ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್(ಟಿಕೆಎಂ) ಭಾರತದಲ್ಲಿ ಹೊಸ ಪ್ರಿ-ಪೇಯ್ಡ್ ಸರ್ವಿಸ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಸ್ಮೈಲ್ಸ್ ಪ್ಲಸ್' ಎಂದು ಕರೆಯುವ ಈ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಪ್ರಿ-ಪೇಯ್ಡ್ ಮೊಬೈಲ್ ರಿಚಾರ್ಚ್ ಬಗ್ಗೆ ನೀವು ಕೇಳಿದ್ದೀರಿ ಆದರೆ ಪ್ರಿ-ಪೇಯ್ಡ್ ಕಾರು ಸರ್ವಿಸ್ ಪ್ಯಾಕೇಜ್‌ ಬಗ್ಗೆ ಯಾರು ಅಷ್ಟು ಕೇಳಿರುವುದಿಲ್ಲ. ಇದೀಗ ಟೊಯೊಟಾ ಕಂಪನಿಯು ಗ್ರಾಹಕರಿಗೆ ಹೊಸ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದೆ. ಕಂಪನಿಯ ಪ್ರಕಾರ, ಇದು ತನ್ನ ಗ್ರಾಹಕರ ಮೊದಲ ಅಗತ್ಯಗಳನ್ನು ಪೂರೈಸಲು ಹೊಸ ಸರ್ವೀಸ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಮೌಲ್ಯವರ್ಧಿತ ಸೇವೆಗಳ ಮೂಲಕ ಅನನ್ಯ ಗ್ರಾಹಕ ಅನುಭವವನ್ನು ನೀಡುವ ಬದ್ಧತೆಯನ್ನು ಇದು ಮುಂದುವರಿಸುತ್ತದೆ.

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಸ್ಮೈಲ್ಸ್ ಪ್ಲಸ್ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಲು ಆಯ್ಕೆ ಮಾಡಬಹುದು. ಬ್ರಾಂಡ್‌ನ ಗ್ರಾಹಕರಿಗೆ ಸ್ಮೈಲ್ಸ್ ಪ್ಲಸ್ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ. ಭಾರತದಾದ್ಯಂತ ಲಭ್ಯವಿರುವ ಪ್ರಿ-ಪೇಯ್ಡ್ ಪ್ಯಾಕೇಜ್‌ಗಳನ್ನು ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಸ್ಮೈಲ್ಸ್ ಪ್ಲಸ್ ಸರ್ವಿಸ್ ಪ್ಯಾಕೇಜುಗಳು ಗ್ರಾಹಕರಿಗೆ ಸರ್ವಿಸ್ ಸ್ಥಳವನ್ನು ಆಯ್ಕೆಮಾಡುವ ಅವಕಾಶವಿರುತ್ತದೆ. ಸರ್ವಿಸ್ ಪ್ಯಾಕೇಜ್ ನಲ್ಲಿ ಗ್ರಾಹಕರು ಪ್ರಿ-ಪೇಯ್ಡ್ ಮಾಡುವುದರಿಂದ ಸರ್ವಿಸ್ ನಡೆಸುವ ಬೆಲೆ ಏರಿಕೆಯಾದರೆ ಇದು ಅವರಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಅವರು ಮುಂಚಿತವಾಗಿ ಪಾವತಿಸಿರುತ್ತಾರೆ.

