ಇಂಡೋನೇಷ್ಯಾದಲ್ಲಿ ಡಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

Written By:

ಡಟ್ಸನ್ ಸಂಸ್ಥೆಯು ಗೊ ಲೈವ್ ಹ್ಯಾಚ್ ಬ್ಯಾಕ್ ಆಧರಿಸಿ ಅಭಿವೃದ್ಧಿಗೊಳಿಸಿರುವ ಕಾನ್ಸೆಪ್ಟ್ ಮಾದರಿಯನ್ನು ಇಂಡೋನೇಷ್ಯಾದ ಇಂಟರ್ನ್ಯಾಷನಲ್ ಆಟೊ ಷೋ ನಲ್ಲಿ ಪ್ರದರ್ಶನ ಮಾಡಿದೆ.

To Follow DriveSpark On Facebook, Click The Like Button
ಇಂಡೋನೇಷ್ಯಾದಲ್ಲಿ ಡಾಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

ಡಾಟ್ಸನ್ ಗೊ ಲೈವ್ ಫ್ಯೂಚರಿಸ್ಟಿಕ್ ವಿನ್ಯಾಸದ ಪರಿಕಲ್ಪನೆಯನ್ನು ಹೊಂದಿದ್ದು, ಕಸ್ಟಮೈಸ್ಡ್ ವಾಹನಗಳು ಇಷ್ಟಪಡುವ ಯುವ ಇಂಡೋನೇಶಿಯನ್ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಲಾಗಿದ್ದು, ಇದೇ ವರ್ಷ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದೆ ಎಂಬ ಊಹೆ ಹರಿದಾಡುತ್ತಿದೆ.

ಇಂಡೋನೇಷ್ಯಾದಲ್ಲಿ ಡಾಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

ಡಾಟ್ಸನ್ ಸಂಸ್ಥೆಯ ಈ ಪರಿಕಲ್ಪನೆಯ ಮಾದರಿಯ ಉತ್ಪಾದನೆ ಬಗ್ಗೆ ಯಾವುದೇ ರೀತಿಯ ಸುಳಿಯನ್ನು ಸಹ ಬಿಟ್ಟು ಕೊಡದ ಸಂಸ್ಥೆ, ಈ ಬಗ್ಗೆ ದೃಢೀಕರಿಸಿಲ್ಲವಾದ್ದರಿಂದ ಹೆಚ್ಚಿನ ಮಾಹಿತಿ ಕಂಪನಿ ಬಿಟ್ಟುಕೊಡಬೇಕಿದೆ.

ಇಂಡೋನೇಷ್ಯಾದಲ್ಲಿ ಡಾಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

ಚಿತ್ರಗಳನ್ನು ಗಮನಿಸಿದರೆ, ಗೊ ಲೈವ್ ಕಾರಿನ ಮುಂಭಾಗದ ತಂತುಕೋಶವು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ತೀಕ್ಷ್ಣ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಈ ವಿಶಿಷ್ಟ ಕಾರು ಪಡೆದುಕೊಂಡಿದೆ.

ಇಂಡೋನೇಷ್ಯಾದಲ್ಲಿ ಡಾಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

ಕಾರಿನ ಹೊರಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ ಈ ಕಾರಿನಲ್ಲಿ. ಕ್ಯಾಂಟೆಡ್ ಹೆಡ್ ಲೈಟ್‌ಗಳು, ಸಿಂಗಲ್ ಪೀಸ್ ಹೆಕ್ಸಾಗನಲ್ ಗ್ರಿಲ್ ಜೊತೆ ಕಪ್ಪು ಸ್ಟಡ್s ಮತ್ತು ಸಿಂಗಲ್ ನಿಯಾನ್ ಬಣ್ಣದ ಸ್ಟಡ್ ನೀವು ನೋಡಬಹುದಾಗಿದೆ.

ಇಂಡೋನೇಷ್ಯಾದಲ್ಲಿ ಡಾಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

ಕಾರಿನ ಕೆಳಭಾಗವು ಪೂರ್ತಿಯಾಗಿ ನಿಯಾನ್ ಬಣ್ಣ ಹೈಲೈಟ್ ಕಾಣಬಹುದಾಗಿದೆ. ಮುಂದಿನ ಮತ್ತು ಹಿಂದಿನ ಬಂಪರ್, ಸೈಡ್ ಸ್ಕರ್ಟ್‌ಗಳು, ಛಾವಣಿಯ ಸ್ಪಾಯ್ಲರ್ ಮತ್ತು 17 ಇಂಚಿನ ಮಿಶ್ರಲೋಹದ ಚಕ್ರಗಳು ನಿಯಾನ್ ಬಣ್ಣವನ್ನು ಪಡೆದುಕೊಂಡಿವೆ. ಮೇಲ್ಮುಖವಾಗಿರುವ ಚಕ್ರದ ಕಮಾನುಗಳಳಿಂದಾಗಿ ಪ್ರಮಾಣಿತ ಮಾದರಿ ಹೋಲಿಸಿದರೆ ಪರಿಕಲ್ಪನಾ ಮಾದರಿಯು ಹೆಚ್ಚು ಅಗಲವಾಗಿರುತ್ತದೆ.

ಇಂಡೋನೇಷ್ಯಾದಲ್ಲಿ ಡಾಟ್ಸನ್ ಗೊ ಲೈವ್ ಕಾನ್ಸೆಪ್ಟ್ ಮಾದರಿ ಪ್ರದರ್ಶನ

ಇಂಡೋನೇಶಿಯನ್ ಕಂಪನಿಯ ಡಾಟ್ಸನ್ ಗೊ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್, 104 ಏನ್‌ಎಂ ತಿರುಗುಬಲದಲ್ಲಿ 68 ರಷ್ಟು ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ ಮತ್ತು ಈ ಎಂಜಿನ್ 5-ವೇಗದ ಗೇರ್ ಬಾಕ್ಸ್ ಹೊಂದಿರಲಿದೆ.

Read more on ಡಟ್ಸನ್ datsun
English summary
Datsun has showcased a concept model based on the GO hatchback; the GO Live at the 2017 Gaikindo Indonesia International Auto Show.
Story first published: Saturday, August 12, 2017, 19:45 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark