ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಮರ್ಸಿಡಿಸ್ ಬೆಂಝ್ ತನ್ನ ಎರಡು ವಿನೂತನ ಕಾರು ಆವೃತ್ತಿಗಳನ್ನು ಬಿಡುಗೊಳಿಸಿದ್ದು, ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಐಷಾರಾಮಿ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ಮರ್ಸಿಡಿಸ್ ಬೆಂಝ್, ದುಬಾರಿ ಬೆಲೆಯ ಎಸ್‌ಯುವಿ ಮಾದರಿಗಳಾದ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆಗೊಳಿಸಿದೆ.

ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಬೆಲೆಗಳು (ಪುಣೆ ಎಕ್ಸ್‌ಶೋರಂ ಪ್ರಕಾರ)

ಎಎಂಜಿ ಜಿ63 'ಎಡಿಷನ್ 463' - ರೂ.2.17 ಕೋಟಿ

ಜಿಎಲ್‌ಎಸ್ 63 - ರೂ.1.58 ಕೋಟಿ

ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಎಂಜಿನ್ ಸಾಮರ್ಥ್ಯ

5.5-ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಹೊಂದಿರುವ ಎಎಂಜಿ ಜಿ63 'ಎಡಿಷನ್ 463' ಕಾರು, 572 ಬಿಎಚ್‌ಪಿ 760ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಅಂತೆಯೇ ಜಿಎಲ್‌ಎಸ್ 63 ಕಾರು ಮಾದರಿಯೂ 5.5-ಲೀಟರ್ ಬಿಟರೋಬ್ ವಿ8 ಎಂಜಿನ್ ಹೊಂದಿದ್ದು, 585ಬಿಎಚ್‌ಪಿ ಮತ್ತು 760ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಮರ್ಸಿಡಿಸ್ ಬಿಡುಗಡೆ ಮಾಡಿರುವ ಎರಡು ಮಾದರಿಯಲ್ಲೂ ಐಷಾರಾಮಿ ವೈಶಿಷ್ಟ್ಯತೆಗಳಿದ್ದು, ಎಎಂಜಿ ಜಿ63 'ಎಡಿಷನ್ 463' ಕಾರು ಎಎಂಜಿ ಸ್ಪೀಡ್‌ಸೀಫ್ಟ್ ಫ್ಲಸ್ 7ಜಿ-ಟ್ರೋನಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದೆ.

ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಕೇವಲ 5.4 ಸೇಕೆಂಡುಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದು, ಗರಿಷ್ಠವಾಗಿ ಪ್ರತಿಗಂಟೆ 210ಕಿ.ಮಿ ವೇಗವಾಗಿ ಚಲಿಸಬಲ್ಲವು.

ಮರ್ಸಿಡಿಸ್ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆ

ಒಟ್ಟಿನಲ್ಲಿ ಭಾರತೀಯ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲು ಮುಂದಾಗಿರುವ ಮರ್ಸಿಡಿಸ್, ಹೊಸ ತಲೆಮಾರಿನ ಗ್ರಾಹಕರಿಗಾಗಿ ಎಎಂಜಿ ಜಿ63 'ಎಡಿಷನ್ 463' ಮತ್ತು ಜಿಎಲ್‌ಎಸ್ 63 ಬಿಡುಗಡೆಗೊಳಿಸಿದೆ.

Most Read Articles

Kannada
English summary
Read in Kannada about Mercedes-AMG G63 ‘Edition 463’ And GLS 63 Launched In India.
Story first published: Thursday, June 15, 2017, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X