YouTube

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಹಲವಾರು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿವೆ.

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಅನ್ನು ಮುಂದಿನ ಕೆಲದಿನಗಳ ತನಕ ಮುಂದುವರಿಸಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ಭಾರೀ ಪ್ರಮಾಣದ ದೇಣಿಯ ಜೊತೆಗೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡಿವೆ.

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಕರ್ನಾಟಕದಲ್ಲಿರುವ ಪ್ರಮುಖ ಆಟೋ ಉತ್ಪಾದನಾ ಘಟಕಗಳ ಪೈಕಿ ಜನಪ್ರಿಯವಾಗಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕೂಡಾ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೇ ರಾಜ್ಯ ಸರ್ಕಾರದ ತುರ್ತು ಪರಿಹಾರ ನಿಧಿಗೂ ರೂ. 2 ಕೋಟಿ ದೇಣಿಗೆ ನೀಡಿದೆ.

MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಜೊತೆಗೆ ತನ್ನ ಪ್ರಮುಖ ವಾಹನಗಳಿಗೆ ಬಿಡಿಭಾಗಗಳನ್ನು ಪೂರೈಕೆ ಮಾಡುವ ಪಾಲುದಾರ ಸಂಸ್ಥೆಗಳ ಜೊತೆಗೂಡಿ ದಿನಂಪ್ರತಿ 10 ಸಾವಿರ ಫೇಸ್ ಶೀಲ್ಡ್ ಉತ್ಪಾದನೆಗೆ ಚಾಲನೆ ನೀಡಿದ್ದು, ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಇದು ಪ್ರಮುಖ ಸುರಕ್ಷಾ ಸಾಧಾನವಾಗಿದೆ.

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಇನ್ನು ಟೊಯೊಟಾ ನೀಡಿರುವ ರೂ. 2 ಕೋಟಿ ದೇಣಿಗೆ ಹಣದಲ್ಲಿ ರೂ. 1,35,48,553 ಹಣವನ್ನು ಕಂಪನಿ ನೀಡಿದ್ದಲ್ಲಿ ಇನ್ನುಳಿದ ರೂ. 64,51,447 ಹಣವನ್ನು ಸಿಬ್ಬಂದಿಯಿಂದ ದೇಣಿಗೆ ಸಂಗ್ರಹಿಸಿ ವೈರಸ್ ವಿರುದ್ದ ಹೋರಾಟಕ್ಕೆ ಶಕ್ತಿ ತುಂಬಿದೆ.

MOST READ: ಅತಿ ಕಡಿಮೆ ಬೆಲೆಯ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಈ ಮೂಲಕ ಕರೋನಾ ವಿರುದ್ಧ ಹೋರಾಟಕ್ಕೆ ಆಟೋ ಮೊಬೈಲ್ ಕಂಪನಿಗಳು ಅತಿ ಹೆಚ್ಚು ದೇಣಿಗೆ ಘೋಷಣೆ ಮಾಡಿದ್ದು, ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತಿವೆ.

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಆಟೋ ಕಂಪನಿಗಳು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಹೀಗಾಗೀ ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಪಾಲುದಾರ ಸಂಸ್ಥೆಗಳ ಜೊತೆ ಸೇರಿ ಫೇಸ್ ಶೀಲ್ಡ್ ಉತ್ಪಾದನೆಯನ್ನು ಶುರು ಮಾಡಿದ ಟೊಯೊಟಾ

ಈ ಹಿನ್ನಲೆಯಲ್ಲಿ ಸದ್ಯಕ್ಕೆ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ವೆಂಟಿಲೆಟರ್, ಮಾಸ್ಕ್‌, ಟೆಸ್ಟಿಂಗ್ ಕಿಟ್ ಉತ್ಪಾದನೆಗೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

Most Read Articles

Kannada
Read more on ಟೊಯೊಟಾ toyota
English summary
TKM supplier partner has started face shields for public health workforce and planning to reach 10,000 units per day. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X