ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್(ಆರ್‍‍ಡಬ್ಲ್ಯುಡಿ) ಸ್ಪೈಡರ್ ಸೂಪರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಕಾರು ಇದೇ ತಿಂಗಳ 8ರಂದು ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್ ಸೂಪರ್ ಕಾರ್ ತನ್ನ ವಿನ್ಯಾಸವನ್ನು ಆರ್‌ಡಬ್ಲ್ಯೂಡಿ ಕೂಪೆಯೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ಅದೇ ಎಂಜಿನ್‌ ಅನ್ನು ಹೊಂದಿದೆ. ಲ್ಯಾಂಬೊರ್ಗಿನಿ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್(ಆರ್‍‍ಡಬ್ಲ್ಯುಡಿ) ಸೂಪರ್ ಕಾರು ಲೈಫ್ ಸ್ಟೈಲ್ ಆಯ್ಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಸೂಪರ್ ಕಾರ್ ಹೊಸ ದೊಡ್ಡ ಫ್ರೇಮ್ ಫ್ರಂಟ್ ಏರ್ ಡ್ಯಾಮ್ ಮತ್ತು ಸ್ಪ್ಲಿಟರ್ಮ್ ವರ್ಟಿಕಲ್ ಫಿನ್ಸ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಇನ್ನು ಈ ಸೂಪರ್ ಕಾರಿನಲ್ಲಿ ಹಿಂಕಾಸ್ ಇವಿಒ ಆರ್‌ಡಬ್ಲ್ಯುಡಿ ಸ್ಪೈಡರ್‌ಗೆ ವಿಶಿಷ್ಟವಾದ ಹೊಸ ಡಿಫ್ಯೂಸರ್ ಅನ್ನು ಒಳಗೊಂಡಿರುವ ಹೈ ಗ್ಲೋಸ್ ಬ್ಲ್ಯಾಕ್‌ನಲ್ಲಿ ಮುಗಿದ ಹಿಂಭಾಗದ ಬಂಪರ್ ಅನ್ನು ಸಹ ಒಳಗೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಈ ಸೂಪರ್‍‍ಕಾರ್ ವಿನೂತನವಾದ ಡಿಫ್ಯೂಸರ್ ಅನ್ನು ಹೊಂದಿದೆ. ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಕಾರಿನಲ್ಲಿ ಹೆಚ್‍ಎಂಐ 8.4-ಇಂಚಿನ ಟಚ್‍‍ಸ್ಕ್ರೀನ್ ಅನ್ನು ಹೊಂದಿದೆ. ಇದರಲ್ಲಿ ಕಾರಿನ ಹಲವು ಫೀಚರ್ಸ್‍‍ಗಳನ್ನು ನಿಯಂತ್ರಿಸಬಹುದಾಗಿದೆ. ಇದರಲ್ಲಿ ಪೋನ್ ಕನೆಕ್ಟಿವಿಟಿ, ಇಂಟರ್ನೆಟ್ ಎಕ್ಸಸ್ ಮತ್ತು ಆ್ಯಪಲ್ ಕಾರ್‍‍ಪ್ಲೇಗಳು ಸೇರಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಹುರಾಕಾನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್ ಅದೇ ಐಕಾನಿಕ್ ಎಂಜಿನ್ ಅನ್ನು ಹೊಂದಿದೆ. ಇದು 5.2 ಲೀಟರ್ ವಿ10 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 610 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಹೊಸ ಹುರಾಕಾನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಕ್ರಮಿಸುತ್ತದೆ. ಈ ಸೂಪರ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 324 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಉನ್ನತ ಮಟ್ಟದ ಸುರಕ್ಷತಾ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಪವರ್ ಅನ್ನು ನಿಯಂತ್ರಿಸಲು ಕಾರು ಪರ್ಫಾಮೆನ್ಸ್ ಟಾಕ್ಷನ್ ಕಂಟ್ರೋಲ್ (ಪಿ-ಟಿಸಿಎಸ್) ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್, ಏರ್‍‍ಬ್ಯಾಗ್, ಇಬಿಡಿ, ಇಎಸ್‍ಪಿ ಸೇರಿದಂತೆ ಹಲವಾರು ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಹೊಸ ಹುರಾಕಾನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್ ಸೂಪರ್‍‍ಕಾರು ಅದೇ ಸರಣಿಯ ಹುರಾಕಾನ್ ಇವೊ ಎಡಬ್ಲ್ಯೂಡಿ ಕಾರಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಟ್ರ್ಯಾಕ್‍‍ನಲ್ಲಿ ಉತ್ತಮ ಪಫಾರ್ಮೆನ್ಸ್ ನೀಡುತ್ತದೆ. ಸೂಪರ್‍‍ಕಾರು ಪ್ರಿಯರ ಮೆಚ್ಚಿನ ಬ್ರ್ಯಾಂಡ್ ಆದ ಲ್ಯಾಂಬೊರ್ಗಿನಿ ಮತ್ತೊಂದು ಹೊಸ ಕಾರು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಲು ಪ್ರಯತ್ನಿಸುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್

ಹೊಸ ಹುರಾಕಾನ್ ಇವೊ ಆರ್‍‍ಡಬ್ಲ್ಯುಡಿ ಸ್ಪೈಡರ್ ಕಾರು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದರು. ಇದೀಗ ಲ್ಯಾಂಬೊರ್ಗಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ಹುರಾಕನ್ ಇವೊ ಆರ್‌ಡಬ್ಲ್ಯೂಡಿ ಸ್ಪೈಡರ್ ಸೂಪರ್‍‍ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

Most Read Articles

Kannada
English summary
Lamborghini Huracan Evo RWD Spyder India Launch On 8th June. Read In Kannada.
Story first published: Thursday, June 3, 2021, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X