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಟೊಯೊಟಾ ವಾಹನಗಳಲ್ಲಿ ತಾಂತ್ರಿಕ ದೋಷಗಳು ಇದ್ದರೆ ಸ್ಮೈಲ್ಸ್ ಪ್ಲಸ್ ಸರ್ವಿಸ್ ಪ್ಯಾಕೇಜ್ ಭಾಗವಾಗಿ ತರಬೇತಿ ಪಡೆದ ತಂತ್ರಜ್ಞರು ಎಲ್ಲಾ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಸ್ಮೈಲ್ಸ್ ಪ್ಲಸ್ ಸರ್ವಿಸ್ ಪ್ಯಾಕೇಜ್‌ಗಳನ್ನು ಎಸೆನ್ಷಿಯಲ್, ಸೂಪರ್ ಹೆಲ್ತ್, ಸೂಪರ್ ಟಾರ್ಕ್ ಮತ್ತು ಅಲ್ಟ್ರಾ ಎಂಬ ನಾಲ್ಕು ರೂಪಾಂತರಗಳಲ್ಲಿ ನೀಡಲಾಗುತ್ತದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಎಲ್ಲಾ ಪ್ಯಾಕೇಜ್‌ಗಳಲ್ಲಿ ಪೈರೊಡಿಕ್ ಮೈಂಟೆನೆಸ್, ಜರ್ನಲ್ ರೀಪೆರಿ ಮತ್ತು ಹೆಚ್ಚಿನವುಗಳನ್ನು ಸೇರಿವೆ. ಮೇಲೆ ತಿಳಿಸಿದ ಯಾವುದೇ ಪ್ರಿ-ಪೇಯ್ಡ್ ಸರ್ವಿಸ್ ಗಳನ್ನು ಖರೀದಿಸಲು ಬಯಸುವ ಗ್ರಾಹಕರು ತಮ್ಮ ಹತ್ತಿರದ ಟೊಯೊಟಾ ಸರ್ವಿಸ್ ಸೆಂಟರ್ ಗಳಿಗೆ ಅಥವಾ ಭಾರತದಾದ್ಯಂತದ ಇರುವ ಟೊಯೊಟಾ ಡೀಲರ್ ಗಳನ್ನು ಭೇಟಿ ನೀಡಬಹುದು.

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಪ್ರಿ-ಪೇಯ್ಡ್ ಸರ್ವಿಸ್ ಪ್ಯಾಕೇಜ್‌ನ ಕುರಿತು ಟೊಯೊಟಾದ ಹಿರಿಯ ಉಪಾಧ್ಯಕ್ಷ ಶ್ರೀ ನವೀನ್ ಸೋನಿ, ಮಾತನಾಡಿ, ಹೊಸ 'ಸ್ಮೈಲ್ಸ್ ಪ್ಲಸ್' ಸರ್ವಿಸ್ ಪ್ಯಾಕೇಜ್ ಅನ್ನು ಪ್ರಾರಂಭಿಸುವುದಾಗಿ ನಾವು ಸಂತೋಷಪಡುತ್ತೇವೆ. ನಮ್ಮ ಗ್ರಾಹಕರ ವರ್ಧಿತ ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಪೂರೈಸುವುದಕ್ಕೆ ಈ ವಿಶೇಷ ಪ್ಯಾಕೇಜ್‌ನ ಪರಿಚಯಿಸಲಾಗಿದೆ ಎಂದರು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಇನ್ನು ಟೊಯೊಟಾ ಕಂಪನಿಯು ತನ್ನ ಇನೋವಾ ಕ್ರಿಸ್ಟಾ, ಫಾರ್ಚೂನರ್, ಲೆಜೆಂಡರ್ ಮತ್ತು ಕ್ಯಾಮ್ರಿ ಮಾದರಿಗಳ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಉಳಿದಂತೆ ಗ್ಲಾಂಝಾ, ಅರ್ಬನ್ ಕ್ರೂಸರ್ ಮತ್ತು ಯಾರಿಸ್ ಸೆಡಾನ್ ಸೇರಿದಂತೆ ಇತರ ಕಾರುಗಳ ಬೆಲೆಗಳು ಒಂದೇ ಆಗಿರುತ್ತವೆ.

ಯುಗಾದಿ ಸ್ಪೆಷಲ್: ಗ್ರಾಹಕರಿಗೆ ಪ್ರಿ-ಪೇಯ್ಡ್ ಸರ್ವೀಸ್ ಪ್ಯಾಕೇಜ್ ಘೋಷಿಸಿದ ಟೊಯೊಟಾ

ಟೊಯೊಟಾ ಪ್ರಿ-ಪೇಯ್ಡ್ ಸರ್ವಿಸ್ ಪ್ಯಾಕೇಜ್‌ ಸ್ಮೈಲ್ ಪ್ಲಸ್' ಭಾರತದಲ್ಲಿನ ಬ್ರ್ಯಾಂಡ್‌ನ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿರ್ವಹಣಾ ಪ್ಯಾಕೇಜ್‌ಗಳನ್ನು ವೈಯಕ್ತೀಕರಿಸಬಹುದು.

Most Read Articles

Kannada
English summary
Toyota Pre-Paid Service Package ‘Smiles Plus’ Launched. Read In Kananda.
Story first published: Saturday, April 10, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X