ಹ್ಯಾಚ್‌ಬ್ಯಾಕ್‌ನಿಂದ ಸೆಡಾನ್‌; ನಿಮ್ಮ ಆಯ್ಕೆ ಯಾವುದು?

Posted By:

ಭಾರತದಲ್ಲಿ ಮಧ್ಯಮ ವರ್ಗದ ಸಾಮಾನ್ಯ ಗ್ರಾಹಕರು ತಮ್ಮ ಮೊದಲ ಕಾರಾಗಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಜೆಟ್ ಕಾರುಗಳೆಂದು ಹೆಸರು ಪಡೆದಿರುವ ಈ ಸೆಗ್ಮೆಂಟ್ ದೇಶದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಇದರ ಮುಂದುವರಿದ ಬೆಳವಣಿಯಾಗಿ ಹಣಕಾಸು ವ್ಯವಸ್ಥೆ ಹೆಚ್ಚು ಭದ್ರವಾಗುತ್ತಿದ್ದಂತೆಯೇ ಗ್ರಾಹಕರು ಹ್ಯಾಚ್‌ಬ್ಯಾಕ್ ಕಾರುಗಳಿಂದ ಸೆಡಾನ್ ಕಾರುಗಳತ್ತ ವಾಲುತ್ತಿರುವ ಪ್ರವೃತ್ತಿಯನ್ನು ನೋಡಬಹುದಾಗಿದೆ. ಇಲ್ಲೂ ಹೆಚ್ಚು ಆಡಂಬರದ ಸೌಲಭ್ಯ ಅನುಭವ ಪಡೆಯುವುದು ಹಾಗೂ ಆರಾಮದಾಯಕ ಪಯಣ ಗ್ರಾಹಕರ ಗುರಿಯಾಗಿರುತ್ತದೆ.

ಈ ನಿಟ್ಟಿನಲ್ಲಿ ಗಮನ ಕೇಂದ್ರಿಕರಿಸಿದಾಗ ಗ್ರಾಹಕರಲ್ಲಿ ಹಲವು ರೀತಿಯ ಗೊಂದಲಗಳು ಸೃಷ್ಟಿಯಾಗುತ್ತದೆ. ಮಿಡ್ ಸೈಜ್ ಸೆಡಾನ್‌ಗಳಲ್ಲಿ ಯಾವ ಕಾರು ಶ್ರೇಷ್ಠ? ಅವುಗಳ ದರ ಎಷ್ಟು? ಎಷ್ಟು ಆವೃತ್ತಿಗಳಲ್ಲಿ ಲಭಿಸುತ್ತವೆ? ಇವೆಲ್ಲದಕ್ಕಿಂತಲೂ ಮಿಗಿಲಾಗಿ ಮೈಲೇಜ್ ಹಾಗೂ ಪ್ರಯಾಣ ಎಷ್ಟು ಸುಖಕರವಾಗಿರುತ್ತದೆ ಎಂಬುದನ್ನು ಗುರುತಿಸಿಕೊಳ್ಳುವುದು ಸ್ವಲ್ಪ ಕಷ್ಟಕರವಾಗಿದೆ. ಇದರಂತೆ ಇಂದಿನ ಈ ಲೇಖನದಲ್ಲಿ ಸಿ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡಿರುವ ಮಿಡ್ ಸೈಜ್ ಕಾರುಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ನಿಮ್ಮ ಡ್ರೈವ್ ಸ್ಪಾರ್ಕ್ ಮಾಡುತ್ತಿದೆ.

ಟಾಟಾ ಮಾಂಝಾ

ಟಾಟಾ ಮಾಂಝಾ

ಎಂಜಿನ್

1248 ಸಿಸಿ, ಡೀಸೆಲ್, 88 ಬಿಎಚ್‌ಪಿ @ 4000 ಆರ್‌ಪಿಎಂ ಪವರ್

1368 ಸಿಸಿ, ಪೆಟ್ರೋಲ್, 88 ಬಿಎಚ್‌ಪಿ @ 6000ಆರ್‌ಪಿಎಂ ಪವರ್

ದರ ಮಾಹಿತಿ: 5.92 ಲಕ್ಷ ರು.ಗಳಿಂದ 8.14 ಲಕ್ಷ ರು.

ಮೈಲೇಜ್

ಪೆಟ್ರೋಲ್: 13.7

ಡೀಸೆಲ್: 21

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ನಿಸ್ಸಾನ್ ಸನ್ನಿ

ನಿಸ್ಸಾನ್ ಸನ್ನಿ

ಎಂಜಿನ್

1461 ಸಿಸಿ, ಡೀಸೆಲ್, 85 ಬಿಎಚ್‌ಪಿ @ 3750 ಆರ್‌ಪಿಎಂ ಪವರ್

1498 ಸಿಸಿ, ಪೆಟ್ರೋಲ್, 98 ಬಿಎಚ್‌ಪಿ @ 6000ಆರ್‌ಪಿಎಂ ಪವರ್

ದರ ಮಾಹಿತಿ: 6.08 ಲಕ್ಷ ರು.ಗಳಿಂದ 9.14 ಲಕ್ಷ ರು.

ಮೈಲೇಜ್

ಪೆಟ್ರೋಲ್: 16.95

ಪೆಟ್ರೋಲ್ ಆಟೋಮ್ಯಾಟಿಕ್: 17.97

ಡೀಸೆಲ್: 21.1

ಗೇರ್ ಬಾಕ್ಸ್

5 ಸ್ಪೀಡ್, ಆಟೋಮ್ಯಾಟಿಕ್ (ಸಿವಿಟಿ), ಫ್ರಂಟ್ ವೀಲ್ ಡ್ರೈವ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ಸ್ಕೋಡಾ ರಾಪಿಡ್

ಸ್ಕೋಡಾ ರಾಪಿಡ್

ಎಂಜಿನ್

1598 ಸಿಸಿ, ಡೀಸೆಲ್, 103 ಬಿಎಚ್‌ಪಿ @ 4400 ಆರ್‌ಪಿಎಂ ಪವರ್

1598 ಸಿಸಿ, ಪೆಟ್ರೋಲ್, 103 ಬಿಎಚ್‌ಪಿ @ 5250 ಆರ್‌ಪಿಎಂ ಪವರ್

ದರ ಮಾಹಿತಿ: 7.12 ಲಕ್ಷ ರು.ಗಳಿಂದ 9.76 ಲಕ್ಷ ರು.

ಮೈಲೇಜ್

ಪೆಟ್ರೋಲ್: 15.42

ಪೆಟ್ರೋಲ್ ಆಟೋಮ್ಯಾಟಿಕ್: 14.4

ಡೀಸೆಲ್: 20.54

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

6 ಸ್ಪೀಡ್, ಆಟೋಮ್ಯಾಟಿಕ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ಫೋಕ್ಸ್‌ವ್ಯಾಗನ್ ವೆಂಟೊ

ಫೋಕ್ಸ್‌ವ್ಯಾಗನ್ ವೆಂಟೊ

ಎಂಜಿನ್

1598 ಸಿಸಿ, ಡೀಸೆಲ್, 103 ಬಿಎಚ್‌ಪಿ @ 4400 ಆರ್‌ಪಿಎಂ ಪವರ್

1598 ಸಿಸಿ, ಪೆಟ್ರೋಲ್, 108 ಬಿಎಚ್‌ಪಿ @ 5250 ಆರ್‌ಪಿಎಂ ಪವರ್

ದರ ಮಾಹಿತಿ: 6.99 ಲಕ್ಷ ರು.ಗಳಿಂದ 9.23 ಲಕ್ಷ ರು.

