ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

Written By:

ಕಾರು ಮತ್ತು ಬೈಕ್‌ಗಳ ಆಕರ್ಷಕ ಸಾಹಸಮಯ ಪ್ರದರ್ಶನದ ಮೂಲಕ ಜಾಗೃತಿ ಮತ್ತು ಕೌಶಲ್ಯ ಮತ್ತಿತರ ವಿಷಯ ಸಂದೇಶ ಸಾರುವ ಕಾರ್ಯಕ್ರಮವೇ "ಮೊಟೋರಿಗ್".

To Follow DriveSpark On Facebook, Click The Like Button
ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ವತಿಯಿಂದ ನಡೆಯುವ ‘ಚಕ್ರವ್ಯೂಹ' ಉತ್ಸವದ ಅಂಗವಾಗಿ ಮೊಟೋರಿಗ್ ಶೋ ಹಮ್ಮಿಕೊಳ್ಳಲಾಗಿದೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಪ್ರದರ್ಶನವು ಇಂಡಿಯನ್ ಮೋಟಾರ್ ಸ್ಪೋರ್ಟ್ಸ್‌, ಟಾಸ್ಕ್ ಮೂಡುಬಿದಿರೆ ಹಾಗೂ ಬೆದ್ರ ಅಡ್ವೆಂಚರ್ಸ್, ಕೆಎಲ್14, ಕೊಸ್ಟಲ್ ರೈಡರ್ಸ್, ಟಿಎಎಸ್‌ಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿದೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಮೊಟೋರಿಗ್ ಶೋ ಪ್ರದರ್ಶನವು ಮಿಜಾರು ಶೋಭಾ ವನದಲ್ಲಿ ನಡೆಯುಲಿದ್ದು, ಈಗಾಗಲೇ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಕೂಡಾ ನಡೆದಿದೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಕೇವಲ ಮೋಟಾರ್ ಶೋ ಅಷ್ಟೇ ಅಲ್ಲದೇ ವಿಂಟೇಜ್ ಕಾರುಗಳು ಮತ್ತು ವಿಂಟೇಜ್ ಬೈಕ್‌ಗಳು, ಸೂಪರ್ ಬೈಕ್, ಸೂಪರ್ ಕಾರುಗಳ ಪ್ರದರ್ಶನವೂ ಕೂಡಾ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮತ್ತಿತರ ಗಣ್ಯರು ಭಾಗಿಯಾಗಲಿದ್ದಾರೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಇದು 4ನೇ ಆವೃತ್ತಿಯಾಗಿದ್ದು, ಈ ಹಿಂದೆ ಇಂಡಿಯನ್ ಸೂಪರ್ ಕ್ರಾಸ್ ನ್ಯಾಷನಲ್ ಚಾಂಪಿಯನ್ ಆದ ಅರವಿಂದ ಪಿ. ಹಾಗೂ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಡ್ರೈವರ್ ರಾಹುಲ್ ಕಾಂತರಾಜ್ನೀಡಿದ ರೋಮಂಚಕಾರಿ ಪ್ರದರ್ಶನ ಭಾರೀ ಸುದ್ಧಿಯಾಗಿತ್ತು.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಮೊಟೋರಿಗ್ ಕಾರ್ಯಕ್ರಮ ಕೇವಲ ಬೈಕ್,ಕಾರುಗಳು ಸಾಹಸ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವಾಗ ತೆಗೆದುಕೊಳ್ಳಬೇಕಾದ ಜಾಗೃತೆ, ಚಾಲನಾ ಕೌಶಲ ಮತ್ತಿತರ ವಿಷಯಗಳ ಬಗ್ಗೆ ಸಂದೇಶ ನೀಡುವ ಪ್ರದರ್ಶನವಾಗಿದೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಇನ್ನು ಮೊಟೋರಿಗ್ ಕಾರ್ಯಕ್ರಮದ ಬಗ್ಗೆ ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ಅಬುಲಾಲ್ ಪುತ್ತಿಗೆ, ಈ ಭಾರೀ ರಾಷ್ಟ್ರೀಯ ಚಾಂಪಿಯನ್ ಅಶ್ವಿನ್ ನಾಯಕ್ ಭಾಗಿಯಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಈ ಬಾರಿಯ ಮೊಟೋರಿಗ್ ಮತ್ತೊಂದು ವಿಶೇಷವೆಂದರೇ ರಾಷ್ಟ್ರೀಯ ಚಾಂಪಿಯನ್‌ಗಳಾದ ಗೌರವ್ ಕಾತ್ರಿ, ಅರ್ಜುನ್ ರಾವ್, ರಾಹುಲ್ ಕಾಂತರಾಜು, ಅದ್ನಾನ್, ಸುದೀಪ್ ಕೋಠಾರಿ ಕೂಡಾ ಸಾಹಸ ಪ್ರದರ್ಶನ ನಡೆಸಲಿದ್ದಾರೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಒಟ್ಟಿನಲ್ಲಿ ಮೊಟೋರಿಗ್ ಶೋಗೆ ಇನ್ನೇರಡು ದಿನಗಳು ಮಾತ್ರ ಬಾಕಿ ಇದ್ದು, ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇದಕ್ಕಾಗಿ ಭರ್ಜರಿ ತಯಾರಿ ಕೂಡಾ ನಡೆದಿದೆ.

ಮೇ 21ರಿಂದ ಮೂಡುಬಿದಿರೆಯಲ್ಲಿ ಶುರುವಾಗಲಿದೆ ಮೊಟೋರಿಗ್ ಸದ್ದು..!!

ಇನ್ನು ಈ ಬಾರಿ ನಡೆಯುವ ಮೊಟೋರಿಗ್ ಪ್ರದರ್ಶನಕ್ಕೆ ನಿಮ್ಮ ನೆಚ್ಚಿನ ಡೈವ್‌ಸ್ವಾರ್ಕ್ ಮಾಧ್ಯಮ ಸಹಭಾಗಿತ್ವ ವಹಿಸಲಿದೆ.

English summary
Alva’s Motorig to be held on 21st May 2017 at Alva’s Institute of Engineering Technology,Shobhavana Campus, Mijar, Moodbidri.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark