ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

Written By:

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಫೋರ್ಡ್ ಇಂಡಿಯಾ ತನ್ನ ಎಲ್ಲಾ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಮಾಡಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಏಕರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಹಿನ್ನೆಲೆ ಸಣ್ಣಪ್ರಮಾಣದ ಕಾರು ಮಾದರಿಗಳ ಬೆಲೆ ಇಳಿಕೆಯಾಗಿದ್ದು, ಫೋರ್ಡ್ ಸಂಸ್ಥೆ ಕೂಡಾ ಗ್ರಾಹಕರಿಗೆ ಕಾರು ಖರೀದಿ ಮೇಲೆ ವಿಶೇಷ ಡಿಸ್ಕೌಂಟ್ ಘೋಷಣೆ ಮಾಡಿದೆ.

ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಫೋರ್ಡ್ ಕಾರುಗಳ ಬೆಲೆಗಳಲ್ಲಿ ಶೇ.4.5ರಷ್ಟು ಕಡಿತಗೊಂಡಿದ್ದು, ದುಬಾರಿ ಬೆಲೆಯ ಎಂಡೀವರ್ ಖರೀದಿ ಮಾಡಿದ್ದಲ್ಲಿ 3 ಲಕ್ಷ ಉಳಿತಾಯವಾಗಲಿದೆ.

ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಫೋರ್ಡ್ ಸಂಸ್ಥೆ ಪ್ರತಿಯೊಂದು ಕಾರು ಮಾದರಿಗಳ ಮೇಲೂ 4.5ರಷ್ಟು ರಿಯಾಯ್ತಿ ದೊರೆಯಿದ್ದು, ಹೊಸ ದರಗಳ ಇಂದಿನಿಂದಲೇ ಅನ್ವಯವಾಗಲಿವೆ.

ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಫೋರ್ಡ್ ಇಂಡಿಯಾ ವಕ್ತಾರರು "ಜಿಎಸ್‌ಟಿ ಜಾರಿಗೆ ನಮ್ಮದು ಸಂಪೂರ್ಣ ಬೆಂಬಲವಿದ್ದು, ಇತರೆ ಕಾರು ಮಾದರಿಗಳಿಂತ ಫೋರ್ಡ್ ಇಂಡಿಯಾ ಅತ್ಯುತ್ತಮ ಆಫರ್ ನೀಡುತ್ತಿದ್ದೇವೆ" ಎಂದಿದ್ದಾರೆ.

ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಇನ್ನು ಇತರೆ ಕಾರು ಉತ್ಪಾದನಾ ಸಂಸ್ಥೆಗಳಿಗೆ ಹೋಲಿಕೆ ಮಾಡಿದ್ದಲ್ಲಿ ಫೋರ್ಡ್ ನೀಡುತ್ತಿರುವ ಡಿಸ್ಕೌಂಟ್ ದರಗಳು ಉತ್ತಮವಾಗಿವೆ. ಜೊತೆಗೆ ದುಬಾರಿ ಬೆಲೆಯ ಎಂಡೀವರ್ ಖರೀದಿ ಮೇಲೆ ಅತಿಹೆಚ್ಚು ಡಿಸ್ಕೌಂಟ್ ನೀಡುತ್ತಿರುವುದು ಗಮರ್ನಾಹ.

ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಬೆಲೆ ವಿವರಗಳು (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಕಾರು ಮಾದರಿಗಳು- ಡಿಸ್ಕೌಂಟ್ ಬೆಲೆಗಳು

ಫೋರ್ಡ್ ಫಿಗೊ - ರೂ.2000

ಫೋರ್ಡ್ ಇಕೋ ಸ್ಪೋರ್ಟ್- ರೂ. 8,000

ಫೋರ್ಡ್ ಎಂಡೀವರ್- ರೂ.1.50 ಲಕ್ಷ ದಿಂದ 3 ಲಕ್ಷ

ಜಿಎಸ್‌ಟಿ ಎಫೆಕ್ಟ್- ಫೋರ್ಡ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತರೆ ಕಾರು ಮಾದರಿಗಳಿಂತ ಫೋರ್ಡ್ ಇಂಡಿಯಾ ಘೋಷಣೆ ಮಾಡಿರುವ ಡಿಸ್ಕೌಂಟ್ ಬೆಲೆಗಳು ಉತ್ತಮವಾಗಿದ್ದು, ಹೊಸ ಕಾಯ್ದೆಯಿಂದ ದೇಶದಲ್ಲಿ ಕಾರು ಮಾರಾಟ ಪ್ರಮಾಣ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ.

English summary
Read in Kannada about Ford Car Prices Decrease After GST.
Please Wait while comments are loading...

Latest Photos