ಹೊಸ ಕಾರು ಖರೀದಿಗೆ ಇದುವೇ ಸರಿಯಾದ ಸಮಯ!

Written By:

ಕೇವಲ ಹ್ಯಾಚ್‌ಬ್ಯಾಕ್, ಸೆಡಾನ್ ಕಾರುಗಳು ಮಾತ್ರವಲ್ಲದೆ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೂ ಕುಸಿತದಲ್ಲಿರುವ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಅತ್ಯಾಕರ್ಷಕ ಆಫರುಗಳನ್ನು ಮುಂದಿಟ್ಟಿದೆ.

ಮಾರುತಿ ಸುಜುಕಿ ಆಫರ್

ಈ ಎಲ್ಲದರ ಮೂಲಕ ಕಳೆದ ಕೆಲವು ವರ್ಷಗಳಿಂದ ಹಿನ್ನಡೆಯಲ್ಲಿರುವ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೊಂದು ವೇಳೆ ನೀವು ಸಹ ಹೊಸ ಕಾರು ಖರೀದಿ ಮಾಡಬೇಕೆಂದ್ದಲ್ಲಿ ಇದೇ ಸರಿಯಾದ ಸಮಯವಾಗಿದ್ದು, ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳೆಲ್ಲ ಭಾರಿ ಆಫರುಗಳ ಕೊಡುಗೆಯನ್ನು ನೀಡುತ್ತಿದೆ.

ಟಾಟಾ ಮೋಟಾರ್ಸ್ ಆಫರ್

ಮಾರುತಿ ಆಲ್ಟೊ ಅಥವಾ ಹ್ಯುಂಡೈ ಐ10ಗಳಂತಹ ಕಾರುಗಳಿಗೆ ಆಫರ್ ಮುಂದಿಟ್ಟಿರುವುದು ದೊಡ್ಡ ವಿಷಯವಲ್ಲ. ಆದರೆ ರೆನೊ ಡಸ್ಟರ್, ನಿಸ್ಸಾನ್ ಟೆರೆನೊ ಹಾಗೂ ಹೋಂಡಾ ಅಮೇಜ್‌ಗಳಂತಹ ಬಹುಬೇಡಿಕೆಯ ಕಾರುಗಳಿಗೆ ಕಳೆದ ವರ್ಷದ ವರೆಗೆ ಆಫರುಗಳು ಲಭ್ಯವಿರಲಿಲ್ಲ. ಆದರೆ ಈ ಬಾರಿ ಉಚಿತ ವಿಮಾ ಹಾಗೂ ಎಕ್ಸ್‌ಚೇಂಜ್ ಬೋನಸ್ ಮೂಲಕ ವಾಹನ ತಯಾರಕರು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಹಾಗೆ ನೋಡಿದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸ್ಕೌಂಟ್ ಪ್ರಮಾಣದಲ್ಲೂ ಗಣನೀಯ ಪ್ರಮಾಣದ ವರ್ಧನೆ ಕಂಡುಬಂದಿದೆ. ಈ ಮೂಲಕ ಮೇ ತಿಂಗಳಲ್ಲಿ ಶೇಕಡಾ 3ರಷ್ಟು ಏರಿಕೆ ಸಾಧಿಸಿದ್ದ ಕಾರು ಮಾರುಕಟ್ಟೆ ಮುಂದಿನ ತಿಂಗಳಲ್ಲೂ ಇದೇ ವರ್ಧನೆ ಮುಂದುವರಿಸುವ ನಿರೀಕ್ಷೆಯಲ್ಲಿದೆ.

ಮಹೀಂದ್ರ ಕಾರುಗಳ ಕೊಡುಗೆ

To Follow DriveSpark On Facebook, Click The Like Button
ಹ್ಯುಂಡೈ ಸೊನಾಟಾ

ಹ್ಯುಂಡೈ ಸೊನಾಟಾ

2013 ಜೂನ್ - ರು. 90,000

2014 ಜೂನ್ - 1.4 ಲಕ್ಷ ರು.

ನಿಸ್ಸಾನ್ ಟೆರನೊ

ನಿಸ್ಸಾನ್ ಟೆರನೊ

2013 ಜೂನ್ - ಬಿಡುಗಡೆಯಾಗಿಲ್ಲ

2014 ಜೂನ್ - 40,000 ರು.

 ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್

2013 ಜೂನ್ - ರು. 30,000

2014 ಜೂನ್ - 70,000 ರು.

ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್ ಪೊಲೊ

2013 ಜೂನ್ - ರು. 41,000

2014 ಜೂನ್ - 75,000 ರು.

ಷೆವರ್ಲೆ ಸೈಲ್ (ಡೀಸೆಲ್)

ಷೆವರ್ಲೆ ಸೈಲ್ (ಡೀಸೆಲ್)

2013 ಜೂನ್ - ರು. 25,000

2014 ಜೂನ್ - 61,500 ರು.

ಫೋರ್ಡ್ ಫಿಗೊ (ಪೆಟ್ರೋಲ್)

ಫೋರ್ಡ್ ಫಿಗೊ (ಪೆಟ್ರೋಲ್)

2013 ಜೂನ್ - ರು. 30,000

2014 ಜೂನ್ - 58,500 ರು.

ಹ್ಯುಂಡೈ ವರ್ನಾ (ಡೀಸೆಲ್)

ಹ್ಯುಂಡೈ ವರ್ನಾ (ಡೀಸೆಲ್)

2013 ಜೂನ್ - ರು. 20,000

2014 ಜೂನ್ - 48,000 ರು.

ರೆನೊ ಡಸ್ಟರ್

ರೆನೊ ಡಸ್ಟರ್

2013 ಜೂನ್ - ಆಫರ್ ಇರಲಿಲ್ಲ

2014 ಜೂನ್ - 25,000 ರು.

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

2013 ಜೂನ್ - ರು. 34,000

2014 ಜೂನ್ - 60,000 ರು.

ಮಾರುತಿ ಆಲ್ಟೊ

ಮಾರುತಿ ಆಲ್ಟೊ

2013 ಜೂನ್ - ರು. 40,000

2014 ಜೂನ್ - 55,000 ರು.

ಟಾಟಾ ಇಂಡಿಗೊ

ಟಾಟಾ ಇಂಡಿಗೊ

2013 ಜೂನ್ - ರು. 45,000

2014 ಜೂನ್ - 58,000 ರು.

ಹೋಂಡಾ ಬ್ರಿಯೊ

ಹೋಂಡಾ ಬ್ರಿಯೊ

2013 ಜೂನ್ - ರು. 18,000

2014 ಜೂನ್ - 30,000 ರು.

 ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

2013 ಜೂನ್ - ರು. 20,000

2014 ಜೂನ್ - 31,500 ರು.

Story first published: Wednesday, July 2, 2014, 6:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark