ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ನಮಗೆಲ್ಲರಿಗೂ ತಿಳಿದಿರುವ ಹಾಗೆಯೆ ದೇಶದಲ್ಲಿ ಇಂಧನ ಆಧಾರಿತ ವಾಹನಗಳ ಬೇಡಿಕೆಯು ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಇಂಧನಗಳ ಬೇಡಿಕೆಯು ಕೂಡಾ ಅಧಿಕವಾಗುತ್ತಿದ್ದು, ಇಂಧನ ಆಧಾರಿತ ವಾಹನಗಳ ಬಳಕೆಯಿಂದಾಗಿ ವಾಯು ಮಾಲಿನ್ಯ ಕೂಡಾ ಹಾಳಾಗುತ್ತದೆ. ಇಂತಹ ವಾಹನಗಳ ಬಳಕೆಯಿಂದಾಗಿ ವಾಯು ಮಾಲಿನ್ಯವನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗವೆಂದರೆ ಅದು ಎಲೆಕ್ಟ್ರಿಕ್ ವಾಹನಗಳ ಬಳಕೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಹೊರ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಮತ್ತು ಉತ್ಪಾದನೆಯು ಕಡಿಮೆ ಎಂದೇ ಹೇಳಬಹುದು. ಆದರೂ 2020ರ ನಂತರ ಭಾರತೀಯ ರಸ್ತೆಗಳ ಮೇಲೆ ಹಲವಾರು ಎಲೆಕ್ಟ್ರಿಕ್ ವಾಹನಗಳು ಪ್ರಯಾಣಿಸುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಅದೇನೆಂದರೆ 2020ರೊಳಗೆ ವಾಹನ ತಯಾರಕ ಸಂಸ್ಥೆಗಳು ಬಹುತೇಕ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಬೇಕಿದ್ದು, ಕೇಂದ್ರ ಸರ್ಕಾರದ ಆದೇಶದ ಅನುಸಾರ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಇನ್ನಿತರೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಕಾರ್ಯದಲ್ಲಿದ್ದಾರೆ. ಈಗಾಗಲೆ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಕಾರಣ.?

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಗ್ರಾಹಕರಿಗೆ ಆಸೆ ಇದ್ದರೂ, ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ಇಂದಾಗಿ, ವಾಹನ ನಡುರಸ್ತೆಯಲ್ಲಿ ನಿಂತು ಹೋದರೆ ಮುಂದಿನ ಮಾರ್ಗವೇನು ಎಂದು ತಿಳಿಯದೆಯೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಹಾಗೆಯೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಕೆ ಮಾಡುತ್ತಿರುವ ಬ್ಯಾಟರಿಯ ಸಾಮರ್ಥ್ಯ ಕೂಡಾ ಕಡಿಮೆ ಎಂದೇ ಹೇಳಬಹುದು. ಮತ್ತು ಆ ಬ್ಯಾಟರಿಗಳಲ್ಲಿ ಸಂಪೂರ್ಣಾವಾಗಿ ಚಾರ್ಜ್ ಮಾಡಲು ಸುಮಾರು 80 ರಿಂದ 90 ನಿಮಿಷದ ಸಮಯ ಬೇಕಾಗುತ್ತದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಕೇವಲ 15 ನಿಮಿದಲ್ಲಿ ಚಾರ್ಜ್ ಆಗುವ ಬ್ಯಾಟರಿ

ಈ ನಿಟ್ಟಿನಲ್ಲಿ ಮುಂಬೈ ಮೂಲದ ಸ್ಟಾರ್ಟ್-ಅಪ್ ಕಂಪೆನಿಯೊಂದು ಕೇವಲ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗುವ ಬ್ಯಾಟರಿಯೊಂದನ್ನು ಕಂಡುಹಿಡಿದಿದ್ದಾರೆ. ಈ ಬ್ಯಾಟರಿಗೆ ಗಿಗಾಡೈನ್ ಎನರ್ಜಿ ಎಂದು ಹೆಸರಿಡಲಾಗಿದ್ದು, ಇದು ಕೈಗಟ್ತುವ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗಿದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಈ ತಂತ್ರಜ್ಞಾನವು ಪ್ರಸ್ತುತ ಅದರ ಪೇಟೆಂಟ್ ಅನುಮೋದನೆಗೆ ಕಾಯುತ್ತಿದೆ ಮತ್ತು ಕಂಪೆನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಜುಬಿನ್ ವರ್ಘೀಸ್ ಪ್ರಕಾರ, ಪ್ರಚಲಿತ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಈ ಬ್ಯಾಟರಿ ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಸಾಮರ್ಥ್ಯವನ್ನು ಒದಗಿಸಲಾಗುತ್ತದೆಯಂತೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಇತರೆ ಬ್ಯಾಟರಿಗಳಿಗಿಂತಾ ಇದು ಹೇಗೆ ವಿಭಿನ್ನ.?

ಈಗ ನೀವು ಈ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ವಿಶೇಷವಾದದ್ದು ಏನು ಎಂದು ಆಶ್ಚರ್ಯಪಡುತ್ತಿದ್ದರೆ ಅದು ಲಿಥಿಯಂ ಐಯಾನ್ ಬ್ಯಾಟರಿಗಳಿಗಿಂತಾ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಬ್ಯಾಟರಿಯೊಳಗೆ ಶಕ್ತಿಯು ಶೇಖರಿಸಲ್ಪಡುವ ಟೆಕ್ನಾಲಜಿಯನ್ನು ಈ ಬ್ಯಾಟರಿಯಲ್ಲಿ ಅಳವಡಿಸಲಾಗಿದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಲಿಥಿಯಾಮ್ ಐಯಾನ್ ಬ್ಯಾಟರಿಗಳು ಎಲೆಕ್ಟ್ರೊ ಕೆಮಿಕಲ್ ವಿಧಾನದಲ್ಲಿ ಶಕ್ತಿಯನ್ನು ಸಂಗ್ರಹಿಸಿದಾಗ, ಗೆಗಾಡೈನ್ ಎನರ್ಜಿಯ ಹೊಸ ಬ್ಯಾಟರಿಗಳು "ಎಲೆಕ್ಟ್ರೋಸ್ಟಾಟಿಕ್ ಮತ್ತು ಎಲೆಕ್ಟ್ರೋಕೆಮಿಕಲ್ ಪ್ರಕ್ರಿಯೆಯ ಸಂಯೋಜನೆ" ನಲ್ಲಿ ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಸುಮಾರು 50 ಪಟ್ಟು ಹೆಚ್ಚು ಬ್ಯಾಟರಿ ಸೈಕಲ್ ಮತ್ತು ಇನ್ನಿತರೆ ಬ್ಯಾಟರಿಗಳಿಗೆ ಹೋಲಿಸಿದರೆ ವೇಗವಾಗಿ ಚಾರ್ಜಿಂಗ್ ಸಮಯವನ್ನು ಉಂಟುಮಾಡುತ್ತದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಇದಲ್ಲದೆ, ಸಾಂಪ್ರದಾಯಿಕ ಬ್ಯಾಟರಿಗಳ ಹೆಚ್ಚಿನ ಶಕ್ತಿಯ ಸಾಂದ್ರತೆಯೊಂದಿಗೆ ತ್ವರಿತ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಬ್ಯಾಟರಿಗಳು ಸೂಪರ್ ಕೆಪಾಸಿಟರ್ಗಳನ್ನು ಬಳಸುತ್ತವೆ. ಇಲೆಕ್ಟ್ರೋಸ್ಟಾಟಿಕ್ ಚಾರ್ಜ್ ಶೇಖರಣಾ ಮತ್ತು ಫ್ಯಾರಡೆ ಕ್ರಿಯೆಯ ಪರಿಕಲ್ಪನೆಗಳು ಇದನ್ನು ಬಳಸಲಾಗಿದೆ ಎಂದು ವರ್ಘೀಸ್ ಮತ್ತಷ್ಟು ವಿವರಿಸಿದ್ದಾರೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಇದು ಹೇಗೆ ಸಹಾಯ ಮಾಡುತ್ತದೆ?

