ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

By Rahul Ts

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಆಗಸ್ಟ್ 2017ರಲ್ಲಿ ತಮ್ಮ ಜನಪ್ರಿಯ ವೆರ್ನಾ ಕಾರನ್ನು ಬಿಡಗಡೆಗೊಳಿಸಿದ್ದು, ಬಿಡುಗಡೆಯ ನಂತರ ಮಾರುಕಟ್ಟೆಯಲ್ಲಿ ಗಟ್ಟಿಯಾಗೆ ಸದ್ದು ಮಾಡಿದ್ದು ಸೆಡಾನ್ ಕಾರುಗಳ ಸರಣಿಯಲ್ಲಿ 2018ರ ವರ್ಷದ ಉತ್ತಮ ಕಾರು ಎಂಬ ಹೆಸರಿಗೆ ಪಾತ್ರವಾಗಿದೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

ಈ ನಿಟ್ಟನಲ್ಲಿ ಸಂಸ್ಥೆಯು ಮತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಿನ ತಲೆಮಾರಿನ ವೆರ್ನಾ ಕಾರನ್ನು ಪರಿಚಯಿಸಿದ್ದು, ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್ ಮತ್ತು ಟೊಯೊಟಾ ಯಾರಿಸ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

ಎಂಜಿನ್ ವೈಶಿಷ್ಟ್ಯತೆ

ಹೊಸ ಹ್ಯುಂಡೈ ವೆರ್ನಾ ಕಾರುಗಳು 1.4 ಲೀಟರ್ ಪೆಟ್ರೋಲ್, 1.6 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಬರಲಿದ್ದು, 6 ಸ್ಪೀಡ್ ಗೇರ್‍ ಬಾಕ್ಸ್ ಗೆ ಜೋಡಿಸಲಾಗಿದೆ.

Variants Power (bhp) Torque (Nm)
1.4-litre Petrol 99 132
1.6-litre Petrol 121 151
1.6-litre Diesel 126 260
ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

ಮೈಲೇಜ್ ಮತ್ತು ಫ್ಯುಯಲ್ ಸಾಮರ್ಥ್ಯ

ಮುಂದಿನ ತಲೆಮಾರಿನ ಹ್ಯುಂಡೈ ವೆರ್ನಾ ಕಾರುಗಳು 45 ಲೀಟರ್‍‍ನಷ್ಟು ತುಂಬಬಹುದಾದ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದ್ದು, ಯಾವ ಮಾದರಿಗಳು ಎಷ್ಟು ಮೈಲೇಜ್ ನೀಡಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Variants Mileage (km/l)
1.4-litre Petrol 17.4
1.6-litre Petrol 17.7
1.6-litre Diesel 24.8
ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

ಕಾರಿನ ಸುತ್ತಳತೆ

ಈ ಕಾರಿನಲ್ಲಿ ಅತ್ಯಂತ ಪ್ರಮುಖವಾಗಿ ಗಮನಿಸಲೇಬೇಕಾದ ವಿಚಾರ ಅಂದರ ಇದರ ಗ್ರೌಂಡ್ ಕ್ಲಿಯರೆನ್ಸ್. ಹ್ಯುಂಡೈ ವೆರ್ನಾ ಕಾರುಗಳು ಭಾರತೀಯ ರಸ್ಥೆಗಳಿಗೆ ತಕ್ಕಂತೆ ತಯಾರಿಸಲಾಗಿದ್ದು, 165ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡಿದಿದೆ.

Dimensions Scale (mm)
Length 4440
Width

1729
Height 1475
Wheelbase 2600
ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

ಮುಂದಿನ ತಲೆಮಾರಿನ ವೆರ್ನಾ ಕಾರುಗಳು 465 ಲೀಟರ್ ಭರ್ತಿ ಮಾಡುವಷ್ಟು ಬೂಟ್ ಸ್ಪೇಸ್ ಅನ್ನು ಪಡೆದಿದ್ದು, ಕುಟುಂಬದ ಜೊತೆಗೆ ಪ್ರಯಾಣಿಸುವಾಗ ತೂಕದ ಲಗೇಜ್ ಅನ್ನು ತುಂಬಲು ಉಪಯುಕ್ತವಾಗಿರಲಿದೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

2017ರಲ್ಲಿ ಬಿಡುಗಡೆಗೊಂಡ ಹ್ಯುಂಡೈ ವೆರ್ನಾ ಕಾರುಗಳು ಪ್ಯಾಂಥಮ್ ಬ್ಲಾಕ್, ಡಾರ್ಕ್ ಗ್ರೇ, ಸೆಯೆನಾ ಬ್ರೌನ್, ಫೈರಿ ರೆಡ್, ಸ್ಲೀಕ್ ಸಿಲ್ವರ್, ಫ್ಲೇಮ್ ಆರೆಂಜ್ ಮತ್ತು ಪೊಲಾರ್ ವೈಟ್ ಬಣ್ಣಗಳಲ್ಲಿ ಮಾರಾಟಗೊಳ್ಳುತಿದ್ದು, ಹೊಸದಾಗಿ ಬಿಡುಗಡೆಗೊಳುವ ವೆರ್ನಾ ಕಾರುಗಳು ಫ್ಲೇಮ್ ಆರೆಂಜ್ ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಬಗ್ಗೆ ತಿಳಿದಿರಲೇಬೇಕಾದ ವಿಷಯಗಳಿವು...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ

ವಾಹನ ಮಾಲೀಕರೇ ಇತ್ತ ಗಮನಿಸಿ- ಫಾಸ್ಟ್ ಟ್ಯಾಗ್ ಬಳಸಿ ಸಮಯ ಉಳಿಸಿ...

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

Kannada
English summary
New Hyundai Next Gen Verna: Top Things To Know About One Of The Best Sedans In India.
Story first published: Sunday, May 6, 2018, 9:00 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more