ಜಿಎಸ್‌ಟಿ ಜಾರಿ ನಂತರ ಮಾರುತಿ ಆಲ್ಟೊ ಮತ್ತು ಸ್ವಿಫ್ಟ್ ಕಾರುಗಳ ಬೆಲೆ ಮಾಹಿತಿ

ಜಿಎಸ್‌ಟಿ ಬಂದ ನಂತರದಿಂದ ವಾಹನೋದ್ಯಮದಲ್ಲಿ ಹೆಚ್ಚು ಸಂಚಲನ ಉಂಟು ಮಾಡಿದ್ದು, ಜಾರಿಗೆ ಬಂದಿರುವ ಜಿಎಸ್‌ಟಿಯಿಂದಾಗಿ ಸ್ವಿಫ್ಟ್ ಮತ್ತು ಆಲ್ಟೊ ಕಾರುಗಳ ಬೆಲೆ ಇಳಿಕೆ ಕಂಡಿದೆ.

By Girish

ಜಿಎಸ್‌ಟಿ ಬಂದ ನಂತರದಿಂದ ವಾಹನೋದ್ಯಮದಲ್ಲಿ ಹೆಚ್ಚು ಸಂಚಲನ ಉಂಟು ಮಾಡಿದ್ದು, ಜಾರಿಗೆ ಬಂದಿರುವ ಜಿಎಸ್‌ಟಿಯಿಂದಾಗಿ ಸ್ವಿಫ್ಟ್ ಮತ್ತು ಆಲ್ಟೊ ಕಾರುಗಳ ಬೆಲೆ ಇಳಿಕೆ ಕಂಡಿದೆ.

ಮಾರುತಿ ಕಾರುಗಳ ಬೆಲೆಯಲ್ಲಿ ಇಳಿಕೆ

ಜುಲೈ 1ರ ನಂತರದಿಂದ ಹೊಸ ಸರಕಾರ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಭಾರತ ದೇಶದಲ್ಲಿ ನರೆಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದು, ಇದರ ಪರಿಣಾಮ ಪ್ರಸಿದ್ಧ ಮಾರುತಿ ಸುಜುಕಿ ಕಾರುಗಳ ಬೆಲೆ ಇಳಿಕೆಯಾಗಿದೆ.

ಮಾರುತಿ ಕಾರುಗಳ ಬೆಲೆಯಲ್ಲಿ ಇಳಿಕೆ

ಮಾರುತಿ ಸುಜುಕಿ ತನ್ನ ಸುಪ್ರಸಿದ್ದ ಕಾರುಗಳಾದ ಆಲ್ಟೊ ಮತ್ತು ಸ್ವಿಫ್ಟ್ ಕಾರುಗಳ ಬೆಲೆಗಳನ್ನು ಜಿಎಸ್‌ಟಿ ನಂತರ ಶೇಕಡಾ 3% ರಷ್ಟು ಪರಿಷ್ಕರಣೆ ಮಾಡಿದೆ.

ಮಾರುತಿ ಕಾರುಗಳ ಬೆಲೆಯಲ್ಲಿ ಇಳಿಕೆ

ಭಾರತ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಮಾರುತಿ ಆಲ್ಟೊ ರೂ 2,300 ರಿಂದ 5,400 ರಷ್ಟು ಇಳಿಕೆ ಕಂಡಿದೆ.

ಮಾರುತಿ ಕಾರುಗಳ ಬೆಲೆಯಲ್ಲಿ ಇಳಿಕೆ

ಮಾರುತಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಬೆಲೆ ಕೂಡ ದೇಶದಾದ್ಯಂತ ಪರಿಷ್ಕರಣೆಗೆ ಸಾಕ್ಷಿಯಾಗಿದ್ದು, ಈ ಕಾರು ಹೆಚ್ಚು ಕಡಿಮೆ ರೂ. 1500 ರಷ್ಟು ಇಳಿಕೆ ಕಂಡಿದ್ದು, ಕಾರು ಖರೀದಿ ಮಾಡಲು ಜುಲೈವರೆಗೆ ಕಾದ ಜನತೆಗೆ ಹೆಚ್ಚು ನಿರಾಶೆಯಾಗಿರುವುದಂತೂ ಖಂಡಿತ.

ಮಾರುತಿ ಕಾರುಗಳ ಬೆಲೆಯಲ್ಲಿ ಇಳಿಕೆ

ಈ ಎರಡು ಹ್ಯಾಚ್‌ಬ್ಯಾಕ್ ಕಾರುಗಳ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿದ್ದು, ಪ್ರತಿಷ್ಠಿತ ಕಾರು ಮಾರಾಟ ಸಂಸ್ಥೆಯಾದ ಮಾರುತಿ ಈಗಾಗಲೇ ಗ್ರಾಹಕರಿಗೆ ಜಿಎಸ್‌ಟಿಯಿಂದಾಗುವ ಸೌಕರ್ಯವನ್ನು ನೀಡಲು ಮುಂದಾಗಿದೆ

ಮಾರುತಿ ಕಾರುಗಳ ಬೆಲೆಯಲ್ಲಿ ಇಳಿಕೆ

ಸದ್ಯ, ಮಾರುತಿ ಸಂಸ್ಥೆಯ ಕಾರುಗಳನ್ನು ಖರೀದಿ ಮಾಡುವ ಕೆಲಸವನ್ನು ಜೂನ್ ತಿಂಗಳಿನಿಂದ ಮುಂದೂಡಿದ್ದ ಜನ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಕೇವಲ ರೂ. 1,500 ಬೆಲೆ ಇಳಿಕೆಯಾಗಿರುವುದು ಎಲ್ಲರ ಭರವಸೆಯನ್ನು ಹುಸಿಯಾಗಿಸಿದೆ.

Most Read Articles

Kannada
English summary
Maruti Suzuki has announced the revised prices across the range. The Maruti Swift and alto hatchback cars also witnessed a revision of price across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X