ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

Written By:

ಡಟ್ಸನ್ ಕಂಪನಿ ತನ್ನ ಪ್ರವೇಶ ಮಟ್ಟದ ಡಟ್ಸನ್ ರೆಡಿ ಗೋ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಕಾರು ರೂ 3,57,333 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ದೊಡ್ಡದಾದ ರೆಡಿ ಗೋ ಮತ್ತು ಗೋ ಪ್ಲಸ್ ಕಾರುಗಳಿಗೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲದಿದ್ದರೂ ಸಹ ಮೂರನೇ ಆವೃತಿಯನ್ನು ಡಟ್ಸನ್ ರೆಡಿ ಗೋ 1.0-ಲೀಟರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಡಟ್ಸನ್ ರೆಡಿ ಗೋ ಕಾರು 1.0-ಲೀಟರ್ ಎಂಜಿನ್ ರೂಪ ಹೊಂದಿದ್ದು, ಈ 1.0-ಲೀಟರ್ ಎಂಜಿನ್ ರೆನಾಲ್ಟ್ ಕ್ವಿಡ್ ಕಾರಿನಿಂದ ಎರವಲಾಗಿ ಪಡೆಯಲಾಗಿದೆ ಎಂಬುದನ್ನು ನಾವು ಗಮನಿಸಬಹುದಾಗಿದೆ.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಗೊಂಡಿದ್ದು ರೆಡಿ ಗೋ ಕಾರು,ತನ್ನ ಚಮತ್ಕಾರಿ ನೋಟ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಮಿತವ್ಯಯದ ಕಾರಣಗಳಿಂದಾಗಿ ಪ್ರವೇಶ ಮಟ್ಟದ ವಿಭಾಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಬಿಡುಗಡೆಗೊಂಡಿರುವ ಡಟ್ಸನ್ ರೆಡಿ ಗೊ ಕಾರು,999 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 67ಬಿಎಚ್‌ಪಿ ಮತ್ತು 91ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು, ಈ ಹಿಂದಿನ ಮಾದರಿಗಿಂತ ಹೆಚ್ಚು ಎನ್ನಬಹುದು.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಚಾಲನಾ ವಿಮರ್ಶೆಯಲ್ಲಿ ತಿಳಿಸಿರುವಂತ ಮೊದಮೊದಲು ಕಾರಿನ ಚಾಲನೆ ಮಾಡಲು ಕೊಂಚ ಮಟ್ಟಿನ ಆಲಸ್ಯಕರ ಎನ್ನಿಸಿದರೂ ಸಹ ಚಾಲನೆ ಸ್ಥಿತಿಯಲ್ಲಿ ಕಾರು ಹೆಚ್ಚು ಶಕ್ತಿ ಪಡೆದುಕೊಳ್ಳಲಿದೆ.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಕಾರಿನ ಹಿಂಬದಿಯ ವಿನ್ಯಾಸ ಈ ಹಿಂದ 800 ಸಿಸಿ ಕಾರಿಗೆ ಹೋಲಿಸಿದರೆ 1.0 ಬ್ಯಾಡ್ಜ್ ಹೊರತುಪಡಿಸಿ ಯಾವುದೇ ರೀತಿಯ ಬದಲಾವಣೆ ಪಡೆದುಕೊಂಡಿಲ್ಲ ಎನ್ನಬಹುದು.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಹೊಸ ರೆಡಿ ಗೋ1.0-ಲೀಟರ್ ಕಾರು ಡಿಸ್ಕ್ ಡ್ರೈವ್ ಹೊಂದಿರುವ ಮ್ಯೂಸಿಕ್ ಸಿಸ್ಟಮ್, ಯುಎಸ್‌ಬಿ ಸಪೋರ್ಟ್ ಮತ್ತು AUX ಇನ್ಪುಟ್ ವ್ಯವಸ್ಥೆ ಹೊಂದಿದೆ ಮತ್ತು ಈ ಕಾರಿನಲ್ಲಿ ಚಾಲಕನಿಗೆ ಮಾತ್ರ ಏರ್‌ಬ್ಯಾಗ್ ನೀಡಲಾಗಿದೆ.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಮಧ್ಯ ಪ್ರಸ್ತಾಪವನ್ನು ಯಾವ ಮುಂದಿನ ಸೆಂಟರ್ ಇರಿಸಲಾಗಿದೆ ಕನ್ಸೋಲ್ ಒಂದು ಬಟನ್ ಮೂಲಕ ಒಳಗಿನಿಂದ ಸಕ್ರಿಯಗೊಳಿಸಬಹುದು ಇಲ್ಲದ ಪ್ರವೇಶ ಮತ್ತು ಲಾಕಿಂಗ್ ಸೇರಿವೆ.

ಹೊಸ ಡಟ್ಸನ್ ರೆಡಿ ಗೋ 1.0-ಲೀಟರ್ ಭಾರತದಲ್ಲಿ ಬಿಡುಗಡೆ

ಕೀ ಲೆಸ್ ಎಂಟ್ರಿ ಮತ್ತು ಕಾರಿನ ಒಳಭಾಗದಿಂದಲೇ ಆಕ್ಟಿವೇಟ್ ಮಾಡಬಹುದಾದ ಸೆಂಟ್ರಲ್ ಲಾಕಿಂಗ್ ಸೇವೆಯನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.

dqwad

1.0-ಲೀಟರ್ ಎಂಜಿನ್ ಹೊಂದಿರುವ ಟಿ(ಒ) ಮತ್ತು ಎಸ್ ಎಂಬ ಎರಡು ವಿಧದಲ್ಲಿ ಈ ಕಾರು ಬಿಡುಗಡೆಗೊಂಡಿದ್ದು, ಕ್ರಮವಾಗಿ ರೂ. 3.57 ಮತ್ತು 3.72 ಲಕ್ಷ ಬೆಲೆಯಲ್ಲಿ ಲಭ್ಯವಿದೆ.

Read more on ಡಟ್ಸನ್ datsun
English summary
Read in Kannada about Datsun has launched the redi-GO 1.0-litre at a price of Rs 3,57,333. Know more about this car

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark