ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

By Nagaraja

ಭಾರತದಲ್ಲಿ ಗ್ರಾಹಕ ಸಂತೃಪ್ತಿ ಸಾಧಿಸಿರುವುದರ ಪಟ್ಟಿಯಲ್ಲಿ ಮಗದೊಮ್ಮೆ ಹೋಂಡಾ, ಮಾರುತಿ ಸುಜುಕಿ ಹಾಗೂ ಎಂಆರ್‌ಎಫ್ ಸಂಸ್ಥೆಗಳು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಜೆಡಿ ಪವರ್ ಬಿಡುಗಡೆ ಮಾಡಿರುವ ಪ್ರಶಸ್ತಿ ಪಟ್ಟಿಯಲ್ಲಿ ಇದು ದಾಖಲಾಗಿದೆ.

ಸತತ 13ನೇ ಬಾರಿಯೂ ಮಾರುತಿ ನಂ. 1

ಜೆಡಿ ಪವರ್ ಗ್ರಾಹಕ ಸಂತೃಪ್ತಿ ಅಧ್ಯಯನದಲ್ಲಿ ಕನಿಷ್ಠ ಹತ್ತು ಬಾರಿಯಾದರೂ ಕಾಣಿಸಿಕೊಂಡಿರುವ ಹೋಂಡಾ, ಮಾರುತಿ ಸುಜುಕಿ ಹಾಗೂ ಎಂಆರ್‌ಎಫ್ ಸಂಸ್ಥೆಗಳನ್ನು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (ಮಾರ್ಚ್ 11) ಜೆಡಿ ಪವರ್ ಇಂಡಿಯಾ ಪ್ರಶಸ್ತಿ ಸಮಾರಂಭ ಆಯೋಜನೆಯಾಗಿತ್ತು. ಇದೇ ಸಂದರ್ಭದಲ್ಲಿ 2013ನೇ ಸಾಲಿನಲ್ಲಿ ಗರಿಷ್ಠ ನಿರ್ವಹಣೆಯ ವಾಹನ ತಯಾರಕ ಸಂಸ್ಥೆಗಳನ್ನು ಗೌರವಿಸಲಾಗಿದೆ.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ವಿತರಕ ಸೇವೆಗಾಗಿ ವಿಶೇಷ ಮನ್ನಣೆ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಅಷ್ಟೇ ಯಾಕೆ ಇಂಡಿಯನ್ ಕಸ್ಟಮರ್ ಸರ್ವೀಸ್ ಇಂಡೆಕ್ಸ್ ಸ್ಟಡಿಯಲ್ಲಿ (ಸಿಎಸ್‌ಐ) 2000-14ರ ವರೆಗೆ ಸತತವಾಗಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದೆ.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಇದೇ ಸಂದರ್ಭದಲ್ಲಿ ಪ್ರಾರಂಭಿಕ ಗುಣಮಟ್ಟದಲ್ಲಿ ಅಗ್ರಮಾನ್ಯ ಎನಿಸಿಕೊಂಡಿರುವ ಹೋಂಡಾ ಸಿಟಿ ಕಾರನ್ನು ವಿಶೇಷವಾಗಿ ಗೌರವಿಸಲಾಗಿತ್ತು. ಪ್ರಾರಂಭಿಕ ಗುಣಮಟ್ಟ ಅಧ್ಯಯನದ ಪ್ರಕಾರ ಮಿಡ್ ಸೈಜ್ ಕಾರು (ಐಕ್ಯೂಎಸ್)ವಿಭಾಗದಲ್ಲಿ ಹೋಂಡಾ ಸಿಟಿ, ಸತತವಾಗಿ 11 ವರ್ಷ ಪ್ರಶಸ್ತಿ (2003-13ರ ವರೆಗೆ) ಬಾಚಿಕೊಂಡಿದೆ.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಇನ್ನು ಮೂಲ ಸಾಮಗ್ರಿ ಟೈರ್ ಸಂತೃಪ್ತಿ ವಿಷಯದಲ್ಲಿ ಅತ್ಯುತ್ತಮ ನಿರ್ವಹಣೆ ಮುಂದುವರಿಸಿರುವ ಎಂಆರ್‌ಎಫ್ ಸಂಸ್ಥೆಯನ್ನು ವಿಶೇಷವಾಗಿ ಗೌರವಿಸಲಾಗಿದೆ. 2001ನೇ ಇಸವಿಯ ಬಳಿಕ ಒಟ್ಟು ಹತ್ತು ಬಾರಿ ಮೂಲ ಸಾಮಾಗ್ರಿ ಟೈರ್ ಗ್ರಾಹಕ ಸಂತೃಪ್ತಿ ಸೂಚ್ಯಂಕ (ಡಿಸಿಎಸ್ಐ) ಅಧ್ಯಯನದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಇಂಡಿಯಾ ಮೂಲ ಸಾಮಾಗ್ರಿ ಟೈರ್ ಗ್ರಾಹಕ ಸಂತೃಪ್ತಿ ಸೂಚ್ಯಂಕ (ಡಿಸಿಎಸ್ಐ) - ಎಂಆರ್‌ಎಫ್ (ಸತತ ನಾಲ್ಕನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಕಾಂಪಾಕ್ಟ್ ಕಾರು (ವಿಡಿಎಸ್) - ಸುಜುಕಿ ಎ-ಸ್ಟಾರ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಪ್ರೀಮಿಯಂ ಕಾಂಪಾಕ್ಟ್ ಕಾರು - ಫೋರ್ಡ್ ಫಿಗೊ

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಎಂಟ್ರಿ ಲೆವೆಲ್ ಮಿಡ್ ಸೈಜ್ ಕಾರು - ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ (ಸತತ ಮೂರನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಮಿಡ್ ಸೈಜ್ ಕಾರು - ಹೋಂಡಾ ಸಿಟಿ

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಪ್ರೀಮಿಯಂ ಮಿಡ್ ಸೈಜ್ ಕಾರು - ಷೆವರ್ಲೆ ಕ್ರೂಜ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಎಂಯುವಿ/ಎಂಪಿವಿ - ಟೊಯೊಟಾ ಇನ್ನೋವಾ (ಸತತವಾಗಿ ಆರನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಅತ್ಯಂತ ನಂಬಿಗಸ್ತ ಎಸ್‌ಯುವಿ - ಟೊಯೊಟಾ ಫಾರ್ಚುನರ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013ನೇ ಸಾಲಿನಲ್ಲಿ ಭಾರತದಲ್ಲಿ ಮಾರಾಟ ಸಂತೃಪ್ತಿ ಸೂಚ್ಯಂಕ (ಎಸ್‌ಎಸ್‌ಐ) - ಮಾರುತಿ ಹಾಗೂ ಹೋಂಡಾ (ಸಮಬಲ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಮಾರಾಟ ಸಂತೃಪ್ತಿ ಸೂಚ್ಯಂಕ (ಲಗ್ಷುರಿ ಬ್ರಾಂಡ್) - ಬಿಎಂಡಬ್ಲ್ಯು

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಮಾರಾಟ, ಸರ್ವೀಸ್ ನಂತರ ಗರಿಷ್ಠ ಗ್ರಾಹಕ ಸಂತೃಪ್ತಿ (ಸಿಎಸ್‌ಐ) - ಮಾರುತಿ ಸುಜುಕಿ (ಸತತವಾಗಿ 14ನೇ ಬಾರಿ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಮಾರಾಟ, ಸರ್ವೀಸ್ ನಂತರ ಗರಿಷ್ಠ ಗ್ರಾಹಕ ಸಂತೃಪ್ತಿ (ಐಷಾರಾಮಿ ಬ್ರಾಂಡ್) - ಬಿಎಂಡಬ್ಲ್ಯು.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013 ಇಂಡಿಯಾ ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಐಕ್ಯೂಎಸ್) ಅತ್ಯುತ್ತಮ ಎಂಟ್ರಿ ಕಾಂಪಾಕ್ಟ್ ಕಾರು - ಮಾರುತಿ ಸುಜುಕಿ ಆಲ್ಟೊ 800

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಕಾಂಪಾಕ್ಟ್ ಕಾರು) - ಹ್ಯುಂಡೈ ಸ್ಯಾಂಟ್ರೊ (ಸತತವಾಗಿ ಎರಡನೇ ಬಾರಿ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಉನ್ನತ ಕಾಂಪಾಕ್ಟ್ ಕಾರು) - ಹೋಂಡಾ ಬ್ರಿಯೊ (ಸತತವಾಗಿ ಎರನಡೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಪ್ರೀಮಿಯಂ ಕಾಂಪಾಕ್ಟ್ ಕಾರು) - ಮಾರುತಿ ಸುಜುಕಿ ಸ್ವಿಫ್ಟ್.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಎಂಟ್ರಿ ಮಿಡ್ ಸೈಜ್ ಕಾರು) - ಹೋಂಡಾ ಅಮೇಜ್.

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಮಿಡ್ ಸೈಜ್ ಕಾರು) - ಹೋಂಡಾ ಸಿಟಿ (ಸತತವಾಗಿ 11ನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಮಿಡ್ ಸೈಜ್ ಕಾರು) - ಟೊಯೊಟಾ ಕರೊಲ್ಲಾ ಆಲ್ಟೀಸ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಎಂಪಿವಿ/ಎಂಯುವಿ) - ಟೊಯೊಟಾ ಇನ್ನೋವಾ (ಸತತವಾಗಿ ಏಳನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಪ್ರಾರಂಭಿಕ ಗುಣಮಟ್ಟ ಅಧ್ಯಯನ (ಅತ್ಯುತ್ತಮ ಎಸ್‌‍ಯುವಿ) - ಟೊಯೊಟಾ ಫಾರ್ಚುನರ್ (ಸತತವಾಗಿ ಎರಡನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

2013ನೇ ವರ್ಷದ ಹೆಚ್ಚು ಆಕರ್ಷಕವಾದ ಎಂಟ್ರಿ ಕಾಂಪಾಕ್ಟ್ ಕಾರು - ಮಾರುತಿ ಸುಜುಕಿ ಆಲ್ಟೊ 800

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಕಾಂಪಾಕ್ಟ್ ಕಾರು - ಮಾರುತಿ ಸುಜುಕಿ ಎಸ್ಟಿಲೊ (ಸತತ ಮೂರನೇ ಬಾರಿ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಉನ್ನತ ಕಾಂಪಾಕ್ಟ್ ಕಾರು - ಮಾರುತಿ ಸುಜುಕಿ ರಿಟ್ಜ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಪ್ರೀಮಿಯಂ ಕಾಂಪಾಕ್ಟ್ ಕಾರು - ಮಾರುತಿ ಸುಜುಕಿ ಸ್ವಿಫ್ಟ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಎಂಟ್ರಿ ಮಿಡ್‌ಸೈಜ್ ಕಾರು - ಹೋಂಡಾ ಅಮೇಜ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಮಿಡ್ ಸೈಜ್ ಕಾರು - ಹ್ಯುಂಡೈ ವರ್ನಾ, ಫೋಕ್ಸ್‌ವ್ಯಾಗನ್ ವೆಂಟೊ (ಸಮಬಲ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಪ್ರೀಮಿಯಂ ಮಿಡ್ ಸೈಜ್ ಕಾರು - ಷೆವರ್ಲೆ ಕ್ರೂಜ್

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಎಂಯುವಿ/ಎಂಪಿವಿ - ಟೊಯೊಟಾ ಇನ್ನೋವಾ (ಸತತ ಏಳನೇ ವರ್ಷ)

ಗ್ರಾಹಕ ಸಂತೃಪ್ತಿ; ಮಾರುತಿ, ಹೋಂಡಾಗೆ ವಿಶೇಷ ಗೌರವ

ಹೆಚ್ಚು ಆಕರ್ಷಕವಾದ ಎಸ್‍ಯುವಿ- ಟೊಯೊಟಾ ಫಾರ್ಚುನರ್ (ಸತತ ಎರಡನೇ ಬಾರಿ)

Most Read Articles

Kannada
English summary
J.D. Power Asia Pacific has concurred Honda, Maruti Suzuki and MRF with special recognition awards for meeting and exceeding customer satisfaction in India continuously, year after year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X