯಾಕ್ ಗಿಟ್ಟಿಸಿಕೊಂಡಿರೆ ವೇಗ ಮತ್ತಷ್ಟು ವೃದ್ಧಿಸಲಿದ್ದು, 6.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

ಪೋರ್ಷೆ ಮಾಷನ್ ಗಂಟೆಗೆ ಗರಿಷ್ಠ 229 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

ಪೋರ್ಷೆ ಮಾಷನ್ ಗಂಟೆಗೆ ಗರಿಷ್ಠ 229 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಪೋರ್ಷೆ ಮಾಷನ್ 2 ಲೀಟರ್ ಎಂಜಿನ್ ಆವೃತ್ತಿ ಬಿಡುಗಡೆ

ಪ್ರಮುಖವಾಗಿಯೂ ಪೋರ್ಷೆ ಮಾಷನ್, ಜರ್ಮನಿಯದ್ದೇ ಆಗಿರುವ ಆಡಿ ಕ್ಯೂ5, ಬಿಎಂಡಬ್ಲ್ಯು ಎಕ್ಸ್3 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್ ಇ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

English summary
Porsche Macan With 2-Litre Engine Launched In India
Story first published: Wednesday, June 1, 2016, 17:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark