ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

Written By: Rahul TS

ತನ್ನ ಸೂಪರ್ ಸ್ಪೋರ್ಟ್ಸ್ ಕಾರು ಮಾದರಿಗಳಿಂದಲೇ ವಿಶ್ವ ಪ್ರಸಿದ್ದಿಯಾದ ಫೆರಾರಿ ಸಂಸ್ಥೆಯು ತನ್ನ ಹೊಸ 812 ಸೂಪರ್ ಫಾಸ್ಟ್ ಕಾರನ್ನು ಬಿಡುಗಡೆ ಮಾಡಲಿದ್ದು, ಇದೀಗ ಹೊಸ ಕಾರಿ ಬಿಡುಗಡೆಯ ದಿನಾಂಕವನ್ನು ಬಹಿರಂಗ ಪಡಿಸಿದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಫೆರಾರಿ 812 ಸೂಪರ್ ಫಾಸ್ಟ್ ಕಾರನ್ನು ಕಳೆದ ತಿಂಗಳಷ್ಟೇ ಅನಾವರಣಗೊಂಡಿಲ್ಲದೇ ಸೂಪರ್ ಕಾರು ಪ್ರಿಯರಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದು, ಇದೇ ತಿಂಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಫೆರಾರಿ ನಿರ್ಧರಿಸಿದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಹೊಸ ಕಾರು ಫೆರಾರಿಯ ಎಫ್12 ಬೆರ್ಲಿ‌ನೆಟ್ ಕಾರಿನ ಅಪ್ಗ್ರೇಡೆಡ್ ಮಾದರಿಯಾಗಿದ್ದು, ಹೊಸ ಎಂಜಿನ್ ನೊಂದಿಗೆ ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಎಸ್ಟ್ರೋನ್ ಮಾರ್ಟಿನ್ ಡಿಬಿ11, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮತ್ತು ಲ್ಯಾಂಬೋರ್ಗಿನಿ ಅವೆಂಟಡೊರ್ ಎಸ್ ಕಾರುಗಳಿಗೆ ಪೈಪೋಟಿಯಾಗಿ ನಿಲ್ಲಲಿದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬೆಲೆಯು 5 ಕೋಟಿ ಇರಬಹುದೆಂದು ಅಂದಾಜಿಸಲಾಗಿದ್ದು, ಸಂಸ್ಥೆಯ ಹೊಸ ವಿ12 ಯೂನಿಟ್ ಎಂಜಿನ್ ನೊಂದಿಗೆ ಹೈಬ್ರಿಡ್ ಅಸ್ಸಿಸ್ಟಂಸ್ ನೊಂದಿಗೆ ಬರಲಿದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಎಂಜಿನ್ ಸಾಮರ್ಥ್ಯ

ಕಾರಿನಲ್ಲಿ ವಿ12 ಯೂನಿಟ್ 234 ಸಿಸಿ ಎಂಜಿನ್ ಇರಿಸಲಾಗಿದ್ದು, 790ಬಿಹೆಚ್‍ಪಿ ಮತ್ತು 719 ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ. ಜೊತೆಗೆ 7 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಇದಲ್ಲದೆ 2.9 ಸೆಕೆಂಡಿಗೆ ಗಂಟೆಗೆ 100 ಕಿಲೋಮೀಟರ್ ಚಲಾಯಿಸಬಲ್ಲ ಸಾಮರ್ಥ್ಯ ಹಾಗು ಗಂಟೆಗೆ 340ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಸೂಪರ್ ಕಾರು ಮಾದರಿಗಳಲ್ಲೇ ಇದು ಉತ್ತಮ ಎನಿಸಲಿದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಕಾರಿನ ವೈಶಿಷ್ಟ್ಯತೆಗಳು

ಫೆರಾರಿ 812 ಸೂಪರ್ ಫಾಸ್ಟ್ ಕಾರ್ ಆಕ್ರಮಣಕಾರಿ ಲುಕ್ ಪಡುದುಕೊಂಡಿದ್ದು, ಹೊಸ ಎಲ್ಎಡಿ ಲೈಟ್ಸ್, ಗ್ರಿಲ್ ಮತ್ತು ಏರೋಡಿನಮೈಟ್ ಫೀಚರ್‍‍ಗಳನ್ನು ಪಡೆದಿದ್ದು, 812 ಸೂಪರ್ಫಾಸ್ಟ್ ನ ಆಕ್ಟಿವ್ ಏರೋಡೈನಾಮೈಟ್ ಅವಶ್ಯಕತೆಯ ಆಧಾರದ ಮೇಲೆ ಡೌನ್‍‍ಫೋರ್ಸ್ ಹೆಚ್ಚಿಸಲು ಅಥವಾ ಡ್ರ್ಯಾಗ್ ಅನ್ನು ಕಡಿಮೆ ಮಾಡಲು ಮುಂಭಾಗದಲ್ಲಿ ಜೋಡಿಸಲ್ಪಟ್ಟಿರುತ್ತದೆ.

ಫೆರಾರಿ 812 ಸೂಪರ್ ಫಾಸ್ಟ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್..

ಫೆರಾರಿಯ ಸ್ಲೈಡ್ ಸ್ಲಿಪ್ ಕಂಟ್ರೋಲ್ ತಂತ್ರಜ್ಞಾನದೊಂದಿಗೆ ಪವರ್ ಸ್ಟೀರಿಂಗ್ ಅಭಿವೃದ್ಧಿಪಡಿಸಲಾಗಿದ್ದು, ಹೆಚ್ಚುವರಿಯಾಗಿ 812 ಸೂಪರ್ ಫಾಸ್ಟ್ ಎರಡನೇ ತಲೆಮಾರಿನ ವರ್ಚುವಲ್ ಶಾರ್ಟ್ ವೀಲ್‍ಬೇಸ್ ಅನ್ನು ಒಳಗೊಂಡಿದೆ. ಇದು F12 ನಲ್ಲಿ ಬಳಸಿದ ಮೊದಲ-ಪೀಳಿಗೆಯ ವ್ಯವಸ್ಥೆಯ ವಿಕಸನವಾಗಿದೆ.

Read more on ferrari super car
English summary
Ferrari 812 Superfast Launch Date Revealed: Expected Price, Specs, Features & Images.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark