ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಡಿಸಿಟಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಿದೆ. ಟಾಟಾ ಕಂಪನಿಯು ನೆಕ್ಸಾನ್ ಡಿಸಿಟಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮುನ್ನ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಈ ವರ್ಷದ ಮಾರ್ಚ್ ತಿಂಗಳಿನಿಂದಲೇ ಟಾಟಾ ನೆಕ್ಸಾನ್ ಡಿಸಿಟಿ ಸ್ಪಾಟ್ ಟೆಸ್ಟ್ ಪ್ರಾರಂಭಿಸಿದ್ದರು. ಈ ಕಾರು ಇತ್ತೀಚೆಗೆ ಪುಣೆ ನಗರದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಪ್ರಸ್ತುತ ತಲೆಮಾರಿನಲ್ಲಿರುವಂತಹ ಹೊಸ ನೆಕ್ಸಾನ್ ಡಿಸಿಟಿ ಆವೃತ್ತಿಯು ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆ ಮತ್ತು ಅಲಾಯ್ ವ್ಹೀಲ್ ಅನ್ನು ಹೊಂದಿರಲಿದೆ ಎಂದು ಸ್ಪೈ ಚಿತ್ರದಲ್ಲಿ ಬಹಿರಂಗವಾಗಿದೆ. ಇನ್ನು ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಯಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಡೀಲರ್ ಬಳಿ ತಲುಪಿದ 2020ರ ಹೋಂಡಾ ಸಿಟಿ ಕಾರು

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಇನ್ನು ಡೀಸೆಲ್ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಫೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಪ್ರಸ್ತುತ ತಲೆಮಾರಿನ ನೆಕ್ಸಾನ್ ಕಾರಿನ ಬೆಲೆಯು ರೂ.6.95 ಲಕ್ಷದಿಂದ ರೂ.12.70 ಲಕ್ಷಗಳಾಗಿದೆ. ಡಿಸಿಟಿ ಆವೃತ್ತಿಯ ಬೆಲೆಯು ಪ್ರಸ್ತುತ ತಲೆಮಾರಿನ ನೆಕ್ಸಾನ್ ಗಿಂತ ತುಸು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಾಟಾ ಟಿಯಾಗೋ ಡೀಸೆಲ್ ಆವೃತ್ತಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಟಾಟಾ ಕಂಪನಿಯು ಇತ್ತೀಚೆಗೆ ನೆಕ್ಸಾನ್ ಕಾರಿನ ಟಿವಿಸಿ ವೀಡಿಯೋವನ್ನು ಟಾಟಾ ಮೋಟಾರ್ಸ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಿದೆ. ವೀಡಿಯೋದಲ್ಲಿ ಟಾಟಾ ನೆಕ್ಸಾನ್ ಎಲ್ಲಾ ಫೀಚರ್ ಗಳ ಬಗ್ಗೆ ಡಿಟೈಲ್ ಆಗಿ ಪ್ರದರ್ಶಿಸಿದ್ದಾರೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಈ ವೀಡಿಯೊದಲ್ಲಿ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಎಕ್ಸ್‌ಪ್ರೆಸ್ ಕೂಲ್ ಬಟನ್‌ನಂತಹ ಫೀಚರ್ ಅನ್ನು ಪ್ರದರ್ಶಿಸಲಾಗಿದೆ. ಈ ಫೀಚರ್ ಗಳನ್ನು ಎಸ್‍ಯುವಿನಲ್ಲಿ ಹೊಸದಾಗಿ ಸೇರಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ನಂತರ ನೆಕ್ಸಾನ್ ನಲ್ಲಿ ಒದಗಿಸಿರುವ ಕನೆಕ್ಟಿವಿಟಿ ಫೀಚರ್‍‍ಗಳನ್ನು ಪ್ರದರ್ಶಿಸಿದ್ದಾರೆ. ಇದನ್ನು ಐಆರ್ಎ ಎಂದು ಕರೆಯಲಾಗುತ್ತದೆ. ಇದು ಇಂಟಿಲಿಜೆಂಟ್ ರಿಯಲ್-ಟೈಮ್ ಅಸಿಸ್ಟ್ ಆಗಿದೆ. ಈ ಫೀಚರ್ ಅನ್ನು ಪಡೆದ ಟಾಟಾ ಮೋಟಾರ್ಸ್ ಮೊದಲ ವಾಹನ ಇದಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿ

ಜಿಯೋಫೆನ್ಸ್ ಬಳಸಿ ಕಾರನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವ ಕನ್ಕೆಟಿವಿಟಿ ಫೀಚರ್ ಮತ್ತು ಈ ಕಾರಿನಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟ್ ಆಗಿರುವ ಫೈಂಡ್-ಮೈ ಕಾರ್-ಫೀಚರ್ ಅನ್ನು ಹೊಂದಿದೆ. ಈ ಆಪ್ಲಿಕೇಷನ್ ಕಾರು ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚು ಪ್ರಯೋಜನೆಕಾರಿಯಾಗಿದೆ. ಇನ್ನು ಈ ಕಾರಿನಲ್ಲಿ ಎಮರ್ಜನ್ಸಿ ಕ್ರ್ಯಾಶ್-ಅಲರ್ಟ್ ಮತ್ತು ವಾಹನದ ಲೈವ್ ಡಯಾಗ್ನೋಸ್ಟಿಕ್ಸ್‌ನಂತಹ ಫೀಚರ್ ಅನ್ನು ಸಹ ಹೊಂದಿದೆ.

Most Read Articles

Kannada
English summary
Tata Nexon DCT Spotted Testing Again Ahead of India Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X