ಬಿಡುಗಡೆಗೆ ಮುನ್ನ ಪೋರ್ಷೆ 911 ಜಿಟಿ2 ಆರ್‌ಎಸ್ ರಹಸ್ಯ ಚಿತ್ರಗಳು ಸೋರಿಕೆ..!

Written By:

2018ಕ್ಕೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಪೋರ್ಷೆ 911 ಜಿಟಿ2 ಆರ್‌ಎಸ್ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕಾರಿನ ವಿನ್ಯಾಸಗಳ ಬಗೆಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

To Follow DriveSpark On Facebook, Click The Like Button
ಬಿಡುಗಡೆಗೆ ಮುನ್ನ ಪೋರ್ಷೆ 911 ಜಿಟಿ2 ಆರ್‌ಎಸ್ ಚಿತ್ರಗಳು ಸೋರಿಕೆ

ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ಸಿದ್ದಗೊಳ್ಳುತ್ತಿರುವ ಪೋರ್ಷೆ 911 ಜಿಟಿ2 ಆರ್‌ಎಸ್, ಸದ್ಯಕ್ಕೆ ಸೂಪರ್ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ಸದ್ದು ಮಾಡುತ್ತಿದೆ.

ಬಿಡುಗಡೆಗೆ ಮುನ್ನ ಪೋರ್ಷೆ 911 ಜಿಟಿ2 ಆರ್‌ಎಸ್ ಚಿತ್ರಗಳು ಸೋರಿಕೆ

ಹೊಸ ಕಾರಿನ ಬಗೆಗೆ ಇದೇ ತಿಂಗಳು ಮೊದಲ ವಾರದಲ್ಲಿ ಅಧಿಕೃತ ಮಾಹಿತಿ ಬಿಡುಗಡೆ ಮಾಡಲು ಪೋರ್ಷೆ ಸಂಸ್ಥೆಯು ಯೋಜನೆ ರೂಪಿಸಿತ್ತು. ಆದ್ರೆ ಅಧಿಕೃತವಾಗಿ ಮಾಹಿತಿ ಬಿಡುಗಡೆಗೂ ಮುನ್ನವೇ 911 ಜಿಟಿ2 ಆರ್‌ಎಸ್ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

ಬಿಡುಗಡೆಗೆ ಮುನ್ನ ಪೋರ್ಷೆ 911 ಜಿಟಿ2 ಆರ್‌ಎಸ್ ಚಿತ್ರಗಳು ಸೋರಿಕೆ

ಸೋರಿಕೆಯಾದ ಚಿತ್ರಗಳನ್ನು ನೋಡುವುದಾದರೇ ಪೋರ್ಷೆ 911 ಜಿಟಿ2 ಆರ್‌ಎಸ್ ಅತ್ಯುತ್ತಮ ಒಳವಿನ್ಯಾಸವನ್ನು ಹೊಂದಿದ್ದು, ಅತಿ ಹೆಚ್ಚು ಕಾರ್ಬನ್ ಫೈಬರ್ ಬಳಕೆ ಮಾಡಿರುವುದು ಕಂಡುಬರುತ್ತದೆ.

ಬಿಡುಗಡೆಗೆ ಮುನ್ನ ಪೋರ್ಷೆ 911 ಜಿಟಿ2 ಆರ್‌ಎಸ್ ಚಿತ್ರಗಳು ಸೋರಿಕೆ

ಒಳವಿನ್ಯಾಸದಲ್ಲಿ ಕೆಂಪು ಬಣ್ಣವನ್ನು ಹೆಚ್ಚಾಗಿ ಬಳಕೆ ಮಾಡಲಾಗಿದ್ದು, ಹಿಂದಿನ ಮಾದರಿಗಳಿಂತಲೂ ಅದ್ಬುತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಬಿಡುಗಡೆಗೆ ಮುನ್ನ ಪೋರ್ಷೆ 911 ಜಿಟಿ2 ಆರ್‌ಎಸ್ ಚಿತ್ರಗಳು ಸೋರಿಕೆ

ಇನ್ನು 911 ಜಿಟಿ2 ಆರ್‌ಎಸ್ ಕಾರಿನ ಬಗ್ಗೆ ಪೋರ್ಷೆ ಸಂಸ್ಥೆಯು ಪ್ಯಾರಿಸ್‌ನಲ್ಲಿ ನಡೆಯಲಿರುವ ಗುಡ್‌ವುಡ್ ಫೆಸ್ಟಿವಲ್‌ನಲ್ಲಿ ಅಧಿಕೃತ ಮಾಹಿತಿ ಬಹಿರಂಗಪಡಿಸಲಿದ್ದು, ಮತ್ತಷ್ಟು ಹೊಸ ಸೌಲಭ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

English summary
Read in Kannada about Porsche 911 GT2 RS Official Images Leaked Ahead Of Debut.
Story first published: Saturday, July 1, 2017, 11:57 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark