ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

Written By:

ಇಂಡಿಯನ್ ದ್ವಿಚಕ್ರ ವಾಹನ ತಯಾರಕ ಟಿವಿಎಸ್ ಮೋಟಾರು ಕಂಪೆನಿಯು ಜೂನ್ 2017ರಲ್ಲಿ ಶೇಕಡಾ 11% ರಷ್ಟು ಏರಿಕೆ ದಾಖಲಿಸಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಟಿವಿಎಸ್ ಮೋಟಾರು ಕಂಪೆನಿಯು ಜೂನ್ ತಿಂಗಳಲಿನಲ್ಲಿ 2,73,791 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ ಹೊಸ ಧಾಖಲೆ ನಿರ್ಮಿಸಿದೆ.

ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

2016ರಲ್ಲಿ ಮಾರಾಟಗೊಂಡ 2,47,364 ದ್ವಿಚಕ್ರಗಳಿಗೆ ಹೋಲಿಸಿದರೆ, ಈ ವರ್ಷ ಕಂಪನಿಯು ಶೇಕಡಾ 11% ರಷ್ಟು ಏರಿಕೆ ಕಂಡಿದೆ.

ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

ಇದರಿಂದಾಗಿ ದೇಶೀಯ ಮಾರಾಟಯಲ್ಲಿ 10.4 ರಷ್ಟು ಏರಿಕೆ ಕಂಡಿದ್ದು, ಸ್ಕೂಟರ್ ವರ್ಗದಲ್ಲಿ ಕಂಪನಿಯು 90,448 ಸ್ಕೂಟರ್‌ಗಳನ್ನು ಮಾರಾಟ ಮಾಡಿ ಶೇಕಡಾ 33.8% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

ಟಿವಿಎಸ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 7.85 ಲಕ್ಷ ವಾಹನ ಮಾರಾಟವಾಗುವ ಮೂಲಕ ದ್ವಿಚಕ್ರ ವಾಹನ ಮಾರಾಟವು ಶೇ .12 ರಷ್ಟು ಏರಿಕೆ ಕಂಡಿದೆ.

ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

ಹಿಂದಿನ ವರ್ಷಕ್ಕೆ ಹೋಲಿಸಿದರೆ, ಮೂರು ಚಕ್ರ ವಾಹನಗಳ ಮಾರಾಟ ಯಾವುದೇ ಏರಿಳಿತ ಕಾಣದೆ ಹಾಗೆಯೇ ಉಳಿದುಕೊಂಡಿದೆ ಎನ್ನಬಹುದು.

ಜಿಎಸ್‌ಟಿ ಹೊರತಾಗಿಯೂ ಜೂನ್ ತಿಂಗಳಿನಲ್ಲಿ ಮಾರಾಟದಲ್ಲಿ ಬೆಳವಣಿಗೆ ದಾಖಲಿಸಿದ ಟಿವಿಎಸ್

ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಅನುಷ್ಠಾನದ ಕಾರಣದಿಂದ, ಹಲವಾರು ತಯಾರಕರು ಜೂನ್ 2017ರಲ್ಲಿ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದ್ದಾರೆ, ಆದರೆ ಜಿಎಸ್‌ಟಿ ಪರಿಣಾಮದ ಹೊರತಾಗಿಯೂ ಟಿವಿಎಸ್ ಖರೀದಿದಾರರನ್ನು ಆಕರ್ಷಿಸಿದೆ ಎನ್ನುವುದನ್ನು ನಾವು ಮರೆಯಬಾರದು.

Read more on ಟಿವಿಎಸ್ tvs
English summary
Read in Kannada about Indian two-wheeler manufacturer TVS Motor Company registered a growth of 11 percent in June 2017.
Story first published: Tuesday, July 4, 2017, 12:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark