ಹೆಚ್ಚಿದ ವಾಯುಮಾಲಿನ್ಯ- ಜರ್ಮನಿಯಲ್ಲಿ ಡೀಸೆಲ್ ಕಾರುಗಳಿಗೆ ಸಂಕಷ್ಟ..!

Written By:

ಜಾಗತಿಕವಾಗಿ ವಾಯುಮಾಲಿನ್ಯದ ಮೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಡೀಸೆಲ್ ಕಾರುಗಳ ಎಂಜಿನ್ ಉನ್ನತಿಕರಣಕ್ಕಾಗಿ ಜರ್ಮನಿ ಸಾರಿಗೆ ಇಲಾಖೆಯು ಪ್ರಮುಖ ಕಾರು ಉತ್ಪಾದಕರಿಗೆ ಬೇಡಿಕೆಯಿಟ್ಟಿದೆ.

To Follow DriveSpark On Facebook, Click The Like Button
ಹೆಚ್ಚಿದ ವಾಯುಮಾಲಿನ್ಯ- ಜರ್ಮನಿಯಲ್ಲಿ ಡೀಸೆಲ್ ಕಾರುಗಳಿಗೆ ಸಂಕಷ್ಟ..!

ಈ ಹಿನ್ನೆಲೆಯಲ್ಲಿ ಈಗಾಗಲೇ ಮಾರಾಟಗೊಂಡಿರುವ ಲಕ್ಷಾಂತರ ಡೀಸೆಲ್ ಕಾರುಗಳನ್ನು ಹಿಂದಕ್ಕೆ ಪಡೆಯಬೇಕಿರುವ ಕಾರು ಉತ್ಪಾದಕರು, ಪ್ರಸ್ತುತ ಯೂರೋ 4, ಯುರೋ 5 ಮತ್ತು ಯುರೋ 6 ತಂತ್ರಜ್ಞಾನದೊಂದಿಗೆ ಮರು ಅಭಿವೃದ್ಧಿಗೊಳಿಸಬೇಕಾಗಿದೆ.

ಹೆಚ್ಚಿದ ವಾಯುಮಾಲಿನ್ಯ- ಜರ್ಮನಿಯಲ್ಲಿ ಡೀಸೆಲ್ ಕಾರುಗಳಿಗೆ ಸಂಕಷ್ಟ..!

ಒಂದು ವೇಳೆ ಪ್ರಸ್ತುತ ಯುರೋ 4, ಯುರೋ 5 ಮತ್ತು ಯುರೋ 6 ತಂತ್ರಜ್ಞಾನ ಅಳವಡಿಸಕೊಳ್ಳದೇ ಹೊದಲ್ಲಿ ಸಂಪೂರ್ಣ ನಿಷೇಧಕ್ಕೆ ಒಳಗಾಗುವ ಸಾಧ್ಯತೆಗಳಿದ್ದು, ಜರ್ಮನಿ ಸಾರಿಗೆ ಇಲಾಖೆ ಬೇಡಿಕೆಗೆ ಕಾರು ಉತ್ಪಾದಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಹೆಚ್ಚಿದ ವಾಯುಮಾಲಿನ್ಯ- ಜರ್ಮನಿಯಲ್ಲಿ ಡೀಸೆಲ್ ಕಾರುಗಳಿಗೆ ಸಂಕಷ್ಟ..!

ಭಾರತದಲ್ಲೂ ಕೂಡಾ ಬಿಎಸ್ 3 ವಾಹನಗಳು ಈಗಾಗಲೇ ನಿಷೇಧಗೊಂಡಿವೆ. ಆದ್ರೆ ಏಪ್ರಿಲ್ 1ರ ಮೊದಲು ಮಾರಾಟಗೊಂಡ ವಾಹನಗಳು ಚಾಲ್ತಿಯಲ್ಲಿದ್ದು, ಬಿಎಸ್ 4 ಎಂಜಿನ್ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.

ಹೆಚ್ಚಿದ ವಾಯುಮಾಲಿನ್ಯ- ಜರ್ಮನಿಯಲ್ಲಿ ಡೀಸೆಲ್ ಕಾರುಗಳಿಗೆ ಸಂಕಷ್ಟ..!

ಆದ್ರೆ ಜರ್ಮನಿ ಸಾರಿಗೆ ಇಲಾಖೆ ಬೇಡಿಕೆ ಏನೆಂದರೆ ಹೊಸ ಮಾದರಿಯ ಕಾರು ಮಾದರಿಗಳಲ್ಲದೇ ಈ ಹಿಂದಿನ ಹಳೆಯ ಮಾದರಿಯ ಕಾರುಗಳನ್ನು ಕೂಡಾ ಪ್ರಸ್ತುತ ತಂತ್ರಜ್ಞಾನದೊಂದಿಗೆ ಮರು ಅಭಿವೃದ್ಧಿ ಮಾಡಿ ಎಂಬುವುದಾಗಿದೆ.

ಹೆಚ್ಚಿದ ವಾಯುಮಾಲಿನ್ಯ- ಜರ್ಮನಿಯಲ್ಲಿ ಡೀಸೆಲ್ ಕಾರುಗಳಿಗೆ ಸಂಕಷ್ಟ..!

ಒಂದು ವೇಳೆ ಇದು ಕಡ್ಡಾಯವಾಗದಲ್ಲಿ ಸುಮಾರು 63 ಲಕ್ಷ ಹಳೆಯ ಡೀಸೆಲ್ ಕಾರುಗಳನ್ನು ಉನ್ನತಿಕರಿಸಲು 3 ಮಿಲಿಯನ್ ಡಾಲರ್ ವಿನಿಯೋಗಿಸಿ ಬೇಕಾದ ಪರಿಸ್ಥಿತಿ ಬಂದದೊಗಿದೆ.

English summary
Read in Kannada about Germany Demands Recall Of 12 Million Diesel Cars.
Story first published: Friday, June 30, 2017, 19:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark