ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ರೆನಾಲ್ಟ್ ಇಂಡಿಯಾ ಸಂಸ್ಥೆಯು ಪ್ರೀಮಿಯಂ ಎಸ್‌ಯುವಿ ಸರಣಿಯಲ್ಲಿ "ರೆನೋ ಕ್ಯಾಪ್ಚರ್‌' ಕಾರನ್ನು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದ್ದು, ಈ ಹಿನ್ನೆಲೆ ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

By Praveen

ದೇಶದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಆಟೋಮೋಟಿವ್‌ ಬ್ರ್ಯಾಂಡ್‌ಗಳಲ್ಲೊಂದಾದ ರೆನಾಲ್ಟ್ ಇಂಡಿಯಾ ಸಂಸ್ಥೆಯು ಪ್ರೀಮಿಯಂ ಎಸ್‌ಯುವಿ ಸರಣಿಯಲ್ಲಿ "ರೆನೋ ಕ್ಯಾಪ್ಚರ್‌' ಕಾರನ್ನು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದ್ದು, ಈ ಹಿನ್ನೆಲೆ ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಎಸ್‌ಯುವಿ ವೈಶಿಷ್ಟ್ಯತೆಯುಳ್ಳ ಕ್ಯಾಪ್ಚರ್ ಕಾರು ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ರೆನಾಲ್ಟ್ ಸಂಸ್ಥೆಯು ಈಗಾಗಲೇ ಹೊಸ ಕಾರು ಖರೀದಿಗೆ ರೂ.25 ಸಾವಿರ ಮುಂಗಡ ದರ ನಿಗದಿ ಮಾಡಿ ಭರ್ಜರಿ ಬೇಡಿಕೆಗೆ ದಾಖಲಿಸಿದ್ದು, ಎಸ್‌ಯುವಿ ಪ್ರಿಯರನ್ನು ಸೆಳೆಯಲು ಹೊಸ ಹೊಸ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಇನ್ನು ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ಪಡೆದುಕೊಂಡಿರುವ ಮೊಟ್ಟ ಮೊದಲ ಕ್ಯಾಪ್ಚರ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣದ ತವಕದಲ್ಲಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಕಳೆದ ವರ್ಷ ಮಾಸ್ಕೋದಲ್ಲಿ ಇದೇ ಕಾರುನ್ನು ಮೊದಲು ಬಾರಿಗೆ ಅನಾವರಣಗೊಳಿಸಿದ್ದ ರೆನಾಲ್ಟ್, ಪ್ರಸ್ತುತ ರಷ್ಯಾ ಮತ್ತು ಕೆಲವು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಕಾಪ್ಟಾರಾ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಪ್ರಸ್ತುತ ಕ್ಯಾಪ್ಚರ್ ಎಂಜಿನ್ ಮಾದರಿಯೂ ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದ್ದು, 1.5-ಲೀಟರ್ ಹೆಚ್4ಕೆಎಲ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಹೀಗಾಗಿ ಪೆಟ್ರೋಲ್ ಆವೃತ್ತಿಯು 105-ಬಿಎಚ್‌ಪಿ, 119-ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ಅಂತೆಯೇ ಡೀಸೆಲ್ ಎಂಜಿನ್ ಮಾದರಿಯು 119-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಇನ್ನು ಹೊಸ ಕಾರಿನಲ್ಲಿ ಹಗಲಿನ ವೇಳೆ ಬೆಳಗುವ ಎಲ್ಇಡಿ ದೀಪ ಮತ್ತು ಸುತ್ತುವರಿಯಲ್ಪಟ್ಟ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ವ್ಯವಸ್ಥೆ ಇರಿಸವಾಗಿದ್ದು, ಬೆಲೆ ನಿಗದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರು ಹೊಸ ಕಾರಿನ ಬೆಲೆಯೂ 11 ರಿಂದ 13ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ನವೆಂಬರ್ ಮೊದಲ ವಾರ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಚ್ಚ ಹೊಸ ಕಾರು ಕ್ಯಾಪ್ಚರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್‌ನ ಈ ರೆನಾಲ್ಟ್ ಕ್ಯಾಪ್ಚರ್‌ ಬಹಳ ಶಕ್ತಿಯುತವಾಗಿದ್ದು, ಲಾಂಗ್‌ಡ್ರೈವ್‌ ಕಾರು ಪ್ರಿಯ ಗ್ರಾಹಕರಿಗಂತೂ ಬಹಳ ಇಷ್ಟವಾಗುವಂತೆ ಇದನ್ನು ರೂಪಿಸಲಾಗಿದೆ. ಜೊತೆಗ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಡಿಎನ್‌ಎ ಡಿಸೈನ್‌ವುಳ್ಳ ರೆನೋ ಕ್ಯಾಪ್ಚರ್‌ ಕ್ರಾಸ್‌ಓವರ್‌ ಫ್ರೆಂಚ್‌ ಶೈಲಿಯ ಕಾರು ಇದಾಗಿದೆ ಎನ್ನಬಹುದು.

Most Read Articles

Kannada
English summary
Read in Kannada about Renault Captur India Launch Details Revealed.
Story first published: Wednesday, October 25, 2017, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X