ಪ್ರಸ್ಥುತ ಎಲೆಕ್ಟ್ರಿಕ್ ವಾಹನಗಳಲ್ಲಿ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಬಳಸುತ್ತಿದ್ದಾರೆ. ಆದರೆ ಅಧಿಕ ಬೇಡಿಕೆಯು ಇರುವ ಎಲೆಕ್ಟ್ರಿಕ್ ವಾಹನಗಳಿಗೆ ಲೀಥಿಯಂ ಐಯಾನ್ ಬ್ಯಾಟರಿಯನ್ನು ತಯಾರಿಸಲು ಮತ್ತು ತಯಾರಿಸಲು ಬೇಕಾದ ಉಪಕರಣಗಳ ಕೊರತೆಯಿಂದಾಗಿ ಇವುಗಳ ಬೆಲೆಯು ಕೂಡಾ ಈಗ ಹೆಚ್ಚಾಗಿಯೆ ಇದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಇಷ್ಟೆ ಅಲ್ಲದೆ ಬೇಡಿಕೆಯು ಹೆಚ್ಚಾಗುತ್ತಿರುವ ಕಾರಣ ಕಡಿಮೆ ಗುಣಮಟ್ಟದ ಲೀಥಿಯಂ ಐಯಾನ್ ಬ್ಯಾಟರಿಗಳ ಉತ್ಪಾದನೆಯು ಕೂಡಾ ಹೆಚ್ಚಾಗುವ ಸಾಧ್ಯತೆಗಳಿದ್ದು, ಇಂತಹ ಕಳಪೆ ಗುಣಮಟ್ಟದ ಲೀಥಿಯಂ ಐಯಾನ್ ಬ್ಯಾಟರಿಗಳು ಸಂಪೂರ್ಣವಾಗಿ ಚಾರ್ಜ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಆದುದರಿಂದ ವಾಹನ ತಯಾರಕ ಸಂಸ್ಥೆಗಳು ಇದಕ್ಕೆ ಪರ್ಯಾಯವಾದ ಮಾರ್ಗವನ್ನು ಹುಡುಕುತ್ತಿದ್ದಾರೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ಇಂತಹ ಸಮಯದಲ್ಲಿ ಮುಂಬೈ ಮೂಲದ ಸ್ಟಾರ್ಟ್-ಅಪ್ ಸಂಸ್ಥೆಯ ಗೆಗಾಡೈನ್ ಎನರ್ಜಿಯ ಬ್ಯಾಟರಿಗಳು ಲೀಥಿಯಂ ಐಯಾನ್ ಬ್ಯಾಟರಿಗಳ ಪರ್ಯಾಯಕ್ಕಾಗಿ ಹುಡುತ್ತಿರುವ ವಾಹನ ತಯಾರಕ ಸಂಸ್ಥೆಗಳಿಗೆ ಇದು ಉತ್ತಮವಾಗಬಹುದಾಗಿದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ವೆಚ್ಚಗಳು

ಗೇಗಾಡೈನ್ ಎನರ್ಜಿಯ ಬ್ಯಾಟರಿಯ ಒಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದು ಲೀಥಿಯಂ ಐಯಾನ್ ಮತ್ತು ಅದರ ಮಾಪನಗಳಂತೆ ವೆಚ್ಚದಲ್ಲಿ ಸಮಾನವಾಗಿರುವುದರಿಂದ, ಅದು ಹೆಚ್ಚು ಕಾರ್ಯಸಾಧ್ಯವಾಗುವಂತೆ ನಿರೀಕ್ಷಿಸುತ್ತದೆ. ಇದು ಲೆಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಬೆಲೆ ಕಡಿತಕ್ಕೆ ಕಾರಣವಾಗಬಹುದಾಗಿದ್ದು, ಲೀಥಿಯಂ ಐಯಾನ್ ಬ್ಯಾಟರಿಗಳು ವಾಹನದ ಉತ್ಪಾದನಾ ವೆಚ್ಚದ ಸುಮಾರು 40 ಪ್ರತಿಶತದಷ್ಟು ಖಾತೆಯನ್ನು ಹೊಂದಿರುತ್ತವೆ ಎಂದು ಪರಿಗಣಿಸುತ್ತದೆ.

ವಿದೇಶಿಗರಿಗೆ ಶಾಕ್ ನೀಡಿದ ಭಾರತೀಯ ಯುವಕರು - ಇವರು ಮಾಡಿದ ಸಾಧನೆ ಏನು ಗೊತ್ತಾ.?

ವಿದ್ಯುತ್ ವಾಹನಗಳ ಖರೀದಿಯೆ ಬೆಲೆಯಲ್ಲಿ ಬ್ಯಾಟರಿಯ ಬೆಲೆಯು ಹೆಚ್ಚು ಪಾಲನ್ನು ಹೊಂದಿರುತ್ತದೆ, ಹೀಗಾಗಿ ಗಿಗಾಡೈನ್ ಎನರ್ಜಿ ಬ್ಯಾಟರಿಯನ್ನು ಬಳಸಿದ್ದಲ್ಲಿ ದೇಶಲ್ಲಿದಲ್ಲಿನ ಬ್ಯಾಟರಿಯ ಉತ್ಪಾದನಾ ಉದ್ಯಮದಲ್ಲಿ ಮೇಲುಗೈ ಸಾಧಿಸಬಹುದಾಗಿದ್ದು, ಇದು ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ ಹೆಚ್ಚು ಸಾಮರ್ಥ್ಯವನ್ನು ನೀಡುತ್ತವೆ. ಎಂದು ವರ್ಘೀಸ್ ಅವರು ಹೇಳಿಕೊಂಡಿದ್ದಾರೆ.

Most Read Articles

Kannada
English summary
This Mumbai Duo Has Developed A Battery For Electric Vehicles That Charges In Only 15 Minutes. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X