ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಹೇಗಿದೆ ಗೊತ್ತಾ?

2018ಕ್ಕೆ ಬಿಡುಗಡೆಗೆ ಸಿದ್ಧಗೊಂಡಿರುವ ಎಕ್ಸ್‌ಪ್ಯಾಂಡರ್ ಎಂಪಿವಿ ಹೊಸ ಕಾರಿನ ಬಗ್ಗೆ ಮಿಟ್ಸುಬಿಸಿಯಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು, ವಿನೂತನ ರೀತಿಯಲ್ಲಿ ಸಿದ್ಧಗೊಂಡಿರುವ ಹೊಸ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಎಸ್‌ಯುವಿ ಆವೃತ್ತಿಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಿಟ್ಸುಬಿಸಿ ಸಂಸ್ಥೆಯು ಮುಂದಿನ ಹೊಸ ಮಾದರಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಆವೃತ್ತಿಯ ಮಾಹಿತಿಯನ್ನು ಬಿಡುಗಡೆ ಮಾಡುತ್ತಿದ್ದು, ಅದಕ್ಕೂ ಮೊದಲು ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆಯಲಿರುವ ಆಟೋ ಶೋದಲ್ಲಿ ಪ್ರದರ್ಶನಗೊಳಿಸಲಿದೆ.

ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಹೇಗಿದೆ ಗೊತ್ತಾ?

ವಿಶೇಷ ಹೊರವಿನ್ಯಾಸಗಳನ್ನು ಹೊಂದಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಆವೃತ್ತಿಯು ಜಕಾರ್ತ್ ಆಟೋ ಶೋದಲ್ಲಿ ಭಾಗಿಯಾದ ನಂತರ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಹೊರ ಮತ್ತು ಒಳ ವಿನ್ಯಾಸಗಳು ಐಷಾರಾಮಿ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಹೇಗಿದೆ ಗೊತ್ತಾ?

ಪೂರ್ಣಪ್ರಮಾಣದಲ್ಲಿ ಎಲ್‌ಇಡಿ ಲೈಟ್‌ಗಳ ವ್ಯವಸ್ಥೆಯನ್ನು ಇರಿಸಲಾಗಿದ್ದು, ಡೇ ರನ್ನಿಂಗ್ ಲೈಟ್, ಮಲ್ಟಿಪಲ್ ಸ್ಲಾಟ್ ಗ್ರೀಲ್ ಮತ್ತು ಹೊಚ್ಚ ಹೊಸ ವಿನ್ಯಾಸದ ಎಂಪಿವಿ ಚಿಹ್ನೆಯನ್ನು ಇರಿಸಲಾಗಿದೆ.

ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಹೇಗಿದೆ ಗೊತ್ತಾ?

ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಮಾದರಿಯೂ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿದ್ದು, 1.5-ಲೀಟರ್ ಎಂಐವಿಇಸಿ ಎಂಜಿನ್‌ನೊಂದಿದೆ ಅಭಿವೃದ್ಧಿ ಹೊಂದಿದೆ.

ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಹೇಗಿದೆ ಗೊತ್ತಾ?

ಎಸ್‌ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಪ್ರಮಾಣದ ಒಳ ವಿನ್ಯಾಸವನ್ನು ಪಡೆದುಕೊಂಡಿರುವ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಆವೃತ್ತಿಯು, 7 ರಿಂದ 8 ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎನ್ನಲಾಗಿದೆ.

ನ್ಯೂ ಜನರೇಷನ್ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಹೇಗಿದೆ ಗೊತ್ತಾ?

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ರೆನಾಲ್ಟ್ ಲಾಡ್ಜಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಎಂಪಿವಿ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಎಸ್‌ಯುವಿ ಆವೃತ್ತಿಗಳಲ್ಲೇ ಅತಿಹೆಚ್ಚು ಜನಪ್ರಿಯತೆ ಪಡೆಯುವ ತವಕದಲ್ಲಿದೆ ಎಂದ್ರೆ ತಪ್ಪಾಗಲಾರದು.

Most Read Articles

Kannada
English summary
Read in Kannada about Mitsubishi Unveils New-Generation Expander MPV.
Story first published: Monday, July 24, 2017, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X