ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಸ್ಕೋಡಾ ಆಟೋ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಜನಪ್ರಿಯ ಕೋಡಿಯಾಕ್ ಎಸ್‍ಯುವಿ ಕಾರಿನ ಲೌರಿನ್ ಆಂಡ್ ಕ್ಲೆಮೆಂಟ್ ಎಂಬ ಹೊಸ ವೇರಿಯಂಟ್‍ ಅನ್ನು ಬಿಡುಗಡೆಗೊಳಿಸಿದೆ.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಬಿಡುಗಡೆಗೊಂಡ ಹೊಸ ಕೋಡಿಯಾಕ್ ಲೌರಿನ್ ಮತ್ತು ಕ್ಲಿಮೆಂಟ್ ಟ್ರಿಮ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 35.99 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದ್ದು, ವಿನ್ಯಾಸದಲ್ಲಿ ನವೀಕರಣವನ್ನು ಪಡೆದುಕೊಂಡಿದೆ. ಎರಡೂ ಕಾರುಗಳು ಫ್ರಂಟ್ ಕ್ರೋಮ್ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಇಷ್ಟೆ ಅಲ್ಲದೇ ಬಿಡುಗಡೆಗೊಂಡ ಸ್ಕೋಡಾ ಹೊಸ ಎರಡು ವೇರಿಯಂಟ್ ಕಾರುಗಳ ಮುಂಭಾಗದ ಫೆಂಡರ್‍‍‍ನಲ್ಲಿ ಲೌರಿನ್ ಮತ್ತು ಕ್ಲೆಮೆಂಟ್ ಬ್ಯಾಡ್ಜಿಂಗ್ ಅನ್ನು ನೀಡಲಗಿದ್ದು, ರಿಯರ್ ಬಂಪರ್‍‍ನಲ್ಲಿ ಕ್ರೋಮ್ ಲೈನಿಂಗ್ ಅನ್ನು ಒದಗಿಸಲಾಗಿದೆ ಮತ್ತು ಸಿಲ್ವರ್ ರೂಫ್ ರೈಲ್‍ಗಳನ್ನು ಸಹ ನೀಡಲಾಗಿದೆ.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಸ್ಕೋಡಾ ಕೋಡಿಯಾಕ್ ಲೌರಿನ್ ಮತ್ತು ಕ್ಲಿಮೆಂಟ್ ಟ್ರಿಮ್ ಕಾರು - ಲಾವಾ ಬ್ಲ್ಯೂ, ಕ್ವಾರ್ಟ್ಸ್ ಗ್ರೇ, ಮೂನ್ ವೈಟ್, ಮ್ಯಾಜಿಕ್ ಬ್ಲ್ಯಾಕ್ ಮತ್ತು ಹೊಸ ಮ್ಯಗ್ನೆಟಿಕ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಕೋಡಿಯಾಕ್ ಲೌರಿನ್ ಆಂಡ್ ಕ್ಲೆಮೆಂಟ್ ವೇರಿಯಂಟ್ ದೇಶದಲ್ಲಿರುವ ಎಲ್ಲಾ ಅಧಿಕೃತ ಡೀಲರ್‍‍ಗಳ ಬಳಿ ದೊರೆಯುತ್ತಿದೆ.

