'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

Written By:

ಸುಪ್ರೊ ಹೆಸರಿನಡಿ ಮಹೀಂದ್ರಾ ಕಂಪನಿಯು ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದೆ. ಹೊಸ ಸುಪ್ರೊ ವಾಹನದ ಸಣ್ಣ ಟ್ರಕ್ ನ ಬೆಲೆ ರೂ. 4.61 ಲಕ್ಷ ನಿಗದಿಪಡಿಸಲಾಗಿದ್ದು, ಸಣ್ಣ ಗಾತ್ರದ ವ್ಯಾನುಗಳ ಬೆಲೆ ರೂ. 4.33 ಲಕ್ಷ(ಎಕ್ಸ್ ಶೋರೂಂ) ನಿಗದಿಪಡಿಸಲಾಗಿದೆ.

To Follow DriveSpark On Facebook, Click The Like Button
'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಸುಪ್ರೊ ಹೆಸರಿನಡಿಯಲ್ಲಿ ಬಿಡುಗಡೆಗೊಂಡಿರುವ ವಾಹನಗಳಲ್ಲಿ ನಾಲ್ಕು ಪ್ರಯಾಣಿಕರನ್ನು ಸಾಗಿಸುವ ವಾಹನವಾಗಿದ್ದು, ಸುಪ್ರೊ ಮಿನಿ ವ್ಯಾನ್, ಸುಪ್ರೊ ಮಿನಿ ವ್ಯಾನ್ ವಿಎಕ್ಸ್, ಸುಪ್ರೊ ಮಿನಿ ವ್ಯಾನ್ ಸಿಏನ್ ಜಿ ಮತ್ತು ಸುಪ್ರೊ ಸ್ಕೂಲ್ ವ್ಯಾನ್ ಎಂದು ಹೆಸರಿಸಲಾಗಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಇನ್ನು ಸಾಮಾನು ಸರಂಜಾಮು ಸಾಗಿಸುವ ವಾಹನಗಳಿಗೆ ಸುಪ್ರೊ ಕಾರ್ಗೋ ವ್ಯಾನ್, ಸುಪ್ರೊ ಮಿನಿ ಟ್ರಕ್ ಮತ್ತು ಸುಪ್ರೊ ಮಿನಿ ಟ್ರಕ್ ಸಿಏನ್ ಜಿ ಎಂದು ಹೆಸರಿಸಲಾಗಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಸುಪ್ರೊ ಹೆಸರಿನ ಎಲ್ಲಾ ವಾಹನಗಳಿಗೂ ಗರಿಷ್ಠ 2 ವರ್ಷ ಅಥವಾ 60,000 ಕಿಲೋಮೀಟರ್ ನಷ್ಟು ವಾರಂಟಿ ನೀಡಲಾಗಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಇನ್ನು ಪ್ರಯಾಣಿಕರ ಹೊತ್ತೊಯುವ ವಿಭಾಗದ ಪಟ್ಟಿ ಈ ಕೆಳಗಿನಂತಿದೆ :

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಮಿನಿ ವ್ಯಾನ್ 8 ಜನರನ್ನು ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದ್ದು, 25.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಮಿನಿ ವಿಎಕ್ಸ್ ವ್ಯಾನ್ 8 ಜನರನ್ನು ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದ್ದು, 25.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಮಿನಿ ಸಿ.ಏನ್.ಜಿ ವ್ಯಾನ್ 8 ಜನರನ್ನು ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದ್ದು, 24.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಮಿನಿ ಶಾಲಾ ವ್ಯಾನಿನಲ್ಲಿ, 44.3 ಅಶ್ವಶಕ್ತಿ ಮತ್ತು 25.6 ಅಶ್ವಶಕ್ತಿ ಉತ್ಪಾದಿಸುವ ಎರಡು ರೀತಿಯ ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು, ನಿಮಗೆ ಬೇಕಾದ ವಾಹನವನ್ನು ಕೊಳ್ಳಬಹುದು. ಇದೂ ಕೂಡ 8 ಜನರನ್ನು ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಇನ್ನು ಸರಕು ಹೊತ್ತೊಯುವ ವಾಹನದ ಪಟ್ಟಿ ಈ ಕೆಳಗಿನಂತಿದೆ :

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಮಿನಿ ಟ್ರಕ್ 850 ಕೆ.ಜಿ ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದ್ದು, 25.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಕಾರ್ಗೋ ವ್ಯಾನ್ 700 ಕೆ.ಜಿ ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದ್ದು, 25.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

'ಸುಪ್ರೊ' ಹೆಸರಿನಡಿ ಏಳು ವಿಧವಾದ ವಾಹನಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ ಕಂಪನಿ : ಆರಂಭಿಕ ಬೆಲೆ ರೂ 4.33 ಲಕ್ಷ.

ಡೀಸೆಲ್ ಎಂಜಿನ್ ಹೊಂದಿರುವ ಸುಪ್ರೊ ಮಿನಿ ಸಿ.ಏನ್.ಜಿ ಟ್ರಕ್ 750 ಕೆ.ಜಿ ಹೊತ್ತೊಯುವಷ್ಟು ಸಾಮರ್ಥ್ಯ ಹೊಂದಿದ್ದು, 24.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಹೀಂದ್ರಾ ಥಾರ್ ವಾಹನದ ಹೊಚ್ಚ ಹೊಸ ಚಿತ್ರಗಳನ್ನು ವೀಕ್ಷಿಸಿ

English summary
Mahindra has launched 7 new vehicles under the Supro brand in Bangalore. The 7 new models include a new school van and three commercial vehicles.
Story first published: Friday, February 17, 2017, 18:25 [IST]
Please Wait while comments are loading...

Latest Photos