ಮೈಲೇಜ್

ಪೆಟ್ರೋಲ್: 15.04

ಪೆಟ್ರೋಲ್ ಆಟೋಮ್ಯಾಟಿಕ್: 14.4

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

6 ಸ್ಪೀಡ್, ಆಟೋಮ್ಯಾಟಿಕ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ರೆನೊ ಸ್ಕಾಲಾ

ರೆನೊ ಸ್ಕಾಲಾ

ಎಂಜಿನ್

1461 ಸಿಸಿ, ಡೀಸೆಲ್, 85 ಬಿಎಚ್‌ಪಿ @ 3750 ಆರ್‌ಪಿಎಂ ಪವರ್

1498 ಸಿಸಿ, ಪೆಟ್ರೋಲ್, 98 ಬಿಎಚ್‌ಪಿ @ 6000ಆರ್‌ಪಿಎಂ ಪವರ್

ದರ ಮಾಹಿತಿ: 7.26 ಲಕ್ಷ ರು.ಗಳಿಂದ 10.09 ಲಕ್ಷ ರು.

ಮೈಲೇಜ್

ಪೆಟ್ರೋಲ್: 16.95

ಪೆಟ್ರೋಲ್ ಆಟೋಮ್ಯಾಟಿಕ್: 17.97

ಡೀಸೆಲ್: 21.64

ಗೇರ್ ಬಾಕ್ಸ್

5 ಸ್ಪೀಡ್, ಆಟೋಮ್ಯಾಟಿಕ್, ಫ್ರಂಟ್ ವೀಲ್ ಡ್ರೈವ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ಫಿಯೆಟ್ ಲಿನಿಯಾ

ಫಿಯೆಟ್ ಲಿನಿಯಾ

ಎಂಜಿನ್

1248 ಸಿಸಿ, ಡೀಸೆಲ್, 92 ಬಿಎಚ್‌ಪಿ @ 4000 ಆರ್‌ಪಿಎಂ ಪವರ್

ದರ ಮಾಹಿತಿ: 7.12 ಲಕ್ಷ ರು.ಗಳಿಂದ 9.55 ಲಕ್ಷ ರು.

ಮೈಲೇಜ್

ಪೆಟ್ರೋಲ್: 14.6

ಡೀಸೆಲ್: 20.4

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸಿಟ್ಟಿಂಗ್ ವ್ಯವಸ್ಥೆ- 5 ಸೀಟು

ಸ್ಟೀರಿಂಗ್- ಪವರ್ ಸ್ಟೀರಿಂಗ್

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

ಎಂಜಿನ್

1396 ಸಿಸಿ, ಡೀಸೆಲ್, 126 ಬಿಎಚ್‌ಪಿ @ ಆರ್‌ಪಿಎಂ ಪವರ್

1396 ಸಿಸಿ, ಡೀಸೆಲ್, 89 ಬಿಎಚ್‌ಪಿ @ 4000ಆರ್‌ಪಿಎಂ ಪವರ್

1396 ಸಿಸಿ, ಪೆಟ್ರೋಲ್, 105 ಬಿಎಚ್‌ಪಿ @ 6300 ಆರ್‌ಪಿಎಂ ಪವರ್

1582 ಸಿಸಿ, ಡೀಸೆಲ್, 126 ಬಿಎಚ್‌ಪಿ @ 4000ಆರ್‌ಪಿಎಂ ಪವರ್

1591 ಸಿಸಿ, ಪೆಟ್ರೋಲ್, 121 ಬಿಎಚ್‌ಪಿ @ 6300 ಆರ್‌ಪಿಎಂ ಪವರ್

ದರ ಮಾಹಿತಿ: 7.29 ಲಕ್ಷ ರು.ಗಳಿಂದ 11.47 ಲಕ್ಷ ರು.

ಮೈಲೇಜ್

ಪೆಟ್ರೋಲ್ 1.4 ಲೀಟರ್: 17.43

ಪೆಟ್ರೋಲ್ 1.6 ಲೀಟರ್: 17.01

ಪೆಟ್ರೋಲ್ ಆಟೋಮ್ಯಾಟಿಕ್: 15.74

ಡೀಸೆಲ್ 1.6 ಲೀಟರ್: 22.32

ಡೀಸೆಲ್ 1.4 ಲೀಟರ್: 23.5

ಡೀಸೆಲ್ 1.6 ಆಟೋಮ್ಯಾಟಿಕ್: 19.08

ಗೇರ್ ಬಾಕ್ಸ್

4 ಸ್ಪೀಡ್, ಆಟೋಮ್ಯಾಟಿಕ್, ಫ್ರಂಟ್ ವೀಲ್ ಡ್ರೈವ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

6 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ಹೋಂಡಾ ಸಿಟಿ

ಹೋಂಡಾ ಸಿಟಿ

ಎಂಜಿನ್

1497 ಸಿಸಿ, ಪೆಟ್ರೋಲ್, 116 ಬಿಎಚ್‌ಪಿ @ 6600ಆರ್‌ಪಿಎಂ ಪವರ್

ದರ ಮಾಹಿತಿ: 7.29 ಲಕ್ಷ ರು.ಗಳಿಂದ 10.62 ಲಕ್ಷ ರು.

ಮೈಲೇಜ್

ಪೆಟ್ರೋಲ್: 16.8

ಪೆಟ್ರೋಲ್ ಆಟೋಮ್ಯಾಟಿಕ್: 15.6

ಗೇರ್ ಬಾಕ್ಸ್

5 ಸ್ಪೀಡ್, ಆಟೋಮ್ಯಾಟಿಕ್, ಫ್ರಂಟ್ ವೀಲ್ ಡ್ರೈವ್

6 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ಮಾರುತಿ ಸುಜುಕಿ ಎಸ್‌ಎಕ್ಸ್4

ಮಾರುತಿ ಸುಜುಕಿ ಎಸ್‌ಎಕ್ಸ್4

ಎಂಜಿನ್

1248 ಸಿಸಿ, ಡೀಸೆಲ್, 88 ಬಿಎಚ್‌ಪಿ @ 4000 ಆರ್‌ಪಿಎಂ ಪವರ್

1586 ಸಿಸಿ, ಸಿಎನ್‌ಜಿ, 86 ಬಿಎಚ್‌ಪಿ @ 5600ಆರ್‌ಪಿಎಂ ಪವರ್

1586 ಸಿಸಿ, ಪೆಟ್ರೋಲ್, 103 ಬಿಎಚ್‌ಪಿ @ 5600 ಆರ್‌ಪಿಎಂ ಪವರ್

ದರ ಮಾಹಿತಿ: 7.22 ಲಕ್ಷ ರು.ಗಳಿಂದ 9.80 ಲಕ್ಷ ರು.

ಮೈಲೇಜ್

ಪೆಟ್ರೋಲ್: 16.51

ಡೀಸೆಲ್: 21.79

ಸಿಎನ್‌‍ಜಿ: 22.1 ಕೀ.ಮೀ./ಕೆ.ಜಿ.

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

ಫೋರ್ಡ್ ಫಿಯೆಸ್ಟಾ

ಫೋರ್ಡ್ ಫಿಯೆಸ್ಟಾ

ಎಂಜಿನ್

1498 ಸಿಸಿ, ಡೀಸೆಲ್, 89 ಬಿಎಚ್‌ಪಿ @ ಆರ್‌ಪಿಎಂ ಪವರ್

1499 ಸಿಸಿ, ಪೆಟ್ರೋಲ್, 108 ಬಿಎಚ್‌ಪಿ @ ಆರ್‌ಪಿಎಂ ಪವರ್

ದರ ಮಾಹಿತಿ: 7.46 ಲಕ್ಷ ರು.ಗಳಿಂದ 10.31 ಲಕ್ಷ ರು.

ಮೈಲೇಜ್

ಪೆಟ್ರೋಲ್: 17.0

ಪೆಟ್ರೋಲ್ ಆಟೋಮ್ಯಾಟಿಕ್: 16.97

ಡೀಸೆಲ್: 23.5

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಫ್ರಂಟ್ ವೀಲ್ ಡ್ರೈವ್

6 ಸ್ಪೀಡ್, ಆಟೋಮ್ಯಾಟಿಕ್, ಫ್ರಂಟ್ ವೀಲ್ ಡ್ರೈವ್

ಸೀಟು ವ್ಯವಸ್ಥೆ- 5

ಸ್ಟೀರಿಂಗ್- ಪವರ್ ಸ್ಟೀರಿಂಗ್

English summary
Here is the details about best Midsize sedan cars india.
Please Wait while comments are loading...

Latest Photos