ಕೋಡಿಯಾಕ್ ಲೌರಿನ್ ಆಂಡ್ ಕ್ಲೆಮೆಂಟ್ ಕಾರುಗಳು ಮುಂಭಾಗದಲ್ಲಿ 360 ಡಿಗ್ರಿ ಸರೋಂಡ್ ಏರಿಯಾ ವ್ಯೂನೊಂದಿಗೆ 4 ವೈಡ್ ಆಂಗಲ್ ಕ್ಯಾಮೆರಾ, ರಿಯರ್ ಓಆರ್‍‍ವಿಎಂಗಳನ್ನು ಅಳವಡಿಸಲಾಗಿದ್ದು, ಇದರಲ್ಲಿನ ಕ್ಯಾಮೆರಾ ಸಹಾಯದಿಂದ ಕಾರಿನ ಸುತ್ತಾಮುತ್ತಲಿನ ಜಾಗವನ್ನು ಇನ್ಫೋಟೈನ್ಮೆಂಟ್ ಸಿಸ್ಟಂ ಮೂಲಕ ನೋಡಬಹುದು.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಇವುಗಳಲ್ಲದೆ ಸ್ಕೋಡಾ ಕೋಡಿಯಾಕ್ ಲೌರಿನ್ ಆಂಡ್ ಕ್ಲೆಮೆಂಟ್ ಕಾರಿನಲ್ಲಿ ಹ್ಯಾಂಡ್-ಫ್ರೀ ಪಾರ್ಕಿಂಗ್ ಫೀಚರ್ ಅನ್ನು ಅಳವಡಿಸಲಾಗಿದ್ದು, ಇದು ಸಮಾನಾಂತರ ಅಥವಾ ಲಂಬವಾದ ನಿಲುಗಡೆ ವಾಹನಗಳು ಸತತವಾಗಿ ಸೂಕ್ತ ಪಾರ್ಕಿಂಗ್ ಜಾಗವನ್ನು ಸ್ವಯಂಚಾಲಿತವಾಗಿ ಆಯ್ಕೆಮಾಡುತ್ತದೆ. ಈ ಕಾರಿನಲ್ಲಿ ಮತ್ತೊಂದು ವಿಶೇಷ ಅಂದರೆ ಇದರಲ್ಲಿನ ಸ್ಟೋರಿಂಗ್ ವ್ಹೀಲ್‍‍ನಲ್ಲಿನ ಬಟನ್‍‍ನಿಂದ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಡ್ಜಸ್ಟ್ ಮಾಡಬಹುದಂತೆ.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ವೈಶಿಷ್ಟ್ಯತೆಗಳು

ಸ್ಕೋಡಾ ಕೋಡಿಯಾಕ್ ಲೌರಿನ್ ಆಂಡ್ ಕ್ಲೆಮೆಂಟ್ ಎಸ್‍ಯುವಿ ಕಾರಿನಲ್ಲಿ ಆಂಡ್ರಾಯ್ಡ್ ಆಟೋ, ಆಪ್ಲಲ್ ಕಾರ್ ಪ್ಲೇ ಮತ್ತು ಸಪೋರ್ಟ್ ಮಾಡುವ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಮಿರರ್ ಲಿಂಕ್, 10 ಸ್ಪೀಕರ್‍‍ಗಳು ಮತ್ತು ಕ್ಯಾಂಟಾನ್ ಸೌಂಡ್ ಸಿಸ್ಟಂ ಅನ್ನು ನೀಡಲಾಗಿದೆ.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಎಂಜಿನ್ ಸಾಮರ್ಥ್ಯ

ಸ್ಕೋಡಾ ಕೋಡಿಯಾಕ್ ಲೌರಿನ್ ಆಂಡ್ ಕ್ಲೆಮೆಂಟ್ ಕಾರು 2 ಲೀಡರ್ ಡೀಸೆಲ್ ಎಂಜಿನ್ ಸಹಾಯದಿಂದ 148ಬಿಹೆಚ್‍ಪಿ ಮತ್ತು 340ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ನೀಡಲಾಗಿದೆ.

ಕೋಡಿಯಾಕ್ ಕಾರಿನ ಹೊಸ ವೇರಿಯಂಟ್ ಬಿಡುಗಡೆ ಮಾಡಿದ ಸ್ಕೋಡಾ..

ಪ್ರಯಾಣಿಕರ ಸುರಕ್ಷತೆಗಾಗಿ ಸ್ಕೋಡಾ ಕೋಡಿಯಾಕ್ ಎಲ್&ಕೆ ಎಸ್‍ಯುವಿ ಕಾರಿನಲ್ಲಿ 9 ಏರ್‍‍ಬ್ಯಾಗ್‍ಗಳು, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಅಸ್ಸಿಸ್ಟ್, ಮಲ್ಟಿ ಕೊಲಿಶನ್ ಬ್ರೇಕ್, ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್, ಆಂಟಿ ಸ್ಲಿಪ್ ರೆಗ್ಯುಲೇಷನ್ ಮತ್ತು ಅಡಾಪ್ಟೀವ್ ಫ್ರಂಟ್ ಲೈಟ್ ಸಿಸ್ಟಂ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ನೀಡಲಗಿದೆ.

Most Read Articles

Kannada
English summary
Skoda Kodiaq Laurin & Klement Variant Launched In India; Priced At Rs 35.99 Lakh.
Story first published: Tuesday, November 6, 2018, 11:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X