ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

Written By:

ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಯಶಸ್ವಿ ಸ್ವಿಫ್ಟ್ ಕಾರಿನ ಸ್ಪೋರ್ಟ್ ಆವೃತಿಯನ್ನು ಭಾರತದಲ್ಲಿ ಬಿಡುಗಡೆಗೆ ಯೋಜನೆ ರೂಪಿಸುತ್ತಿದ್ದು, ಈ ಕಾರಿನ ವಿಶೇಷತೆಗಳು ಸೋರಿಕೆಯಾಗಿವೆ.

ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

ಸ್ಪೋರ್ಟ್ ಕಾರು ಬಿಡುಗಡೆಗೊಳಿಸಲು ಮುಂದಾಗಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದು, ಈ ವಿಶೇಷ ರೀತಿಯ ಕಾರಿನ ಅಧಿಕೃತ ಅನಾವರಣಕ್ಕೂ ಮೊದಲೇ ಎಲ್ಲ ವಿಶೇಷತೆಗಳು ಮತ್ತು ಇತರ ವಿವರಗಳು ಸೋರಿಕೆ ಮಾಡಲಾಗಿದೆ.

ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

ಹ್ಯುಂಡೈ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ದೃಷ್ಟಿಯಲ್ಲಿ ಅಭಿವೃದ್ದಿಯಾಗಿರುವ ಈ ಸ್ಪೋರ್ಟ್ ಮಾದರಿಯು ಇತ್ತೀಚೆಗೆ ಟೆಸ್ಟಿಂಗ್ ವೇಳೆ ಭಾರತದಲ್ಲಿ ಕಾಣಿಸಿಕೊಂಡಿದ್ದು, ಸದ್ಯದರಲ್ಲಿಯೇ ಅನಾವರಣಗೊಳ್ಳುವ ಸೂಚನೆ ನೀಡಿದೆ.

ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

ಸುಜುಕಿ ಈಗಾಗಲೇ ಹೊಚ್ಚ ಹೊಸ ಸ್ವಿಫ್ಟ್ ಕಾರು ಅನಾವರಣಗೊಳಿಸಿದ್ದು, ಈ ಕಾರು ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

ಮುಂದಿನ ವಾರ ನಡೆಯಲಿರುವ ಫ್ರಾಂಕ್‌ಫ಼ರ್ಟ್ ಮೋಟಾರ್ ಪ್ರದರ್ಶನದಲ್ಲಿ ಈ ಕ್ರೀಡಾ ಆವೃತಿಯ ಸ್ವಿಫ್ಟ್ ಕಾರನ್ನು ಜನಪ್ರಿಯ ಜಪಾನ್ ದೈತ್ಯ ಕಾರು ತಯಾರಕ ಕಂಪನಿಯು ಅನಾವರಣಗೊಳಿಸಲಿದೆ.

ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

ಮೂಲಗಳ ಪ್ರಕಾರ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಪೋರ್ಟ್ ಸುಜುಕಿ ಸ್ವಿಫ್ಟ್ ಆವೃತ್ತಿಯ ಕಾರು 1.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊಚಾರ್ಜ್ಡ್ ಬೂಸ್ಟರ್ ಜೆಟ್‌ ಆಯ್ಕೆ ಪಡದು ಅನಾವರಣಗೊಳ್ಳಲಿದೆ. ಈ ಎಂಜಿನ್ 230 ಎನ್ಎಂ ತಿರುಗುಬಲದಲ್ಲಿ 138 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಕೊನೆಗೂ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಮಾಹಿತಿ ಸೋರಿಕೆ

ಈ ಕಾರಿನ ಎಂಜಿನ್ 6 ಸ್ಪೀಡ್ ಮ್ಯಾನ್ಯುವಲ್ ಮತ್ತು ಮುಂಭಾಗದ ಚಕ್ರಗಳನ್ನು ಶಕ್ತಿಯನ್ನು ಕಳುಹಿಸುವ ಸ್ವಯಂಚಾಲಿತ ಪ್ರಸರಣೆಯ ಸಂಯೋಜನೆಯೊಂದಿಗೆ ಬಿಡುಗಡೆಯಾಗಲಿದೆ.

English summary
Maruti Suzuki is all-set to launch the all-new Swift. The all-new Swift, in fact, has been spotted in India too. The new Swift is also expected in its sporty avatar in the Indian market after the regular model launches next year.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more